ವಿಷಯಕ್ಕೆ ಹೋಗು

ಪುಟ:ವಿದ್ಯಾರ್ಥಿ ಕರಭೂಷಣ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚೆ ದ ೨ ೧೧೧ MMMMwww ಪ್ರತಿಯೊಬ್ಬರಿಗೂ ಏಳೆಂಟು ಘಂಟೆಗಳ ಕಾಲ ಬೇಕಾಗಿರುತ್ತದೆ. ಒಂದು ದಿವಸಕ್ಕೆ ಬೇಕಾದಷ್ಟು ಕಾಲವು ನಿದ್ದೆಗೋಸ್ಕರ ಕೊಡಲ್ಪಡದಿದ್ದರೆ, ಮಾರನೆಯ ದಿವಸ ಹೊತ್ತಿಗೆ ಮುಂಚೆಯೇ ನಿದ್ರೆ ಬರುವದು ಅನುಭವಸಿದ್ದ ವಾಗಿದೆ. ಜಾಗರಣೆಮಾಡಿದ ಮಾರನೆಯ ದಿವಸ, ಹಗಲುಹೊತ್ತು ನಿದ್ರೆ ಮಾಡದಿರತಕ್ಕವರಿಗೂ ಕೂಡ ನಿದ್ರೆ ಬರುವುದು ಅನೇಕ ಕಾರಖಾನೆಗಳಲ್ಲಿ ರಾತ್ರಿಯೆಲ್ಲ ಕೆಲಸನಡೆಯುವುದು ಅಲ್ಲಿ ರಾತ್ರಿ ಕೆಲಸಮಾಡತಕ್ಕವರು ಹಗಲು ನಿದ್ರೆ ಮಾಡುವರು ಹೀಗೆ ಸಮಸ್ಯವ್ಯಾಸಂಗಗಳೂ ಅಭ್ಯಾಸ ಕ್ಕನುಸಾರವಾಗಿರುವುವು. ಆದುದರಿಂದ, ಈ ಮರ್ಮವನ್ನು ತಿಳಿಯದೆ, ಇಂಧ ಹೊತ್ತಿನಲ್ಲಿ ನಿದ್ದೆ ಬರುತ್ತದೆಂಬುದಾಗಿಯೂ, ಇಂಧ ಹೊತ್ತಿನಲ್ಲಿ ಬರುವುದಿಲ್ಲ ಎಂಬುದಾಗಿಯೂ ತಿಳಿದು ಕೊಳ್ಳುವುದು ಯುಕ್ತವಲ್ಲ. ನಮ್ಮ ಆನುಕೂಲ್ಯಗಳಿಗೆ ತಕ್ಕ ಹಾಗೆ ನಮ್ಮ ಅಭ್ಯಾಸಗಳು ನಮಗೆ ಅಧೀನ ವಾಗಿರುವಂತೆ ನಾವು ಮಾಡಿ ಕೊಳ್ಳಬೇಕೇ ಹೊರತು, ನಾವು ಅವಕ್ಕೆ ಅಧೀನರಾಗ ಕೂಡದು ಈ ವಿಷಯಕ್ಕೆ ಗಮನಕೊಡತಕ್ಕವರೆಲ್ಲ ರೂ, ಎಂತ ಕಷ್ಟವಾದ ಕೆಲಸವನ್ನು ಪ್ರಾರಂಭಿಸಿದಾಗ್ಯೂ, ಅದನ್ನು ಸಾಧಿಸದೆ ಬಿಡುವುದಿಲ್ಲ. ವಿದ್ಯಾರ್ಥಿಗಳು ಈ ವಿಷಯವನ್ನು ಚೆನ್ನಾಗಿ ಪರಾಲೋ ಚಿಸಿ, ಇಷ್ಟಾರ್ಥಸಿದ್ಧಿಯ ಮಾರ್ಗಗಳನ್ನು ಚೆನ್ನಾಗಿ ತಿಳಿದುಕೊಳ್ಳಬೇಕು - ಭೂಮಿಯಲ್ಲಿ ಜನನವಾದಕೂಡಲೆ, ಸ್ತ್ರೀಪುರುಷರಿಬ್ಬರಿಗೂ ವಿದ್ಯಾ ಬ್ಯಾನಕ್ಕು ಸಕ್ರಮವಾಗುವುದು ; ದೇಹವನ್ನು ಬಿಡುವವರೆಗೂ ವಿದ್ಯಾ ಬ್ಯಾಸ ನಡೆಯುತ್ತಲೇ ಇರುವುದು, ಬರೆಯುವುದು ಓದುವುದು ಮಾತ್ರವೇ ವಿದ್ಯಾಭ್ಯಾಸವೆಂದು ತಿಳಿದುಕೊಳ್ಳಬಾರದು. ಜ್ಞಾನಾರ್ಜನೆಗೆ ನಮ್ಮ