ಪುಟ:ವೇಣೀಸಂಹಾರ ನಾಟಕಂ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿತೀಯಾಲಿಕ ದಿಂದ : ಕಾಂಬರಗಳನ್ನು ಸದಸ್ಯ ರಾಜರುಗಳ ಎದುರಿಗೆ ತನ್ನ ಕೈಯಿಂದ ಎಳೆದನು. ಆ ಸಮಯದಲ್ಲಿ ಮಾತೆಯೆ ? ಗಾಂಡೀವವನ್ನು ಹಿಡಿದಿದ್ದ ಅರ್ಜುನನು ಇರಲಿಲ್ಲವೊ? ಒಳ್ಳೆ ವ್ಯಾಯಸಮರ್ಧನಾಗಿ, ಕ್ಷತ್ರಿಯನಂತ ದಲ್ಲಿ ಹುಟ್ಟಿ , ಸಮರ್ಥನಾಗ ಪರುಷಸಿಗೆ ಇದು ಕೆಲವಕ್ಕೆ ಕಾರಣನಲ್ಲವೊ? ಮಾತೆ: ಅಪ್ಪಾ, ತನ್ನ ಪ್ರತಿಜ್ಞೆ ನೆರವೇರದಿದ್ದರೆ ಆತ್ಮನಧನನ್ನೂ ಪ್ರತಿಜ್ಞೆ ಮಾಡಿರುವನು. ದುಯ್ಯೋ ಧನ:-ಹಾಗಾಗರೆ ಸಂತೋಷ ಪಡುವುದನ್ನು ಬಿಟ್ಟು ದು3೨ವರ ಬೇಕೇ ? ಅನುಜರೊಂದಿಗೆ ಧರ್ಮರಾಯನು ನಾನಾದವೆಂದೆ ಹೇಳಬೇಕು. ಮತ್ತು ಮಾತೆಯೆ, ನಿನ್ನ ಮಗನನ್ನು ನೂರು ಮಂದಿ ಕೌರವರುಗಳು ನು ನುಡಿ ಮೆಯನ್ನು ಹೆಚ್ಚಿಸುತ್ತಲಿದಾರೆ. ಕೃ., ಕರ್ಣ, ದ್ರೋಣ, ಅಶ್ವತ್ಥಾಮ ಮೊ ದಲಾದ ಮಹಾರಥರು ಬೆಂಬಲರಾಗಿ ನಿನ್ನ ಮಗನ ಪ್ರತಾಪವನ್ನು ಇಮ್ಮಡಿ ಯಾಗಿ ಮಾಡುತ್ತಲಿದಾರೆ. ಹೀಗಿರುವಲ್ಲಿ ಅರ್ಜುನನಾಗಲಿ?, ಇತರನಾ ಗಂ: ನಿನ್ನ ಮಗನ ಹೆಸರನ್ನುವುದಕ್ಕೆ ತಾನೆ ಹೇಗೆ ನಮರ್ಧನಾದಾನು? ನಿನ್ನ ಮಗನ ಪರಾಕ್ರಮವನ್ನು ನೀನು ...?? ನಿನ್ನ ಮಗನ ಎದುರಿಗೆ ಧರ್ನುರಾಜನಾಗಲಿ', ನಕುಲ-ಸಹದೇವರಾಗಲಿ? ಅವರ ಕಥೆಯೇ ಇರುವು ದಿಲ್ಲ, ಅರ್ಜುನ, ಭೀಮ ಇವರೊಳಗೆ ಒಬ್ಬನೂ ಕೂಡ ಮಂಡಲಾಕಾರ ವಾಗಿ ಮಾಡಿದ ಬಿಲ್ಲನ್ನು ಹಿಡಿದು ನಿಂತಿರುವ ಸಿಂಧುರಾಜನನ್ನು ಎದುರಿಸು ವುದಕ್ಕೆ ಸಮರ್ಥನಾಗುವುದಿಲ್ಲ. ಭಾನುಮತಿ: ಆರ್ ಪುತ್ರನೆ, ನಿಜ. ಆದರೂ ದೊಡ್ಡ ಪ್ರತಿಜ್ಞೆಯನ್ನು ಮಾಡಿ ರುವುದರಿಂದ ಸ್ವಲ್ಪ ಭಯ ಪಡಬೇಕಾಗಿದೆ. ಮಾತೆ:-ಕಾಲೋಚಿತವಾಗಿ ಸರಿಯಾಗಿ ಹೇಳಿದೆ. ದುದ್ಯೋಧನ:-ಆಹಾ! ದುರೊಧನನಾದ ನನಗೂ ಖಾಂಡವರು ಭಯಕ್ಕೆ ಸ್ಥಾನವೋ? ಶತ್ರುಗಳನ್ನು ಲಕ್ಷ ಮಾಡದೆಯ, ಲೋಹಕವಚವನ್ನು ಧರಿಸಿಯ, ಶ್ವೇತಛತ್ರಗಳ ಸಾಲುಗಳು ಒಂದಕ್ಕೊಂದು ಸೇರಿಕೊಂಡಿ ರುವುದರಿಂದ ಬಿಳಿದಾವರೆಗಳ ವನಗಳೆಂಬ ಭಾಂತಿಯನ್ನು ೧ಟುಮಾಡು ತಲೂ ಇರುವ ನನ್ನ ಸಹೋದರರುಗಳು ಒಬ್ಬೊಬ್ಬರ ಸಾನಗಲ್ಲಿ . (ಗೆ