- - - - - - = - P -
-
ಶಮಲೂ ೪n ಶ್ವರಿಯಾಗುವ ಬಗೆಯಾದರೂ ಹ್ಯಾಗೆ? * ಮುಸ-ಮತ್ಸಗಂಧೆಯು ರಾಜರಾಣಿಯ, ರಾಜಮಾತೆ ಯ ಆಗಲಿಕ್ಕೆ ಯಾವಪ್ರಯತ್ನವನ್ನು ಮಾಡಿದಳಂಬದನ್ನು ಬಲ್ಲೆಯಾ? ನನ್ನ ದಿವ್ಯ ದೃಷ್ಟಿಗೆ ಈ ವಿಸ್ತೀರ್ಣ ಬಂಗಾಲ ಪ್ರಾಂತದ ಪ್ರತಿ ಯೊಂದು ಕಡೆಯಲ್ಲಿ ನಿನ್ನ ಕ್ಷಮಾಗುಣವು ತೇಜೋಮಯವಾಗಿ ಹಬ್ಬುವಂತೆ ಕಾಣುತ್ತದೆ. ಎಲೈ ಶಕ್ತಿಮಯಿ, ರಾಜರಾಜೇಶ್ವರಿ ಯಾದ ವಂಗೇಶ್ವರೀ, ಶಕ್ತಿಯು ಸುಮ್ಮನಾದಳು. ಆಕೆಗೆ ಮುಸಲ್ಮಾನನ ಮಾತು ಸತ್ಯ ವಾಗಿ ತೋರಿತು. ಅದರಿಂದ ಅವಳು ಈವರೆಗಾದ ಅಪಮಾನದ ವೇದನೆಯನ್ನೂ ನಿರಾಶೆಯ ದುಃಖವನ್ನೂ ಮರೆತು ಕುತೂಹಲದಿಂದ ಯುಕ್ತವಾದ ಆಹ್ಲಾದವನ್ನು ತೋರ್ಪಡಿಸುತ್ತ“ನಾನು ಬಂಗಾ ಅದ ಭಾಗ್ಯವನ್ನು ಹುಟ್ಟಿಸುವೆನೆ? ನಾನು ನಂಗೇಶ್ವರಿಯೇ? ಫಕೀ ರಜೀ, ಇಷ್ಟು ದೊಡ್ಡ ಆಶೆಯು ನನ್ನ ದಿಲ್ಲ. ಎಷ್ಟು ಭಾಗ್ಯವು ನನ್ನ ದದೆಯೋ ಅಷ್ಟೇ ಇರಲಿ, ನಾನು ಹೆಚ್ಚು ಇಚ್ಛಿಸುವದಿಲ್ಲ. ಆದರೆ ಇದ್ದದ್ದು ಕೂಡ ಈ ದಿವಸ ನಷ್ಟವಾಯಿತಲ್ಲ? ಇನ್ನೇನು ಗತಿ? ಮುಸಲ್ಮಾನ-ನನ್ನ ಸುದೈವದಿಂದಲೆ ಅದು ನಷ್ಟವಾಗಿದೆ. ಸಾಮಾನ್ಯನ ಪ್ರೇಮಕ್ಕೊಳಗಾಗುವದು ನಿನ್ನ ಜೀವಿತದ ಉದ್ದೇಶವಾ ಗಿಲ್ಲ. ಸುಲ್ತಾನ ವತ್ರನು ನಿನ್ನ ವಿಷಯದ ಪ್ರೇಮದಿಂದ ಮತ್ತನಾ ಗಿದ್ದಾನೆ. ಅವನು ನಿನ್ನನ್ನು ವರಿಸಬೇಕೆಂದಿದ್ದಾನೆ. ನಾನು ಅವನ ಸೇವಕನು. ಆ ಕೆಲಸಕ್ಕಾಗಿಯೇ ನಿನ್ನ ಬಳಿಗೆ ಬಂದಿದ್ದೇನೆ. ಮುಸಲ್ಮಾನನ ಈ ವರೆಗಿನ ಸಂಭಾಷಣೆಯನ್ನು ಶಕ್ತಿಯು ಲಕ್ಷಗೊಟ್ಟು ಕೇಳುತ್ತಿದ್ದಿಲ್ಲ. ಯಾಕಂದರೆ ಈ ಫಕೀರನು ತನ್ನ ಸಾಧುಸ್ವಭಾದಕ್ಕನುಸರಿಸಿ ಗಣೇಶದೇವನನ್ನೇ..ಮ.ನಿಂದ ಇರಿವಿ ಸಿದ ಸತಿಯನ್ನೇ ನಿಷ್ಠಾ ಪೂರ್ವಕವಾಗಿ ಹೊಂಗು,ಇತ್ಯಾದಿ ನಸನ 3 - | NGN /