ಹದಿಮೂನೆಯ ಪ್ರಕರಣಂf --೫'rew - ಅಜ್ಞಾನಪ್ರಕರಣಂ - ಶೌಗಿ ಯದತ್ಥಾನ1 ಪ್ರಭಾತೇನ ದೃಶತೇ ಸ ಕಲಂ ಜಗತ್ ! ಯಾವಾಟ್ಸ್ ) : ಆ ಪ್ರೊತಿ ತಟಸ್ಥ ವಾತ್ಮನೇ ನಮಃ | ಯಾವ ಅಜ್ಞಾನದಿಂದ ಸಮಸ್ತ ಏಳಿಗಳು ಜನ್ಮ ಕುರಇದುಃಖಪ ರಂಪರೆಯನ್ನು ಹೊಂದುತ್ತಿದ್ದಾರೆಯೋ ಆ ಮಣ್ಣಿನ ಸ್ವರೂಪ ತನು ನಿರೂ ಪಿಸುತ್ತ ಇದ್ದೇವೆ. ಆಯಜ್ಞಾನವೇನು ? ಎಂದರೆ- ತನ್ನ ತಾನ ಖಿಯದೆ ಇರುವಂಥದೇ ಅಜ್ಞಾನ ತಿನಿಸು ತ್ರಿದು, ತನ್ನ ತಾನ 3ನೆ ? ಎಂದರೆ ಅಖಿ ತನು. ಯಾರೂ ತನ್ನ ತಾವ ಮರೆ ? ಎಂದರೆ ಅ 'ಖಿ `ರು ಯಾರೂ ತನ್ನ ತಾನರಿಯರು ಎಂದು ಹೇಳ ಬಡದೆ ? ಎಂದರೆ, ಅಖಿಯದೆ ಇ ದ್ದಾರೆಯಾದಕಾರಣ ತಮ್ಮ ತಾಯಿಯರೆಂದು ಹೇಳ ಬಹ ದಲ್ಲ. ಆದರೆ ಮತ್ತೆ ಹೇಗೆ ಎಲ್ಲರು ? ಎಂದರೆ- ಈ ಪ್ರಕಾರವಾಗಿ ಬಲ್ಲರು ಯಾತ ಪಕಾರವೆಂದರೆ - ನಾನು ಮನುಷ್ಯನು ನಾನು ಸಿ ನಾನಪುರು ಮನು, ನಾನು ಬಾ ಹ್ಮ ಇನು, ನಾನು ಕೃತಿಯನು, ನಾನು ವೈಶ್ಯ: ನಾ ನು ಶೂದನೆನುತಲ; ನಾನು ಬ್ರಹ್ಮಚಾರಿ, ನಾನು ಗೃಹಸ, ನಾನು ವಾನಪ್ರಸ್ಥ, ನಾನು ಸನ್ಮಾನಿ ಬೆನ ತು; ನಾನು ತತ್ವವಾದಿ, ನಾನು ವೈಷ್ಟವನು, ಒಭಾಗವತನು, ಪೌರಾಣಿಕನು, ಶಾಸ್ತಿ ಯೆನುತಲೂ; ನಾನು ಕ್ಯ ನು, ರಾಮನು, ನಾರಾಯಣನು, ಇವರ ತಂದೆ, ಇವರ ಮಗ ನೆನುತಲೂ, ಈಪ್ರಕಾರವಾಗಿಬಲ್ಲರು. ಅದಂತಿರಲಿ. ಮೊದಲು ಯಾರ ನ ತಮ್ಮ ತಾವು ಮರೆಂದು ಹೇಳಿದೆ. ಈಗ ಈ ಪ್ರಕಾರವಾಗಿ ಬಲ್ಲರು ಎಂದು ಹೇಳುತ್ತ ಇದೆ, ಅದರಿಂದ ಪೂರ್ವದಲ್ಲಿ ಪಾ- 1, ಪ್ರಭಾವೇನೆ......аದಿಜ್ಞಾ ನಾಲ್ಲಯುವಾ ಪ್ರೊತಿ. ↑ ಇದು ಒಂದು ಪ್ರತಿಯಲ್ಲಿ ೧೮ ನೆ ರು ಪ್ರಕರಣವಾಗಿ ಕೊಟ್ಟಿದೆ.
ಪುಟ:ವೇದಾಂತ ವಿವೇಕಸಾರ.djvu/೧೨೮
ಗೋಚರ