ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೯೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಶ್ರೀ ರಾಮಕೃಷ್ಣ ಪರಮಹಂಸರ ದೇವಿಯ ಪಾದಪದ್ಮಗಳಲ್ಲಿ ವಿಸರ್ಜನೆಮಾಡಿ, “ ಸರ್ವಮಂಗಳ ಮಾಂಗಲ್ಯ ಶಿವೇ ಸರ್ವಾರ್ಥಸಾಧಕೆ | ಶರಣೇತ್ರಂಬಕೇ ದೇವಿ ನಾರಾಯಣಿ ನಮೋಸ್ತುತೆ ||” ಎಂದು ಮಂತ್ರ ಹೇಳಿ ಪ್ರಣಾಮ ಮಾಡಿದರು. ಪೂಜೆ ಮುಗಿಯಿತು. ಪರಮಹಂಸರ ಸಾಧನಗಳೂ ಪರಿ ಸಮಾಪ್ತಿಯಾದುವು. - - -