ಪರಿಚ್ಛೇದ ೨ ದ ೨ ೮೭ ಆ ಹಾರೇಸ್ ಪೀರ್ ಎಂಬವನ ಸಹೋದರನು ಮೃತಟ್ಟನು ಆತನ ಸ್ನೇಹಿತ ನಾದ ಮಾರಿಸ್ ಸ್ಪಿನೋಲಾ ಎಂಒವನು, ನಿನ್ನ ಸಹೋದರನು ಯಾವ ರೋಗದಿಂದಪೀಡಿತನಾಗಿದ್ದು ಸತ್ಯನೆಂದು ಕೇಳಿದನು ಅದಕ್ಕೆ ಆ ಹಾರೇಸ್ ವೀರ್ ಎಂಬವನು ' ನನ್ನ ಸಹೋದರನಿಗೆ ಬಹಳ ದೊಡ್ಡ ರೋಗವು ಬಂದಿದ್ದಿತು ಎಲ್ಲಾ ರೋಗಗಳಿಗೂ ಚಿಕಿತ್ಸೆಯುಂಟು ; ಈ ರೋಗಕ್ಕೆ ಚಿಕಿತ್ಸೆಯೇ ಇಲ್ಲ ಲೋಕೈಕ ವೀರರೂ ಕೂಡ, ಈ ರೋಗದಿಂದ ಪರಾಜಿತ ರಾಗಿರುವರು, ಎಂದು ಹೇಳಿದನು ಅದು ಎಂತಹ ರೋಗವೆಂದು ಸ್ಪಿನೋ ಅನು ಕೇಳಲು, ಈ ರೋಗಕ್ಕೆ ಸದುದ್ಯೋಗದ ಅಭಾವವೆಂದು ಹೆಸರಿರು ವದೆಂಬುದಾಗಿ ಹಾರೇಸ್ ವಿರ್ ಎಂಬ ನು ಜಿಳಿದನು ಇದು ವಾಸ್ತವ ವಾದ ಮಾತು ಸದುದ್ಯೋಗವು ಪ್ರಗ್ಯವಂತುಗೆ ದೊರೆಯುವದು ಅಂಧ ಉದ್ಯೋ ಗ ರ ಯಾಗೆ ದೊರೆಯುವುದಿಲ್ಲವೋ, ಆವತಿ: ಪಾ ಎಷ್ಟರು ಇಂಧ ಸದುದ್ಯೋಗವನ್ನು ಸಂಪಾದಿಸಿಕೊಳ್ಳುವುದು ಕಷ್ಟವಲ್ಲ, ಧನ ಪಿಶಾಚದಿಂದ ಪೀಡಿತರಾದವರಿಗೆ ಸದುದ್ಯೋಗವು ಸಿಕ್ಕುವುದಿಲ್ಲ * ಪ್ರತಿ ನಲರೂಪವಾದ ದ್ರವ್ಯ ಬಂದರೆ ಬರಲಿ, ಬಾರದಿದ್ದರೆ ಚಿಂತೆಯಿಲ್ಲ, ಸದು ದ್ಯೋಗವೇ ಮುಖ್ಯವಾದ ಗುರಿ ' ಎಂಬ ಅಭಿನಿವೇಶವುಳ್ಳವರಾಗಿ ಯಾರು ಹುಡುಕುವರೋ, ಅವರಿಗೆ ಸಕಲವಾದ ಇಷ್ಟಾರ್ಧಪ್ರಾಪ್ತಿಗೂ ಸಾಧಕವಾಗಿರುವ ಸದುದ್ಯೋಗಗಳು ಸಿಕ್ಕಿಯೇಸಿಕ್ಕುವುವು. ಇದಕ್ಕೆ, ದಿ ಆನರಬಲ್, ಮಿಸ್ಟರ್ ಗೋಖಲೆಯವರೇ ದೃಷ್ಟಾಂತಭೂತರು ಇವರು . ಗವರ್ನರ ಹುದ್ದೆಯನ್ನೂ ಲೆಫ್ಟಿನೆಂಟ್ ಗವರ ರ ಹುದ್ದೆಯನ್ನೂ ಅಪೇಕ್ಷಿ ಸಿದ್ದರೆ, ಇವರಿಗೆ ಆ ಹುದ್ದೆಗಳು ಸಿಕ್ಕುವುದು ಕಷ್ಟವಾಗುತ್ತಿದ್ದಿತು.
ಪುಟ:ವಿದ್ಯಾರ್ಥಿ ಕರಭೂಷಣ.djvu/೯೫
ಗೋಚರ