ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

dev ಇಪ್ಪತ್ತಾರನೆಯ ಅಧ್ಯಾಯ [ನಾಲ್ಕನೆಯ ನಾಥ ! ನಜಾಮ ಸ್ವಲ್ಪ ಯಾ ಯದವಸತಿ ಭೂತಲೇ ನಿರವಸಾ ರೇ ಶಯಾನಾಂ ಪಶ್ಚ ಶತ್ರುರ್ಹ ! ||೧೭ ನಾರದಃ || ಪುರಂಜನ ಸ್ಪ ಮಹಿ ಪ್ರೀಂ ನಿರೀಕ್ಷೆ 5 ವಧುತಾಂ ಭುವಿ | ತತ್ಸಂಗೊನ್ಮಥಿತ ಜ್ಞಾನೋ ವೈಕ್ಷ ಒಂ ಪರಮಂ ಯಯಣ || avl| ಸಾಂತ್ರ್ಯ ಕಕ್ಷಯಾ ವಾಚಾ ಹೃದ ಯೇನ ವಿಧೇಯತಾ | ಪ್ರೇಯಸ್ಯಾ ಸ್ಪೇಹಸಂರಂಭ ಲಿಂಗ ಮಾತ್ಮನಿ ನಾ ಭಗಾತ್ ||೧೯|| ಅನುನಿನೇ ... ಥ ಶನಕ್ಕೆ ರ್ವಿರೆ 5 ನುನಯಕೋವಿ ದಃ | ಪಸ್ಪರ್ಶ ಪಾದಯಗಳ ಮಾಹ ಚೋತ್ಸಂಗಲಾಲಿತಾಂ || ೨೦೧ ನೂನಂ --- ಮರ್ದನನೆ! ನಿರವಸ ರೇ - ಹಾಸಿಗೆಯಿಲ್ಲದ, ಭೂತಲೇ-ನೆಲದಲ್ಲಿ, ಶಯಾನಾಂ-ಮಲಗಿರುವುದನ್ನು, ಪಶನೋಡು |l೧೭೧ ನಾರದನು ಹೇಳುತ್ತಾನೆ, ಪುರಂಜನಃ - ಪುರಂಜನನು, ಭುವಿ-ನೆಲದಮೇಲೆ, ಅವಧುತಾಂಮಲಗಿರುವ, ಸಮಯಪ್ರೀಂ - ತನ್ನ ಹೆಂಡತಿಯನ್ನು, ನಿರಿಕ್ಷ - ಕಂಡು, ತತ್ಸ...ನತ - ಅವರಸಂಗದಿಂ ದ ನಪ್ಪವಾದ ಜ್ಞಾನವುಳ್ಳವನಾಗಿ, ಪರಮಂಅಧಿಕವಾದ, ವೈಬ್ಬಂ -ದೈನ್ಯವನ್ನು, ಯಯಾ- ಹೊಂದಿದನು|| ವಿಧೇಯತು - ಬಳಲುವ, ಹೃದಯನ:- ಮನಸ್ಸಿನಿಂದ, ಕೃಹ್ಮಯಾ - ಮೃದುವಾದ, ವಾಚಾ - ನುಡಿ ಯಿಂದ, ಸಾಂತ್ಪಯತ್ನ ಪಿ - ಸಂತೈಸಿದರೂ, ಪ್ರೇಯಸಾತಿ - ೩-೪, ಪ್ರೇಮ...ಗಂ - ಪ್ರೀತಿ ಯ ಚಿಹ್ನವನ್ನು, ಆತ್ಮ ನಿ - ಮನಸ್ಸಿನಲ್ಲಿ, ನಾಭಗತ್ - ಪಡೆಯಲಿಲ್ಲ !i೧೯|| ವೀರ - ವೀರನಾದ, ಅ ನುನಯಕೋವಿದಃ - ಸಾಂತ್ವನದಲ್ಲಿ ಸಮರ್ಥ ನಾದ, ಪುರಂಜನನ, ಆಥ - ಒಳಿಕ, ಕನಕೈಃ - ಮೆಲ್ಲನೆ, ಆ ನುಸಿನೈ - ಸಂತೈಸಿದನು, ಪದಯುಗಳಂ - ಎರಡು ಪದಗಳನ್ನು, ಪಸ್ಪರ್ಶ - ತೊಟ್ಟನು, ಉತ್ಸಂ ಗಲಾಲಿತಾಂ - ತೊಡೆಯಲ್ಲಿ ಮುದ್ದಿಸುತ್ತಾ ಆಹಹ - ಹೇಳಿದನು || oo || ಶುಭೇ - ಮಂಗಳಾಂಗಿಯ ! - - - ಯವು, ಬಿಜವಾಡಿನೋಡು, ಎಂದುತ್ತರವಿತ್ತರು || ೧೬ ಅಯಾಪಚೀನಬರ್ಹಿಯ! ಬಳಿಕ ಪುರಂಹನನ್ನು, ನೆಲದಮೇಲೆ ಮಲಗಿರುವ ಮಡದಿಯನ್ನು ಕಂಡು ನನಗುಂದಿ ಬಹಳ ವ್ಯಸನವನ್ನು ಹೊಂದಿದನು !! v !! ಆಗ ಮನಸ್ಸಿನಲ್ಲಿ ಬಳಲುತ್ತಾ ಸವಿನುಡಿಗಳಿಂದ ಸಂತೆ ಸಿದರೂ, ಆಕೆಗೆ ತನ್ನಲ್ಲಿ ಪ್ರೀತಿಯುಂಟಾಯಿತೆಂಬ ಕುರುಹನ್ನು ಕಾಣಲಿಲ್ಲ ||೧೯|| ಬಳಿಕ ಶೂರನಾಗಿಯೂ ಸಾಂತ್ವನ ಸಮರ್ಥನಾಗಿಯೂ ಇರುವ ಪುರಂಜನನು, ಮೆಲ್ಲಮೆಲ್ಲನೆ ಸವಿ ನುಡಿಗಳಿಂದ ಸಂತೈಸಿ, ತೊಡೆಯಮೇಲೆ ಕುಳ್ಳಿರಿಸಿಕೊಂಡು ಎಲ್ಲೆಗೈಯುತ್ತಾ ಮೆಲ್ಲಡಿಗಳನ್ನೂ ತುತ್ತಾ ಆಕೆಗಿಂತೆಂದನು ||೨೦||ಎಲಾ ಮಂಗಳಾಂಗಿಯ ! ಯಾವಚ್ಛತರು, ಅಪರಾಧವನ್ನು • .. - -~ -- - ಸಕಲೇಂದ್ರಿಯ ವೃತ್ತಿಗಳಿಗೂ, ನಿಶ್ಚಯಾತ್ಮಕವಾದ ಬುದ್ದಿಯ ಮೂಲವಾಗಿರುವುದರಿಂದ ಯಾವ ಇಂದ್ರಿಯವೃತಿಯೂ ಒದ್ದಿಯನ್ನು ಸರಿಪಡಿಸಲಾರದು !೧೬ || ಬಳಿಕ ಜೀವನು ಸುತ್ತಿಕಬು ದ್ಧಿಯನ್ನು ಕಂಡು ಆಹಾ ನನ್ನ ಬುದ್ಧಿ ಯು ಇಷ್ಟು ಕಾಲವೂ ಇಂತು ವಿಪರೀತವಾಗಿದ್ದು ದಲ್ಲಾ! ಎಂದು ಬ ಳಲಿದನು lov| ವಿವೇಕೋದಯಕ್ಕೆ ಸಾಧನವಾದ ಸಹಿನುಡಿಗಳನ್ನು ಚಿಂತಿಸುತ್ತಾ ಸುದ್ದಿ ಯು ಇನ್ನು ಕಾಲ ತನಗಿಲ್ಲದಿರುವುದಕ್ಕೆ ಕಾರಣವನ್ನು ಯೋಚಿಸಿದರೂ ತಿಳಿಯಲಿಲ್ಲ ||೧೯|| ಬಳಿಕ ಸು ತ್ರಿಕಖುದ್ದಿಯನ್ನು ಪಡೆಯತಕ್ಕ ಉಪಾಯಗಳಿಂದ, ಅದನ್ನು ವಶಗೊಳಿಸಿಕೊಂಡು ಇನ್ನೆಂದಿಗೂ ಸಾಕ್ಷಿ ಕಖುದ್ದಿ ಯನ್ನನುಸರಿಸಿಯೇ ನಡೆಯುವನೆಂದು ಪ್ರತಿಜ್ಞೆ ಮಾಡಿಕೊಂಡನು 11oo1 ಮಡದಿಯಂತ ಯಾವಾ