ಪುಟ:ಶಂಕರ ಕಥಾಸಾರ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ ಕಾದಂಬರೀಸಂಗ್ರಹ ಏಕಾದಶವಲ್ಲರಿ ANNINEM. 1df041S' ಪ್ರಾಜ್ಞೆ s ರ್ಸ್ಕಿ ತೀರ್ಥಯಾತ್ರಾಮಟತಿ ತದನು ಸ ಸ್ವಾಜ್ಞಯಾ ಪದ್ಮಪಾದೇ ಪ್ರಾದುರ್ಭೂತೋ ಜನನ್ಯಾಃ ಸ್ಮೃತಿಮನುವಿದಧತ್ ಸಂಸ್ಥಿತಾಯಾಃ ಕ್ರಿಯಾಸ್ರಾ!! ತಾಮಾಣಾಂಶ್ಚ ಶಾ ಸಮುಚಿತವಚನಾನಧ್ವನೀನಾನಥಾ s ಯಂ ಗ್ರರ್ನ್ಯಾ ಪ್ರಾಚೀಕಟಕ್ಕೇರಳವರಮಹಿಭ್ರವಾದ ಪ್ರಣೀರ್ತಾ ||

    • ನಂತರ ಪದ್ಮಪಾದರು ಆಚಾರೈರನ್ನು ಕುರಿತು « ಸ್ವಾಮಿ ತೀರ್ಥ * ಅ ಈ ಯುಕ್ತಗಳಾದ ದೇಶಗಳನ್ನು ನೋಡಬೇಕೆಂದಿಚ್ಛೆಯುಂಟಾಗಿದೆ; #AS ಅನುಜ್ಞೆಯಾಗಬೇಕು' ಎಂದು ಪ್ರಾರ್ಥಿಸಲು ಆಚಾರರು ಗುರು

ಗಳ ಸಮಿಾಪದಲ್ಲಿ ಮಾಡತಕ್ಕ ವಾಸವೇ ಕ್ಷೇತ್ರವಾಸವು, ಅವರ ಪಾದೋದಕವೇ ತೀರ್ಥವು; ಗುರೂಪದೇಶದಿಂದ ಹೊಂದಲ್ಪಟ್ಟ ಆತ್ಮದ ಷ್ಟಿಯೇ ಸಕಲ ದೇವತಾ ದರ್ಶನಾದಿಗಳು” ಎಂದು ಹೇಳಿ ಅವನ ಮನಸ್ಸು ತೀರ್ಥ ಯಾತ್ರೆಯಮೇಲಿರುವುದನ್ನು ತಿಳಿದು ಪ್ರಾರಬ್ಧ ಕಠ್ಯಗಳನ್ನು ಅನುಭವಿಸಿಯೇ ತೀರಿಸಬೇ ಕೆಂಬ ಅನೇಕ ಉಪದೇಶವಂ ಮಾಡಿ ಬೀಳ್ಕೊಟ್ಟರು, - ಇತ್ಯ ಆಚಾರರು ಸುರೇಶ್ವರಾದಿಗಳೊಡನೆ ಇರುತ್ತಾ ತಾಯಿಯಾದ ಆರ್ಯಾ೦ ಬೆಯ ಸ್ಮರಣೆಯನ್ನು ಆತ್ಮಯೋಗಸಾಮಥದಿಂದ ತಿಳಿದು, ಈ ವಿಷಯವನ್ನು ಶಿಷ್ಯ ರಿಗೆ ತಿಳಿಸಿ ಅಂತರಿಕ್ಷ ಮಾರ್ಗದಿಂದ ಬಹು ಜಾಗ್ರತೆಯಾಗಿ ತಾಯಿಯ ಸಾನ್ನಿಧ್ಯ ವನ್ನು ಹೊಂದಿದರು, ಆಗ ಆರ್ಯಾಂಬೆಯು ತಾನು ಪೂರ್ಣಾನದಿಯಲ್ಲಿ ಸ್ನಾನಮಾಡಬೇಕೆಂದೂ, ಹೋಗಲು ಶಕ್ತಿ ಇಲ್ಲವೆಂದೂ ಹೇಳಲು ಆಚಾರರು, ತಮ್ಮ ಮಹಿಮೆಯಿಂದ ಆ ನದಿ ಯನ್ನು ತಮ್ಮ ಮನೆಯ ಸಮಾಸಕ್ಕೆ ಕರೆದುಕೊಂಡುಬಂದರು, ಇಷ್ಟರಲ್ಲಿಯೇ ಆರ್ಯಾಂಬೆಯು ಮೃತಳಾಗಲು ಆಚಾರೈರು ತಾಯಿಗೆ ಅಂತ್ಯಕರ್ಮವನ್ನು ತಾವೇ ಮಾಡಬೇಕೆಂದು ಯೋಚಿಸಿ ತಮ್ಮ ಬಂಧುಗಳನ್ನು ಕರೆ ಯಲು ಅವರು ಯತಿಗೆ ಕರ್ಮಾಧಿಕಾರವಿಲ್ಲದಕಾರಣ, ತಾವೊಬ್ಬರೂ ಬರುವುದಿಲ್ಲ ವೆಂದು ಹೇಳಿದ್ದಲ್ಲದೇ ತಮ್ಮ ಮನೆಗಳಿಂದ ಬೆಂಕಿಯನ್ನು ಕೂಡ ಕೊಡಲಿಲ್ಲ. ಇದನ್ನು ನೋಡಿ ಆ ಚಾರರು ತಮ್ಮ ಬಲಗೈಯಲ್ಲಿ ಅಗ್ನಿಯಂ ಮಥಿಸಿ ತಾಯಿಯು ವಾಸವಾಗಿದ್ದ ಮನೆಗೇ ಅಗ್ನಿ ಪ್ರತಿಷ್ಠಾಪನೆಯಂ ಮಾಡಿ, ಅನಂತರ ಆ ಅಗ್ರಹಾರದವರನ್ನು ಇಲ್ಲಿಂದ ಮುಂದೆ ನೀವು ವೇದಬಾಹ್ಯರಾಗಿ ಯತಿಗಳಿಗೆ,