ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
19

ಮಾಡಿಕೊಡುವ ಪ್ರಯತ್ನ ಸಾರ್ಥಕವಾಗಿದೆ ಎಂದು ಸಂತೋಷದಿಂದ ಹೇಳಬಯಸುತ್ತೇವೆ. ಅನೇಕ ಕೃತಿಗಳನ್ನು ಕನ್ನಡ ಲೋಕಕ್ಕೆ ಕೊಟ್ಟಿರುವ ಶ್ರೀ ದೇಶಪಾಂಡೆಯವರ ಸಾರಸ್ವತ ತಪಸ್ಸು ಇತೋಪ್ಶತಿಶಯವಾಗಿ ವರ್ಧಿಸಲೆಂದೂ, ಲೋಕ ಶಿಕ್ಷಣ ಮಾಲೆ ಇಂತಹ ಅನೇಕ ಗ್ರಂಥಗಳನ್ನು ಪ್ರಕಟಿಸಿ ಲೋಕಶಿಕ್ಷಣಕ್ಕೆ ನೆರವಾಗಲೆಂದೂ ಹಾರೈಸುತ್ತೇನೆ.

ಇತ್ಯಾಶಿಷಃ