ಪುಟ:ಶ್ರೀಕೃಷ್ಣಬೋಧಾಮೃತಸಾರ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* * * * - ** ** * 4, #4 * */*/* yvyrhy ಶ್ರೀ ಕೃಷ್ಣ ಬೋಧಾಮೃತಸಾರವು. ೨೧ ಕೆಯರೊಂದಿಗೆ ಬಂದು ಆ ಸತ್ಯಜಿತ್ಯುವಿನ ಕೊರಳಿಗೆ ಪ್ರಮಾಲೆಯನ್ನು ಹಾಕಿದಳು, ನೆರೆದಿದ್ದ ರಾಜರುಗಳೆಲ್ಲಾ ಮೂಗಿನಮೇಲೆ ಬೆರಳನ್ನಿಟ್ಟು ಕೊಂಡು, ತಲೆಯನ್ನು ಬಾಗಿಸಿ, ತಮ್ಮ ತಮ್ಮ ದೇಶಕ್ಕೆ ಹೊರಟುಹೋ ದರು, ಮತೃ ಭೂಪತಿಯು ತನ್ನ ಪಟ್ಟದಾನೆಯಮೇಲೆ ಅಳಿಯನನ್ನು ಕೂಡಿಸಿ, ಊರಲ್ಲೆಲ್ಲಾ ಮೆರವಣಿಗೆ ಮಾಡಿಸಿ, ಶುಭಮಸೂರ್ತದಲ್ಲಿ ಚಿತ್ರ ಲೇಖೆಯನ್ನು ಸತ್ಯಜಿತುವಿಗೆ ಮದುವೆ ಮಾಡಿಕೊಟ್ಟನು, ಐದನೆ ದಿನ ರಾ, ಆ ಸತ್ಯಜಿತ್ತುವು ತನ್ನಲ್ಲಿದ್ದ ಕಳಿಂಗದೇಶದ ರಾಜಪುತ್ರಿಯವಸಗ ಳನ್ನು ಆ ಚಿತ್ರಲೇಖೆಗೆ ತೋರಿಸಿ, ಆ ರಾಜಪುತಿಯ ವರ್ತಮಾನವನ್ನೂ, ತನ್ನ ಚರಿತಯನೂ ಹೇಳಿ, ನೀನು ಎರಡನೆಯ ಹೆಂಡತಿಯೆಂದು ತಿಳಿಸಿ, ಆ ಚಂದ್ರಲೇಖೆಯೊಂದಿಗೆ ಕೆಲವುದಿನ ಸುಖವಾಗಿ ಕಾಲಕಳೆದುಕೊಂಡಿದ್ದು, ಅನಂತರ ತನ್ನ ಮಾವನು ಕೊಟ್ಟ ಬಳುವಳಿಯನ್ನು ಚತುರಂಗಬಲವಿನ್ನೂ ತೆಗೆದುಕೊಂಡು, ಕಳಿಂಗದೇಶದ ಮಂತ್ರಿಯಾದ ಸುನೀತಿಯೊಂದಿಗೆ ಕಳಿ೦ ರಾಜ್ಯಕ್ಕೆ ಹೋಗುತ್ತಿದ್ದನು. ಸುನೀತಿಯಾದರೋ ಇದಕ್ಕೆ ಮೊದಲೇ ತಾನು ಕಳಿ೦ಗರಾಜ್ಯದಿಂದ ಹೊರಟಮೇಲೆ ಅಲ್ಲಲ್ಲಿ ಒದಗಿದ ಸಮಾಚಾರ ವ ರೂ , ಆ ರಾಜಪು ಯ ವನ್ನಗಳನ್ನ ನಗರಿಸಿದ ಶರನು ಸಿಕ್ಕಿರುವ ನೆಂದೂ, ಅವನೇ ನವೆ' ಕದ ಸಯಂವರದಲ್ಲಿ ಶ' ) : ನಿಯಂತಮ್ಮ ಮೇ 5 ಸಿ ಆ ರಾಜಕುವರಿಯಾದ ಚಿತ್ರಲೇಖ ನ ಎರಿ ಸಿಗುವನೆಂದೂ ಕೂಡಲೇ ಆ ರಾಜ ಪುತ್ರನನ್ನು ಕರೆತರುವೆನೆ೦ದೂ ಸತ್ಯವನ್ನು ಬರದು ಕಳುಹಿಸಿದ್ದನು, ಕಳಿಂಗರಾಜನು ಈ ಪತ್ರವನ್ನು ಓದಿಕೊಂಡು ಅತ್ಯಂ ತ:೦ತೋಷದಿಂದ ತನ್ನ ಮಂತ್ರಿಯ ಚಮತ್ಕಾರವನ್ನೂ, ಆಯನ ಸಾಹ ನಕ'ಅಗ್ಯಗಳನ್ನೂ ರ್ವ, ತನ್ನ ಪುತ್ರಿಗೆ ಈ ವರ್ತಮಾನವನ್ನೆ ಲ್ಲಾ ತಿಸಿ, ಕೂಡಲೇ ಸರೈಇವನ್ನೆಲ್ಲಾ ಅಲಂಕರಿಸಿ, ಮಂತ್ರಿಯ ಅಳಿಯನನೂ. ಎದುರ್ಗೊಳ್ಳಲು ಮಂಗಳವಾದ್ಯಗಳೊಂದಿಗೆ ಬರುತ್ತಿದ್ದನು. ಷ್ಟು ಹೊ ತ್ರಿಗೆ ಆ ಸತ್ಯಜಿತ್ತು ಮಹಾರಾಯನೂ ಮ ಯ ಸೇನಾಸವೆ ತಾಗಿ ಬಂದರು. ರಾಜು ಅವರನ್ನು ಎದುರ್ಗೊ೦ಡು, ಅ ಾನ ದ ಂದ ಆ ಸತ್ಯಜಿತ್ತು ಮಹಾರಾಯನನ್ನು ಇಟ್ಟುಕೊಂಡು, ಸಂ ತೋಷದಿಂದ ಪುರಸ್ಕ ವೇಶವಂವಾಡಿ, ಬಿಡಾರದಲ್ಲಿ ನಿನು ಆಎpಕ ಶುಭಮುಹೂರ್ತದಲ್ಲಿ ತನ್ನ ಪುತ್ರಿಯನ್ನು ಕೆಟ್ಟು ಸಂಭ್ರಮದಿಂದ ಮದುವೆ ಮಾಡಿದನು. ಐದ ನಯ ನ ರಾತ್ರಿ, ಶಯಾಗೃಹದಲ್ಲಿರುವಾಗ ಆಕಸ್ಮಿ ಕೆಯು ಮಹಾರಾಯನೆ! ನನ್ನ ನ್ನು ನಿನ್ನ ಪಟ್ಟದರಸಿಯಾಗಿ ಮಾಡಿಕೊಳ್ಳಲು ಅನುಮಾನವಂಟಿ ಎಂದು ಕೇಳಲು, ಆ ಸತ್ಯtತ್ತುವಾದರೋ, ರಾತ್ರಿಯ : ನಿನ್ನ ನಿಮಿತ್ತವಾಗಿ ನಾನು ಕವಿ ಕಂ ' ಆತಿ ಗಿಗಾ Tr೦೩ ಎ - N ೩ ೧ -