ಪುಟ:ವಿದ್ಯಾರ್ಥಿ ಕರಭೂಷಣ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೮ ಕರಭೂಷಣ wwwmmmmmmmmm ಹೇಳಿದವರಲ್ಲ. ಒಳ್ಳೆಯ ಕೆಲಸ ಯಾವುದು ಒಂದಾಗೂ ಅದನ್ನು ತಾವು ಮಾಡುತ್ತೇವೆಂದು ಸಂಕಲ್ಪ ಮಾಡಿ, ಉಪಕ್ರಮಿಸಿದ ಕೆಲಸವನ್ನು ಪೂರೈಸಿ, ಒಳ್ಳೆಯ ಕೆಲಸಗಳನ್ನು ಮಾಡುವುದಕ್ಕೆ ವಿರಾಮವು ಎಲ್ಲರಿಗೂ ಸಿಕ್ಕುವು ದೆಂದು ಪ್ರತ್ಯಯವನ್ನು ೦ಟುಮಾಡಿರುವರು. ಯಾವ ಕೆಲಸ ಕೈಗೂಡಬೇಕಾದಾಗ್ಯೂ, ಧೈರ್ಯದಿಂದಲೂ ಸೊರ ದಿಂದಲೂ ಕೆಲಸಮಾಡುವ ಶಕ್ತಿಯನ್ನು ಆರ್ಜಿಸಬೇಕು. ಈ ಶಕ್ತಿಯು ಸರ್ವರಿಗೂ ಬರುವುದಿಲ್ಲ. ಇದು ಜನ್ಮತಃ ಒರತಕ್ಕೆ ಶಕ್ತಿಯಾಗಿರುವುದು. ಎಪಿರಸ್‌ ಎಂಬ ಸಂಸ್ಥಾನದ ಪ್ರಭುವಾದ ಸ್ಕಾಂಡರ್‌ ಬೇಗೆ” ಎಂಬವನು ಹಿಡಿದ ಕೆಲಸಗಳನ್ನು ಮಾಡುವುದರಲ್ಲಿ ಅಪ್ರತಿಹತವಾದ ಧೈರ್ಯಸ್ಟ್ರ್ಯ ಗಳುಳ್ಳವನಾಗಿದ್ದನು, ಯಾವ ಕೆಲಸಕ್ಕೆ ಪ್ರವರ್ತಿಸಿದಾಗ್ಯೂ 66 ಇಷ್ಟಾರ್ಧ ಸಿದ್ದಿ ಯನ್ನು ಹೊಂದಬೇಕು ; ಅಧವಾ ಹಾಗೆ ಹೊಂದುವುದಕ್ಕೋಸ್ಕರ ಮಾಡತಕ್ಕೆ ಪ್ರಯತ್ನ ದಲ್ಲಿ ದೇಹವನ್ನು ಬಿಡಬೇಕು. ಎಂಬ ಸಂಕಲ್ಪ ದಿಂದ ಕೆಲಸಮಾಡುತಿದ್ದನು, ಪರಾಜಯವೆಂಬುದು ಯಾವುದೋ-ಅದು ಇವನಿಗೆ ಗೊತ್ತಾಗುವುದಕ್ಕೆ ಅವಕಾಶವೇ ಬರಲಿಲ್ಲ, ಹಿಡಿದ ಕೆಲಸಗಳ ಲೆಲ್ಲ ಜಯವಾಗುತ್ತ ಬಂದಿತು. ಅಸಾಧ್ಯವಾದ ಕೆಲಸವೇ ಇಲ್ಲವೆಂಬು ದಾಗಿ ಇವನು ತಿಳಿದು ಕೊಂಡಿದ್ದನು. ಇವನ ಧೈರ್ಯಸ್ಸರ್ಯಗಳ ಪರಿ ಪಾಕದಿಂದ, ಇವನಿಗೆ ಹಾಗೆಯೇ ನಡೆದುಬಂದಿತು. ಇವನು ಸ್ವರ್ಗಕ್ಷ ನಾದಮೇಲೆ, ಇವನನ್ನು ನೋಡಿದ್ದ ಮಹಾಜನಗಳೆಲ್ಲರೂ, ಇವನ ಮಳೆ ಗಳಲ್ಲಿ ಒಂದೊಂದು ಚೂರನ್ನು ತೆಗೆದುಕೊಂಡು, ಒಂದು ಚಿನ್ನದ ಆಭರ ಇಕ್ಕೆ ಸೇರಿಸಿ, ಅದನ್ನು ಒಂದುಹಾರಕ್ಕೆ ಸವಣಿಸಿ, ಎದೆಗೆ ತಗಲುವಂತೆ ಆ