ವಿಷಯಕ್ಕೆ ಹೋಗು

ಪುಟ:ವೇದಾಂತ ವಿವೇಕಸಾರ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

And ಕಾವ್ಯಕಲಾನಿಧಿ ೨೨ - ಅದಂತಿರಲಿ, ಎಲ್ಲರೂ ಈಪ್ರಕಾರವಾಗಿಯೇ ಬಲ್ಲರೇ ? ಎಂದರಕಲವರು ಪರಲಾಕಿಕರಾದವರು ತನ್ನ ನು ದೇವರೆಂದು ಎಲ್ಲರ), ಆ ಜೀವನಸ್ಪರೂಪವೇನೆಂದು ಕೇಳಿದರೆ ಮತ್ತೆ ಹೇಳ೨ಖಿ ಮರು, ಈ ಕಾರವಾಗಿ ತಿಳಿದವರು ತರು ತಾವಖಿತವರಲ್ಲ. ಅದೆಂತೆಂದರೆ-- ಮನು ವನಲ್ಲದಿರುವಂಥವ ತನ್ನ ನು ಮನುಷ್ಯನೆಂದು ತಿಳಿದಂಥವ ಹೇಗೆ ತಿಳಿ ದಂಥವನಲ್ಲವೊ, ಹಾಗೆ ಜೀವನಲ್ಲದೆ ಇರುವಂಥ ತನ್ನನು ದೇವನೆಂದು ತಿಳಿವಂಥವನು ತಿಳಿದವನಲ್ಲ. ಅದಂತಿರಲಿ. ಹಾಗಾದರೆ ಶಾಸ್ತ್ರಜ್ಞರಾದವರು ತಮ್ಮ ತಾವು ಖರೆ? ಎಂದರಅವರ ತನ್ನ ತಾವು ಯರು, ಅದಂತಿರಲಿ. ಶಾಸ್ತ್ರಜ್ಞರಾದವರು ಆತ್ಮ ಸ ರೂಪ ಇ೦ಥದೆಂದು ನಿಶ್ಚಯಿಸಿ ಕಂಡಿದ್ದಾರೆ; ಅಖಿಯರೆಂದು ಹೇಗೆ ಹೇಳುವವಂದರೆ ಹೇಳಬಹುದು. ಅದೆಂತೆಂದರೆ ಹೇಳವು, ಶಾಸ್ತ್ರಜ್ಞರೊಳಗೆ ಚಾರ್ವಾಕನಾದಂಥವನು | ಅನಾತ್ಮ ಸ್ವರೂಪವಾದ ಸಲದೇಹವನೇ ಆತ್ಮನೆಂದು ತಿಳಿದಿದ್ದಾನಾದಕ ರಣ ಅವನು ಶಾಸ್ತ್ರ ಜ್ಞನಾವ ಹೊತ್ತಿಗೂ ಆತ್ಮನ ಅಖಿತವನಲ್ಲ. ಮತ್ತು ಪಸೋಪಾಸಕರಾದಂಥ ಕಲವರು ಶಾಸ್ತ್ರ ಜ್ಞರು ಅನಾತ್ಮ ಸ್ಪರ ಪವಾದಂಥ ಪಾ ಇವನ್ನೆ ಆತ್ಮನೆಂದು ಅವಿತಿದ್ದಾರಾಗಲಾಗಿ ಅವರು ಶಾಸ್ತ್ರಜ್ಞರಾಗ ಹೊತ್ತಿಗೂ ಆತ್ಮನ ಅಖಿತವರಲ್ಲ. ಮತ್ತೆ ಕೆಲರು ಕಾಸ ಜರು ಅನೆ ತ್ಯವಾರ ಇ೦ದಿ ಯುಗಳ ನೇ ಆತ್ಮನೆಂದು ತಿಳಿದಿದ್ದಾ ರಾದ ಕಾರಣ ಅವರು ಆತ್ಮನ ತಿಳಿದವರಲ್ಲ. ಮನೋಶಾಸಕರಾದ ಮತ್ತೆ ಕಲಬರು ಶಾಸ್ತ್ರಜ್ಞರು ಅನಾತ್ಮವಾದಂಥ ಮನಸ್ಸೆ: ಆತ್ಯವೆಂದು ತಿಳಿ ದಿದ್ದಾರೆಯಾದ ಕಾರಣ ಅವರು ಶಾಸ್ತ್ರ :ರಾದ ಹೊತ್ತಿಗೂ ಆತ್ಮನ ಅಖಿತವರಲ್ಲ ಮತ್ತು ಬೌದ್ಧರೊಳಗೆ ಕೆಲವರು ಶಾಸ್ತ್ರ ಇರು ಅನಾತ್ಮ ವಾಗಿ ಕ್ಷಣಿಕವಾದ ಬುದ್ದಿ ಯನೇ ಆತ್ಮನೆಂದು ತಿಳಿದು ಇದ್ದಾರೆಯಾಗಲಾಗಿ ಅವರು ಶಾಸ್ತ್ರಜ್ಞರಾವ ಹೊತ್ತಿಗೂ ಆತ್ಮನ ಅಖಿತವರಲ್ಲ. ಮುತ್ತು ಬೌದ್ದರೆಳಗೆ ಶಾಸ್ತ್ರ ಜ್ಞರೆಂದು ಹೆಸರಿಟ್ಟು ಕೊಂಡಿರುವಂಥ ಕೆಲರು ಮೂಢರು ಶಶವಿಪುಣತುವಾದ ಶನೃವನು ಆತ್ಮನೆಂದು ತಿಳಿದಿದ್ದಾರೆ ಯಾಗಲಾಗಿ ಅವರು ಶಾಸ್ತ್ರಜ್ಞರಾದ ಹೊತ್ತಿಗೂ ಆತ್ಮನ ಅಖಿತವರಲ್ಲ.