ವಿಷಯಕ್ಕೆ ಹೋಗು

ಪುಟ:ವಿದ್ಯಾರ್ಥಿ ಕರಭೂಷಣ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೬ ಕರಭೂಷಣ ಇವರ ಗ್ರಂಧಗಳಿಂದ ಕೆಡತಕ್ಕವರ ಸಂಖ್ಯೆಯು, ನೂರರಲ್ಲಿ ತೊಂಭತ್ತಕ್ಕೆ ಕಡಮೆಯಾಗುವುದಿಲ್ಲ ಅಭಕ್ಷ್ಯಭೋಜನ, ಅಪೇಯಪಾನ, ಆಗಮ್ಮಾ ಗಮನ, ಅನುಪಾದೇಯಪರಿಗ್ರಹ, ಇವುಗಳಿಗೆಲ್ಲ ಅಸತ್ಯಾ ವ್ಯಗಳೇ ಮುಖ್ಯ ಕಾರಣಗಳು ಪಾಶ್ಚಾತ್ಯರಲ್ಲಿ ಆಚರಣೆಯಲ್ಲಿರತಕ್ಕ ನಾಟಕಗಳೂ, ಆಖ್ಯಾ ನಗಳೂ, ಆಶ್ಮೀಯಗಳೂ, ಈ ಭಾಗದಲ್ಲಿ ಅಪ್ರತಿಹತವಾದ ಅನರ್ಧಕ್ಕೆ ಕಾರಣವಾಗಿರುವುವು, ವಿಧ್ಯಾಪ್ರಪಂಚಗಳನ್ನು ನಿರ್ಮಾಣಮಾಡಿ, ಈ ಗ್ರಂಥಕರ್ತರು, ತಮ್ಮ ಗ್ರಂಧಗಳನ್ನೂದತಕ್ಕವರಿಗೆ ಸಾರಾಸಾರ ವಿಚಾರ ವನ್ನು ತಪ್ಪಿಸಿ, ಅವರು ಉನ್ನತ ಪ್ರಪಂಚಕ್ಕೆ ಅರ್ಹರಾಗುವಂತೆ ಮಾಡು ತಾರೆ, ಪೂಹ್ವಾಪ ಜ್ಞಾನವಿಲ್ಲದ ಬಹುಜನ ಸ್ತ್ರೀ ಪುರುಷರು, ಅನತ್ಯಾ ವ್ಯರೂಪವಾದ ಈ ನಿಷಾದ್ರವ್ಯದ ಸೇವನೆಯಿಂದ ಉನ್ಮತ್ತರಾಗಿ, ಪ್ರಧ ಮತ: ಹುಚ್ಚರ ಅಸ್ಪತ್ರೆಗೂ-ಅನಂತರ ಅಕಾಲ ಮರಣ ಕ್ಕೂ ಪಾತ್ರರಾಗು ವರು, ಇಂಧ ಗ್ರ೦ಧಗಳು ಪಾಶ್ಚಾತ್ಯರಲ್ಲಿ ಅನೇಕ ಭಾಷೆಗಳಲ್ಲಿ ವಿಶೇಷ ವಾಗಿರುತ್ತವೆ ; ಇಂಗ್ಲೀಷು ಭಾಷೆಗೆ ಇವು ಗಳು ವಿಶೇಷವಾಗಿ ತರ್ಜುಮೆ ಮಾಡಲ್ಪಡುತ್ತಲಿವೆ. ವಿದ್ಯಾರ್ಥಿಗಳು ಅವುಗಳನ್ನು ಪರಿಅದುಂದುಂಟ » ಗತಕ್ಕ ಅನರ್ಧಕ್ಕೆ ಗುರಿಯಾಗದಿರುವುದುತ್ತಮ ಇಂಧ ದುಷ್ಟವಾದ ಗ್ರಂಧಗಳು ನಮ್ಮಲ್ಲಿಯೂ ಇರುತ್ತವೆ, ಅವುಗಳನ್ನು ಪರಿತ್ಯಾಗಮಾಡುವು ದರಲ್ಲಿಯೂ ವಿದ್ಯಾರ್ಥಿಗಳು ಜಾಗರೂಕರಾಗಿರಬೇಕು. ಬೈರ್ರನ ಗ್ರಂಧ ಗಳು ಇಂಗ್ಲಿಷ್ ಭಾಷೆಯಲ್ಲಿ ಬಹಳ ರಸಭರಿತವಾದುವುಗಳೆಂದು ಎಣಿಸ ಲ್ಪಟ್ಟಿವೆಯೆಂಬುದಾಗಿಯೂ, ಆದಾಗ್ಯೂ ಅವನ ಗ್ರಂಥಗಳು ಅನೇಕ ಭಾಗ ಗಳಲ್ಲಿ ಅನರ್ಧಕ್ಕೆ ಹೇತುಗಳೆಂಬುದಾಗಿಯ, ಶಬ್ದ ಕ ರಸಪುಷ್ಟಿ ಗೂ