ಪುಟ:ವರ್ಷವರ್ದಂತೀ ಶತಕಂ .djvu/೩೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ವರ್ಷವರ್ಧ೦ತೀಶತಕಂ ಈರೀತಿಯಿಂದಖಿಲಸಂಭ್ರಮದಿ ನಡೆತಂದು | ಧೀರಕೃಷ್ಣಂದ್ರನೃಪ ನಜರಬಾದಿನೊಳಿರ್ಪ | ಸಾರತರವಾದ ನೃಪಮಂದಿರದ ಚಂದ್ರಶಾಲಾಮಧ್ಯದೊಳೆ ರಾಜಿನ | ಪಾರವಿಲ್ಲದ ರತ್ನ ಕಾಂತಿಯಿಂ ಒಲದ ಭಂ | ಗಾರದಾಸನದಲ್ಲಿ ಮಂಡಿಸಲಿ ಮಿಕ್ಕ ಪರಿ | ವಾರ ನೃಪಸೇವೆಯೋಳ್ಳಿರತರಾಗಿರುತಿರಲು ಸುರುಟಂಗೆ ಜೊರಗಿತು || ೫೩ ಈವೀರಕೃಷ್ಣರಾಜೋತ್ತಮನ ಹೆಸರಿಂದ | ನಾವು ನಿಜಖಮಂ ಪಿಡಿದು ಯುದ್ಧಕೆ ಪೋದ | ಡಾವೈರಿನೃಪರು ನಿಜಖಮಂ ಕಳಗಿಟ್ಟು ಬಾಯೊಳಗೆ ಪುಲ್ಲ ಕಚ್ಚಿ | ಸಾವಿಗಂಜತ ಕೈಯ ಮುಗಿವರದಂದನಾ | ವೀವಿಭುವಿನಿದಿರಿನೊಳ ಸಾಹಸವ ತೋರ್ಪೆವಂ | ದಾವರಿಸಿ ಜರ್ನಲ್ಲುಕರ್ನಲ್ಲುಮೊದಲಾದ ಸರದಾರರೈತಂದರು || ಆಜನರ ಸನ್ಮಾನದಿಂ ಕಂಡು ಕೃಷ್ಣನೃಪ | ರಾಜರಾಜೋತ್ತಮಂ ತಾನಾಜ್ಞೆಯಂ ಕೊಡಲು | ಸೋಜಿಗವಿದೆಂಬಂತೆ ವಾಹಿನೀವೂಹಮಂ ರಚಿಸಿದರ ವೇಗದಿಂದ | ಈಜಗದೊಳೆವರಂತ ರಚಿಪರಂ ನಾ ಕಾಣೆ | ತೇಜಸ್ವಿಯಾದ ಭಾರದ್ವಾಜಸುತನಂದು | ರಾಜೇಂದ್ರನಾದ ಕುರುರಾಜನ ವರೂಥಿನಿಯೊಳಿಂತು ರಚಿಸಿರ್ದನೇನೋ || > ಈಗೌಜ ಕಣ್ಣಿಂದ ನೋಡಲಾರಿಗೆ ಶಕ್ಯ || ವಿಪರಿಯರೌದ್ರರಸವನ್ನೆಂತು ಸಹಿಸಬಹು | ದೀಪಾಟಯಗಳ ವೇಗದೊಳ್ಳಲೆಂತು ಧೈರದಿಂ ಕುಳಿತಿರ್ಸ 1. ಇಪಟುರವಂಗಳಂ ಕೇಳಕೂಡದು ಕಿವಿಯೊ | ೪ಪದ್ಮಸಂಭವಂ ಸೃಷ್ಟಿಸಿದ ಧರಣಿಯೊಳ | ಗೀಸರಿದು ಯುದ್ಧಮಂ ಏಂದೆ ಗೈದವರಿಲ್ಲ ಸುರದನುಜಮನುಜರೊಳಗೆ || ೫ ಪ್ರಳಯದೊಳೆ ಪ್ರಜ್ವಲಿನ ವೀತಿಹೋತ್ರನ ರೂಮು | ಗಳು ಜಗವ ಮುಸುಕುವಂತೀತೋಪುಗಳ ಭೂವು | ಗಳು ಮುಸುಕಿತೀಜನರನೊಬ್ಬರಂ ಕಾಣೆ ನೀನೆಲ್ಲಿರ್ಪೆ ಮಕ್ಕಳಲ್ಲಿ | " ಪ್ರಳಯದೊಳಗಾರ್ಭಟ ಮೇಘರವಗಳ ತೆಗಿ || ಮೊಳಗುತಿವೆ ತೋಪುಗಳು ಬಾಲಕರ ಬೆದಯುವಶ | ನಿಲುಕೂಡದು ಬೇಗ ಮಕ್ಕಳನ್ನೆತ್ತಿಕೋ ದೂರದೊಳ್ಳಬೇಬಿ | X4