ಪುಟ:ವಿದ್ಯಾರ್ಥಿ ಕರಭೂಷಣ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೧. MMvv ವಾಗುವುದಿಲ್ಲ. ಪೂರ್ವದಲ್ಲಿ, ವ್ಯಾಸಂಗವು ನಿರ್ವಿಘ್ನವಾಗಿ ನಡೆಯಲೆಂದು, ನಮ್ಮ ಹಿರಿಯರು ಗುರುಕುಲವಾಸದ ಏರ್ಪಾಡನ್ನು ಮಾಡಿದ್ದರು ಈ ಯೇರ್ಪಾಡಿನ ಬಲದಿಂದ, ವಿದ್ಯಾರ್ಥಿಗಳಿಗೆ ಸುಶಿಕ್ಷಣಕ್ಕೆ ಅವಕಾಶವಾಗು ತಿದ್ದಿತು. ತಾಯಿ ತಂದೆಗಳ-ಬಂಧು ಮಿತ್ರರ-ಉಪಚಾರ ಪ್ರೀತಿ ಮೊದಲಾ ದುವುಗಳಿಂದ ಉಂಟಾಗುವ ಅನರ್ಥಗಳಿಗೆ, ಆಗ ಅವಕಾಶವಾಗುತಿರಲಿಲ್ಲ. ದಾರಿದಪ್ಪಿ ನಡೆದರೆ, ಅದಕ್ಕೆ ಪ್ರತೀಕಾರದ ಏರ್ಪಾಡಿಗೂ ಅವಕಾಶ ಎದ್ದಿತು ಗುರುಗಳಾದವರು, ಬ್ರಹ್ಮಚರರಕ್ಷಣೆಗೂ ವಿದ್ಯಾಭ್ಯಾಸಕ್ಕೂ ತಕ್ಕ ಏರ್ಪಾಡನ್ನು ಮಾಡುವುದಲ್ಲದೆ, ವಿದ್ಯಾರ್ಥಿಗಳು ಅಶಿಕ್ಷಿತರಾಗದಂ ತೆಯ ಅಜಿತೇಂದ್ರಿಯರಾಗದಂತೆಯ ಏರ್ಪಾಡು ಮಾಡುತಿದ್ದರು ಈ ಯೇರ್ಪಾಡಿನ ಬಲದಿಂದ, ಜನಕಾದಿಗಳಂತಹ ರಾಜರ್ಮಗಳೂ, ಸನಕಾದಿ ಗಳಂತಹ ದೇವರ್ಷಿಗಳೂ, ವಸಿಷ್ಠಾದಿಗಳಂತಹ ಬ್ರಹ್ಮರ್ಷಿಗಳೂ, ವಿದ್ಯಾ ವಿನಯಸಂಪನ್ನರಾಗಿ, ಧರ್ಮಸಂಸ್ಥಾಪನೆಯನ್ನು ಮಾಡುವುದಕ್ಕೆ ದಕ್ಷ ರಾಗುತಿದ್ದರು ಈಗಣ ವಿದ್ಯಾರ್ಥಿಗಳಿಗೆ, ಅಂತಹ ಗುರುಕುಲಗಳನ್ನು ಸಂಪಾದಿಸಿ ಕೊಡುವುದು ಅತ್ಯಂತಾವಶ್ಯಕವು, ಈಗಿನ ಹಾಸ್ಟಲುಗಳು (ಷ್ಟೂಡೆಂಟ್ಸ್ ಹೋಮ್) ಸ್ವಲ್ಪ ಮಟ್ಟಿಗೆ ಗುರುಕುಲಗಳನ್ನು ಸ್ಮೃತಿಪಧಕ್ಕೆ ತರುತ್ತವೆ. ಆದರೆ, ಪೂರ್ವದ ಗುರುಕುಲಗಳಲ್ಲಿ, ವಿದ್ಯಾರ್ಧಿಗಳ ಗೌರ ವಕ್ಕೂ ಸನ್ಮಾನಕ್ಕೂ ಪೂಜೆಗೂ ಪಾತ್ರರಾದ ಗುರುಗಳು, ಗುರುಕುಲ ಗಳಿಗೆ ಪ್ರಭುಗಳಾಗಿರುತ್ತಿದ್ದರು, ಈಗಿನ ಹಾಸ್ಟಲುಗಳಲ್ಲಿ ಅಂಧ ಏರ್ಪಾಡು ಗಳಿರುವುದಿಲ್ಲ, ಇವ್ರ, ಗುರುಗಳಿಲ್ಲದ ಗುರುಕುಲಗಳಾಗಿ ಪರಿಣಮಿ ಸಿವೆ, ನಮ್ಮಲ್ಲಿ ಮುಂದಾಳುಗಳಾದವರೂ ಗವರ್ನಮೆಂಟಿನವರೂ ಈ