ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀ ಭಾಗವತ ಮಹಾಪುರಾಣ ೩೬ wwwwwwwwwww ವರಾರೋಹಾಂ ಗೃಹಿಣೀಂ ಗೃಹಮಧಿನೀಂ 1೧೩!! ಅಂತಃ ಪುರಸ್ತಿಯೋ 5 ಸೃಚ್ಛ ದಿಮನಾ ಆವ ವೇದಿಷತ್‌! | ಅನಿ ವಃ ಕುಶಲಂ? ರಾಮಃ ! ಸೇಶ ಶರೀಣಾಂ ಯಥಾ ಪುರಾ! ನತಥೈ ತರ್ಹಿ ರೋಚಂತೇ ಗೃಹೇಷು ಗೃಹಸಂ ಪದಃ ||೧೪| ಯದಿ ನಾ ಹೇ ಮಾತಾ ಪತ್ರೀವಾ ಪತಿದೇವತಾ | ವ್ಯಂ ಗೇ ರಥ ಇವ ಪ್ರಾಜ್ಞ ಕೋನಾಮಸೀತ ? ದೀನವತ್ ॥೧೫॥ ಕ ವರ್ತತೇ ? ಸಾ ಒಲನಾ ಮಜ್ಜಂತಂ ವ್ಯಸನಾರ್ಣವೇ ! ಯಾ ಮಾ ಮುದ್ದ ರತೇ ಪ್ರಜ್ಞಾಂ ದೀಸಯಂತಿ ಪದೇ ಪದೇ |೧|| ರಾಮಾಊಚುಃ | ನರ ಹರ್ಷಗೊಂಡವನಾಗಿಯೂ, ಸುದೃಪಕ್ಷ - ಮದಿಸಿದವನಾಗಿಯ, ಕಂದ...ಸಃ - ಮನ್ಮಥನಿಗೆ ವಶವಾ ದ ಮನಸ್ಸುಳ್ಳವನಾಗಿಯೂ ಇರುವರಾಜನು, ಗೃಹತೋಭಿನೀಂ-ಗೃಹಕಾರ್ಯ ಸಮರ್ಥಳಾದ ಗೃಹಿಣೀಂ ಮನೆಗೊಡತಿಯಾದ, ವರಾರೋಹಾಂ - ವಡದಿಯನ್ನು, ನವ್ಯ ಚಪ್ಪ - ಕಾಣಲಿಲ್ಲ ೧೩ll ವೇದಿಷತ್ - ಎ ಲೈ ಮನಬರ್ಹಿಯೇ ! ವಿವನ ಇವ - ವನಗುಂದಿದಂತೆ, ಅಂತಃಪುರಸ್ತಿ ಯಃ-ರಾಣಿವಾಸದ ಹಂ ಗಸರನ್ನು, ಅದೃಷ್ಟ - ಬೆಸಗೊಂಡನು, ರಾಮಾ- ಆಮ್ಯಾ ಸ್ತ್ರೀಯರಿರಾ ! ಸೇಕ್ಷ ಣo - ಒಡತಿಯಿಂ ದ ಕೂಡಿದ, ವಃ - ನಿಮಗೆ, ಅಫಿ ಕುಶಲಂ - ಹೈ'ಮವೆ ? ಗೃಹೇಷು - ಮನೆಯಲ್ಲಿ, ಗೃಹಸಂಪದಃ - ಸಲ ಪತ್ತುಗಳುಪುರಾಯಥ- ಮೊದಲೆಂತಿದ್ದು ವೊ, ಏತರ್ಹಿ - ಈಗ, ತಥಾ - ಹಾಗೆ, ನರೊಚಂತೇ-ಶೋಭಿ ಸುವುದಿಲ್ಲllo೪||ಗೃಹೇ ಮನೆಯಲ್ಲಿ, ಮಾತು - ತಾಯಿಯಾಗಲಿ, ರತಿದೇವತt-ಪತಿವ್ರತೆಯಾದ, ಪವಾಹೆಂಡತಿಯಾಗಲಿ, ದಿನಸತ್-ಇಲ್ಲದೇ ಹೋದರೆ, ವ್ಯಂಗೆ ಅಂಗಹೀನವಾದೆ, ರಥ ಇವ-ರಥದಲ್ಲಿಯೋಪ ದಿಯಲ್ಲಿ, ರ್ಪ ತಿ . ತಿಳಿದವನು, ಕೊನುವು - ಯಾವನುತಾನೇ, ದಿನವತ: - ದೀನನಂತ, ಆಸೀತಇಬಣ್ಣ ನು ? !!೧! ಯಾ - ಯಾವಳು, ವ್ಯಸನಾರ್ಣವೇ - ದುಃಖಸಮುದ್ರದಲ್ಲಿ, ಮಜ್ಜಂತಂ - ಮು ಳುಗುವ, ಮಾಂ - ನನ್ನನ್ನು , ಪದೇಪದೆ - ಅಡಿಗಡಿಗೂ, ಪಸ್ಥಂ-ತಿಳಿವಳಿಕೆಯನ್ನು, ದೀಪಯಂತಿ- ಬೆ ಆಗಿಸುತ್ತಾ, ಉದ್ದ ರತೇ - ಉದ್ದರಿಸುವಳೆ, ಸುಲಲನಾ- ಆ ನನ್ನ ಮಡದಿಯು, ಈವರ್ತತೇ , ಎಲ್ಲಿ ರುವಳು? Il೧|| ಸ್ತ್ರೀಯರು ಹೇಳುತ್ತಾರೆ-ನರ ನಾಥ-ರಂಜನೆ Zತ್ರಿ ಯಾ-ನಿನ್ನ ಹೆಂಡತಿಯು, ಯುyಯಾವುದನ್ನು, ವ್ಯವಸ್ಕೃತಿ - ಮಾಡುತ್ತಿರುವಳೆ, ನಜಾಮಃ - ಅರಿಯವು, ಹತ್ತು ರ್ಹ : ಆರಿ - + .


