ಪುಟ:ಶಂಕರ ಕಥಾಸಾರ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓ .. , ಈ y 443 pm > ..* *

ಓ.. ಉಪೋದ್ಘಾತ. ಬ್ರಹ್ಮಸತ್ಯಂ ಜಗನ್ನಿಧ್ಯಾ ಜೀವೋ ಬ್ರಹ್ಮನ ನಾಪರಃ | ಅನೇನವೇದ್ಯಂ ಸಚ್ಛಾಸ ಇತಿ ವೇದಾನ ಡಿಮಃ | ಆರ ಮಹನೀಯರೇ ! ಪರಮಾತ್ಮನು ಸಕಲಸ ಒಡವನ್ನೂ ಸೃಷ್ಟಿಸಿದನಂತರದಲ್ಲಿ, ವೇದಗಳನ್ನೂ, ವೇದಗಳ ತತ್ತ್ವವನ್ನು ಬೋಧಿಸುವ ಅತನನ್ನೂ ಮಹರ್ಷಿಗಳಿಗೆ ಬೋಧಿಸಿದನು. ಚತುರ್ವೇದವೆಂಬ ವೃಕ್ಷವು ಅತನೆಂಬ ಮುಖ್ಯ ಶಾಖೆಯಿಂದಲೂ, ಷಡಂ ಗಗಳೆಂಬ ಉಪಶಾಖೆಗಳಿಂದ, ರೋಕ್ಷವೆಂಬ ಫಲದಿಂದಲೂ ಕೂಡಿ ಮಹರ್ಷಿಗಳಿಂದ ರಕ್ಷಿಸಲ್ಪಡುತ್ತಿತ್ತು. ೨. ೧೨ ವಳಕಾಲ ನಡೆಯಿತು. ಅನಂತರ, ಅಂದರೆ ಈಗ್ಗೆ ಸುತಾರ ೧೦೧ ರರಗಳ ಹಿಂದೆ (ಶಂಕರದೇಶಿಕರು ಇದ್ದ ಕಾಲ ವನ್ನು ಸರಿಯಾಗಿ ಬಷ್ಟ ಸಾದಿ. ಒಬ್ಬೊಬ್ಬರ ಮತವು ಒಂದೊಂದು ವಿಧ ವಾಗಿರುತ್ತದೆ. ಅದರಲ್ಲಿ ತನ್ನ ವಾದಕರ ಅವಗಾಹನೆಗಾಗಿ ವಿವರಿಸಿದೆ :- Tಂಕ - ಆ - ಕುಲವಿಚಾರ. (1) : ಪ್ರೊಫೆ', ಮಹಾದೇವಪಾಠಕ' ರೆಂಬುವರು, ಶ್ರೀಮಚ್ಛಂಕರ ಭಗವತ್ಪಾದರು ಕ್ರಿ. ಶ. 785 ರ ವರಮಾ, ಕ್ರಿ. ಶ. 92) ರಲ್ಲಿ ವೃಷಭಾ ರೂಢರಾಗಿ ಕೈಲಾಸಗಲ ದdu [ಕ್ರಿ. ಶ. 152 ನೇ ರ್ಜ 6 ರಲ್ಲಿ ಪ್ರಸಿದ್ದ ವಾಗಿರುವ (ಇಂಡಿಂರ್ದ - ಲಟಿಕ್ಕ-itidian Antiquary) ದಕ್ಷಿಣಹಿಂದೂ ಸ್ನಾನೇತಿಹಾಸದ 11 ನೇ ಗ್ರಂಥದಲ್ಲಿ ಹೇಳುತ್ತಾರೆ. (2) : ತಾರಾ. ಇವತರ್ತ ಸಹಸ್ಪತಿ, ಬಿ. ಎ.” ಎಂಬುವರು ತಾವು ಮಾಡಿ ರುವ ಬುದ್ಧನ ಚರಿತ್ರೆ , ಕ್ರಿ. ಶ. 700 ಮತ್ತು 750 ರಲ್ಲಿ ಉತ್ಪನ್ನನಾದ ಕುಮಾರಿಲಭಟ್ಟನಿಗಿಂತ ಮುಂಚೆಯೇ ಶಂಕರಾಚಾದ್ಯರಿದ್ದರೆಂದು ತಿಳಿಸುತ್ತಾರೆ. (3) • ಡಾಕ್ಟರ, ಬರ್ನರ್ " ಎಂಬುವರು, ಕ್ರಿ. ಶ. 650 ಮತ್ತು 700 ವರುಷಗಳ ಮಧ್ಯದಲ್ಲಿ ಶಂಕರದೇಶಿಕರಿದ್ದರೆಂದು ತಿಳಿಸುತ್ತಾರೆ. (4) 1 ಡಾಕ್ಟರ್, ಟೇಲರ್ ” ಎಂಬುವರು ಶಂಕರಯ 900 ವರುಷಗಳಿಗಿಂತಲೂ ಹಿಂದೆ ಇದ್ದರೆಂದು ತಿಳಿಸುತಿ. (5) : ಪಂಡಿತ್, ಕೊಲಕ ” ಎಂಬುವರು ಶಂಕರಭಗವತ್ಪಾದರು 1000 ವರುಷಗಳಿಗಿಂತ ಹಿಂದೆ ಇದ್ದರೆಂದು ತಿಳಿಸುತ್ತಾರೆ.