ಪುಟ:ವರ್ಷವರ್ದಂತೀ ಶತಕಂ .djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾವ್ಯಕಲಾನಿಧಿ ವೇಗದಿಂ ಗಾಳಿಯಂ ಜಯಿಸಿರುವ ಕುದುರೆಗಳ | ಬೇಗದಿಂದೇರುವ ತುರುವಿನ ಸವಾರರಂ | ನಾಗಂಗಳೊಳ್ ಜವ ವಿಡಿದು ಕುಳಿತಿರುವರನ್ನ ಹಪಾಮುಬಾರಿನವರ | ಆಗಸವ ತಿವಿವಂತೆ ಬೆಳ್ಳಿಕಟ್ಟಟಗಳ | ಕೈಗಳಿಂ ಪಿಡಿದಿರುವರಂ ಹಸರುಬಲ್ಲಿದವ | ಈಗ ನೀನೋಡಿವರ ಕಂಡ ಮೂತದೊಳರಿಗಳದೆ ಬಿಜಯದಿದ್ರ್ರದೇನೆ !! ಚಪ್ಪನ್ನ ದೇಶದೊಳ್ಯಾವಾಪೃಂಗೈಯು | ತಿಪ್ಪ ಭೂಮಿಪರೊಡನೆ ಮತ್ತಾರಿಗುಂಟೆ ನೋ | ಡಿಪ್ಪಸರದೊಳೆ ಜನರು ಹಿಡಿದಿರ್ಪ ಶಂಖಚಕ್ಕಾಬಿಳಬಿರುದುಗಳನು | ತಪ್ಪದೆ ಸುನೀತಿವಂ ಧರಣಿಯಂ ಸಾಲಿಸು | ತಿಪ್ಪ ಕೃಪೆಂದ್ರನೀಬಿರುದಗಳ ಸಾಲುಗಳ | ನಪ್ಪ! ಬಣ್ಣಿಸಲೆನಗೆ ಸದರಮಲ್ಲಿನ್ನಾರು ಬಣ್ಣಿಪರೊ ಕಾಣೆ ನಾನು | ನೋಡಬಹ! ಕೋಟದಿನಕರರು ಧರಣಿಯೊಳೊಂದು | ಗೂಡೀಗ ಬರ್ಸರೆಂಬಂತೆ ನವರತ್ನಗಳ | ಜೋಡಿಸಿರುವೀಕನಕ ಕರ್ಣಾಟಮಾಲಕಿಯ ಮಧ್ಯದೊಳೆ ಕೃಷ್ಮದ್ರನು || ರೂಡಿ ಮಿಗೆ ವಿಷ್ಣುವಂದದಿ ಪೊಳೆದು ತಿರ್ನವನ | ನಾಡಾಡಿಗಳು ನೋಡಲಮ್ಮರೇ ಭುವನದೊಳೆ | ನೋಡೀಮಹಾಪ್ರಭುವಿನ ಪ್ರತಿಮತೇಜಸ್ಸ ಪೊಗಬಲ್ಲಾತನಾರು ೪ to - ಚಂದದಿಂ ಗಜಹಯವರೂಥಾದಿಗಳನೇ || ಹಿಂದೆ ಮುಂದೈತಪ್ಪ ನಾನಾಧಿಕಾರಿಗಳ 1 ನಂದದಿಂದೆರಡು ಪಾರ್ಶ್ವಂಗಳೊಳ್ತಾಳ ಮದ್ದಳೆ ಸಿತಾರ್ಶಾರಂಗಿಯು | ಚಂದದಿಂ ಮುಖವೀಣೆ ಮೊರ್ಚಂಗ್ನಿಟೀಲುಗಳ | ಪಿಂದೆ ನುಡಿಸಿಂಮಳದವರೊಡನೆಯೋಲಪಿನಿಂ | ನಿಂದು ಕುಣಿಯುತ್ತಿರುವ ವಾರಕಾಂತಾವೃಂದಮಂ ನೋಡು ನೀನು ರಮಣೀ ॥ ೫೧ ಭೂಪಕುಲದೀಪಕೃಮ್ಮಂದ್ರನ ಸವಾರಿಯೊಳ | ಗಾಫಣಿಪನಾದಿನಪನಾಸುರಪನುಂ ಸೈನ | ದಾಪೊರೆಯು ಭಾರದಿಂ ಪದಘಾತದಿಂದೇ ದೂಳಿನಿಂ ಯತ್ನದಿಂದ | ಕಾಪುರುಷರಂತೆ ತಲೆ ಕುಗ್ಗಿ ಕಾಣಿಸದೆಯುಂ | ತಾಪದಿಂದತಿಭೀತರಾಗಿಯಂ ಪೋದರವ | ರೀವರಿಯು ಸೇನೆಯಂ ಕಂಡೊಡದಿರ್ಪರಾರೀನೃಪನ ವೈರಿಗಳು | }{೨