----- ---

-


- ಯಿಂದೊಡಗೂಡಿದ ನಿಮಗೆ ಕುಶಲವೆ ? ಈ ಅರಮನೆಯ ಸಂಪತ್ತುಗಳು ಮುನ್ನಿನಂತೆ ಶೋಭಿಸುವುದಿಲ್ಲ 1lo 8 ಮನೆಯಲ್ಲಿ ತಾಯಿಯಾಗಲಿ ಮನೆಗಲಂಕಾರವಾದ ಹೆಲಡತಿಯಾಗ ಲಿ ಇಲ್ಲದಿದ್ದರೆ, ಅಂಗಹೀನವಾದ ರಥದಂತೆ ಆ ಮನೆಯಲ್ಲಿ ಪ್ರಜ್ಞನುಯಾವನು ತಾನೇ ನಾ ಸಮಾಡಿಯಾನು ? ||೧೫|| ಯಾವಮಡದಿಯು ದುಃಖಸಮುದ್ರದಲ್ಲಿ ಮುಳುಗಿದ ನನ್ನನ್ನು, ಅಡಿಗಡಿಗೂ ತಿಳಿವಳಿಕೆಯನ್ನಿತ್ತು ಉದ್ಧರಿಸುವಳೋ, ಆನ ಪ್ರಾಣಕಾಂತೆಯಲ್ಲಿರುವಳು ? ಎಂದು ಬೆಸಗೊಂಡನು ೧೬!! ಅಂತಃಪುರಾಂಗನೆಯರು ಆನುಡಿಯನ್ನು ಕೇಳಿ, ಮಹಾರಾ ಜನ!ನಿನ್ನ ಪ್ರಾಣಕಾಂತೆ ಏನುಮಾಡುತ್ತಿರುವಳೆಂಬುದನ್ನು ನಾವರಿಯೆವು. ಆಕೆಯು ಸಿಟ್ಟು ಗೊಂಡುನೆಲದಮೇಲೆಮಲಗಿರುವುದನ್ನು ಮಾತ್ರ ಬಲ್ಲೆವು. ಏಕೆಸಿಟ್ಟಾಗಿರುವಳೋ ಅದನ್ನೂ ಅರಿ