ಪುಟ:ವಿದ್ಯಾರ್ಥಿ ಕರಭೂಷಣ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೨ ೧೦೭ ನಿಯಮಿಸಿ “ ನನ್ನನ್ನು ಬೆಳಗ್ಗೆ ಮರುಘಂಟೆಗೆ ಎಬ್ಬಿಸಿದದಿನ ನಿನಗೆ ಒಂದು ಮೌನು ಕೊಡುತ್ತೇನೆ , ತಪ್ಪಿದರೆ ನೀನು ಎರಡು ಪೌನು ಕೊಡ ಬೇಕು, ” ಎಂದು ನಿಷ್ಕರ್ಷೆಮಾಡಿದನು. ಅದಕ್ಕೆ ಆ ನೃತ್ಯನು ಒಪ್ಪಿ ಮೂರುಘಂಟೆಗೆ ಸರಿಯಾಗಿ ಎಬ್ಬಿಸಲು, ಆ ಬಫನ್ನನು ಅತ್ಯಂತವಾಗಿ ಕೋಪಮಾಡಿ, ಆ ಜವಾನನನ್ನು ಓಡಿಸಿಬಿಟ್ಟನು. ಬೆಳಗ್ಗೆ ಎದ್ದ ಮೇಲೆ, ಆ ನೃತ್ಯನನ್ನು ಕರೆದು 66 ನಮ್ಮ ನಿಯಮದಂತೆ ನೀನು ನನ್ನನ್ನು ಎಬ್ಬಿಸ ಲಿಲ್ಲ ; ಎರಡು ಪೌನನ್ನು ತಂದು ಕೊಡು.” ಎಂದು ಹೇಳಿದನು. ಆಗ ನೃತ್ಯನು 66 ನಾನು ಎಚ್ಚರಮಾಡಿದಾಗ ನೀವು ಏಳಲಿಲ್ಲ, ಅದು ನನ್ನ ತಪ್ಪಲ್ಲ.” ಎಂದು ಎಷ್ಟು ಹೇಳಿದರೂ ಕೇಳದೆ, ಅವನಿಂದ ಎರಡು ಪೌನು ಗಳನ್ನು ದಂಡವಾಗಿ ತರಿಸಿದನು. ಆ ನೃತ್ಯನು, ಮಾರನೆಯದಿನ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಹೊರಗೆ ಇಟ್ಟಿದ್ದನು, ಮೂರುಘಂಟೆಗೆ ಸರಿಯಾಗಿ ಎದ್ದು ಯಜಮಾನನಿಗೆ ಎಚ್ಚರವಾಡಲು, ಬಫನ್ನ ನು ಹಿಂದಣ ರಾತ್ರಿಯಂತೆಯೇ ಹಾರಾಟಮಾಡುವುದಕ್ಕೆ ಉಪಕ್ರಮಿಸಿದನು. ಆಗ ನೃತ್ಯನು ಆ ತಣ್ಣೀರನ್ನು ತಂದು ಅವನಮೇಲೆ ಸುರಿದುಬಿಟ್ಟನು. ಆಮೇಲೆ ಬಪನ್ನನು ಎದ್ದು ಇವನನ್ನು ನಿಂದಿಸಿ, ಮೈಯೊರೆಸಿಕೊಂಡು, ಬೇರೆ ಒಟ್ಟೆ ಯನ್ನು ಹಾಕಿ ಕೊಂಡು, ಪ್ರಾಣಿಶಾಸ್ತ್ರವನ್ನು ಬರೆಯುವುದಕ್ಕು ಸಕ್ರಮಿಸಿ ದನು, ಕೆಲವು ವರುಷಗಳಲ್ಲಿ ಈ ಶಾಸ್ತ್ರ ಮುಗಿಯಿಸಲ್ಪಟ್ಟಿತು. ಅದರ ನೀಠಿಕೆಯಲ್ಲಿ, ಈ ಶಾನ್ಯರಚನೆಗೆ ಮುಖ್ಯ ಕಾರಣಭೂತನಾದವನು ತನ್ನ ನೃತ್ಯನಾದ ಜೋಸಪ್ ಎಂಬುದಾಗಿಯೂ, ಈ ಗ್ರಂಧದಿಂದ ಲೋಕ ಕ್ಕೇನಾದರೂ ಪ್ರಯೋಜನವಾಗಿದ್ದರೆ ಅದಕ್ಕೆ ಜನರಿಂದ ತೋರಿಸಲ್ಪಡ