ಪುಟ:ಶಂಕರ ಕಥಾಸಾರ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಂಕರಕಥಾಸಾರ ೪೩ || ಭವ ಏವ ಭವಾನಿತಿ ಮೇ ನಿತರಾಮ್ ಸಮಜಾಯತ ಚೇತಸಿ ಕೌತುಕಿತಾ | ಮಮ ವಾರಯ ಮೋಹಮಹಾಜಲಧಿಮ್ ಭವ ಶಂಕರದೇಶಿಕ ಮೇ ಶರಣಮ್ || ೪ || ಸುಕೃತೇ s ಧಿಕೃತೇ ಬಹುಧಾ ಭವತೋ ಭವಿತಾ ಪದದರ್ಶನಲಾಲಸತಾ | ಅತಿದೀನಮಿಮ: ಪರಿಪಾಲಯ ಮಾಮ್ ಭವ ಶಂಕರದೇಶಿಕ ಮೇ ಶರಣಮ್ || ೫ || ಜಗತೀಮವಿತುಂ ಕಲಿತಾಕೃತಯೋ ವಿಚರಂತಿ ಮಹಾಮರಸಲ್ಪಲತಃ | ಅಹಿಮಾಂಶುರಿವಾತ್ರವಿಭಾಸಿ ಪುರಃ ಭವ ಶಂಕರದೇಶಿಕ ಮೇ ಶರಣಮ್ || ೬ || ಗುರುಪುಂಗವ ಪುಂಗವಕೇತನಕೇ ಸಮತಾ ಮಯತಾಂ ನ ಹಿ ಕೋಪಿ ಸುಧೀಃ | ಶರಣಾಗತವತ್ಸಲ ತತ್ತ್ವನಿಧೇ ಭವ ಶಂಕರದೇಶಿಕ ಮೇ ಶರಣಮ್ || ೭ || ವಿದಿತಾ ನ ಮಯಾ ಎಸಕಕಲಾ ನ ಚ ಕಿಂ ಜನ ಕಾಂಚನ ಮಸ್ತಿ ಗುರೋ | ದ್ರುತಮೇವ ವಿಧೇಹಿ ಕೃನಾಂ ಸಹಜಾಮ್ ಭವ ಶಂಕರದೇಶಿಕ ಮ ಶರಣಮ್ || ೮ || ಎಂದು ತೋಟಕವೃತ್ತದಿಂದ ಸ್ತುತಿಸಲು ಅವರು ಅವನಿಗೆ ಪ್ರಸನ್ನರಾಗಿ ಸನ್ಯಾಸವನ್ನು ಕೊಟ್ಟು, ತೋಟಕಾಚಾರನೆಂಬ ಹೆಸರಿನಿಂದ ಶಿಷ್ಯನನ್ನಾಗಿ ಮಾಡಿ ಕೊಂಡರು. ಅನಂತರ ಆಚಾರ್ಯರು ಸಕಲ ಶಿಷ್ಯರಿಂದಲೂ ಕೂಡಿ, ವಿಭಾಂಡಕಖುಷಿಯು ತಪಸ್ಸು ಮಾಡಿ ಋಷ್ಯಶೃಂಗಮುನಿಯಂ ಪಡೆದು ತಾನು ಮಲ್ಲಿಕಾರ್ಜುನ ಲಿಂಗದೊಳ್ಳೆ ಕ್ಯವಾದ ಪುಣ್ಯಕ್ಷೇತ್ರವೂ, ಜಂತುಗಳಿಗೆ ವಿರೋಧವಿಲ್ಲದ ಸ್ಥಳವೂ, ವರಾಹದಂಷ್ಟ್ರ ದಿಂದ ಹುಟ್ಟಿದ, ತುಂಗಾನದಿಯಿಂದ ಬಳಸಲ್ಪಟ್ಟಿರುವುದೂ ಆದ ಶೃಂಗಗಿರಿಕ್ಷೇತ್ರಕ್ಕೆ