ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ) ೩ ಭಾಗವತ ಮಹಾಪುರಾಣ, ಈ ಕೃತಪುಣ್ಯಾ ಸ್ತ್ರೀ ನೃತ್ಯಾ ಯ ಶರಣ ಶುಭೇ ! ಕೃತಾಗ ಸಾತ್ಮ ತ್ವಾ ಶಿಕೋದಂಡಂ ನಯುಂಜತೇ |poll ಪರಮೋ 5 ನುಗ್ರಹ ದಂಡೋ ಭೂತೇಷು ಪ್ರಭುಣಾ ರ್ವಿತಃ | ಬಾ ನವೇದ ತನಿ ! ಬಂಧುಕೃತ್ಯ ನಮರ್ಪಣಃ।೨೨! ಸಾತಂ ಮುಖಂ ಸುದತಿ ! ಸುಳ್ಯ ತನುರಾ ಗಭಾರ ಶ್ರೀ ಡಾವಿಲಂಬವಿಲಸ ದ ಸಿತಾನಲೋಕಂ | ನೀಲಾಲಕಾಲಿಭಿ ರುಪಸ್ಯ ಮುನ್ನ ಸಂ ನಃ ಸನಾಂ ಪ್ರದರ್ಶಯ ಮನ ಸೋನಿ ! ವಲ್ಲು ವಾಕ್ಯಂ ||೨೩|| ರ್ತ ದಧೇ ಪದಮಹಂ ತವ ವೀರ ಪತ್ನಿ ! ಯೋS ನೃತ ಈಕ್ಷರಾ• ಪ್ರಭುಗಳು, ಯೋಪ : ಯಾರು, ಕೃತಿಗಸ್ತು - ಅಪರಾಧವನ್ನು ಮಾಡಿದರೂ, ಆತ್ಮನು ಈತ - ತಮ್ಮ ವರೆ೦ದು, ಶಿಕ್ಷಣದಂಡಂ - ಶಿಕ್ಷೆಯನ್ನು ನಯುಂಜತೇ ಮಾಡುವುದಿಲ್ಲವೊ?, ತೇನೃತ್ಯಾಆ ನೃತ್ಯರು, ಅಕೃತ ಪುಣ್ಯಾತ್ಮ - ನಂದಭಾಗ್ಯರು, ನೂನಂ-ದಿಟವು ||೨೧| ಭೌತೈದು - ನೃತ್ಯರಲ್ಲಿ, ಪು ಭುಣಾ - ಪ್ರಭುವಿನಿಂದ, ಅರ್ಪಿತಃ – .ಡಲ್ಪಟ್ಟ, ದಂಡಃ - ದಂಡ , ಹರವಃ - ಶ್ರೇಷ್ಠವಾದ, ಅನುಗ್ರ ಹಃ - ಅನುಗ್ರಹವು, ಹ ತ - ಎಲೆ ಸುಂದರಿಯು, ಅವುರ್ಶಣ8 - ಸೈರಿಸಲಾರರ, ಬಾಣ8 - ಮೂಢ ನು, ತತ್ - ಅದನ್ನು, ಖಂ ಧುಕೃತಂ - ಸ್ವಾಮಿಯ ಕರ್ತವ್ಯವೆಂದು, ನವೇದ -ತಿಳಿಯುವುದಿಲ್ಲ ||೨ಗಿ ಸುದತಿ - ಸುಲಿಹಲ್ಲುಳ್ಳವಳ ? ಮನನಿ - ಒಳ್ಳೆಯ ಮನಸ್ಸುಳ್ಳವಳ, ಸಾಕ್ಷ' - ಆ ನೀನು, ಸುಳ್ಳು - ಒಳ್ಳೆಯು ಹುಬ್ಬಳ್ಳ, ಅನು...ಕೆ೦, ಅನುರಗ - ಪ್ರೇಮದ, ಭಾರ - ಅತಿಕ ಮುದಿಂದುಂಟಾದ, ವೀಡು - ನಾಚಿಕಯಆಧಿಕ್ಯದಿಂದ, ವಿಲಸತಕ - ಹೊಳೆಯುವ, ಹಸಿತ , ನಗೆಯಿಂದ ಕೂಡಿದ, ಅವಲೋಕಂ - ಷ್ಣ ಸಂ - ಎತ್ತರವಾದ ಮಗುಳ್ಳ ವಲ್ಲು ವಾಕ್ಯ? - ಸವಿನುಡಿಯುಳ್ಳ ಮುಖಂ - ಮುಖವನ್ನು, ಸ್ವನಾಂನಿನ್ನ ವರದ, ನಮಗೆ, ಪ್ರದರ್ಶಯು . ತೋರಿಸು ! ೧೩!! ವೀರಪತ್ನಿ - ವೀರಪತ್ನಿ ಯ ! ಯಃ - ಯಾವನು ಮಾಡಿ ತಮ್ಮ ಒಡೆಯರಿಂದ ತಕ್ಕ ದಂಡವನ್ನು ' ಗೆ ಯುವುದಿಲ್ಲವೋ, ಅವರು ಮುಂದ ಭಾಗ್ಯರೇ ಸರಿ || ೨೧!! ಎಲೈಸುಂದರಿ ! ಧೃತರಾದವರು ತಮ್ಮ ಪ್ರಭುಗಳಿಂದ ತಮ್ಮ ಅಪರಾಧಾ ನುಗುಣವಾಗಿ ದಂಡವನ್ನು ಪಡೆಯುವುದೇ ಪರವಾನುಗ್ರಹವೆಂದು ತಿಳಿಯಬೇಕು. ಯಜಮಾನನಿಂದ ವಿಧಿಸಲ್ಪಡುವ ಶಿಕ್ಷೆಯನ್ನು ಯಾವನು ಸೈರಿಸವದಿಲ್ಲವೋ ಅವನು ಬಂಧು ಕೃತ್ಯವನ್ನರಿಯದ ಮೂಢ ರೇ ಹೊರತು ವಿವೇಕಿಯಲ್ಲ || ೨೨ !! ಎರೈ ಮೃದು ಮಾನಸ ಯಾದ ಸತೀಮಣಿಯೆ ! ಕೊ೦ಕದ ಹಬ್ಬಗಳೆ೦ದ ಸೆ ಇಗ ಗಾಗಿ, ಮಾತಿನ ಯದಿಂದ ಕೂಡಿದ ನಾಚಿಕೆಯಿಂದ ಮೆರೆಯ,ಾ, ಕಿರು ನಗೆಯಿಂದ ಕೊರೆನೋಟಗಳನ್ನು ಬೀರುತ್ತಾ, ಭಂಗುರಗಳಾದ ಮುಂಗುರುಳಿದ ಕಂಗೆ ೧೪ಸು ಶಾ, ಉನ್ನತವಾದ ನಾಸಾ ದಂಡದಿಂದ ಭಾಸುರವಾಗಿ, ಸವಿನುಡಿಗಳನ್ನು ಸೂಸುವ ನಿನ್ನ ನಗೆನೆ ಗವನ್ನು ಹಿಂದಿರು ಷ್ಣ ನುಗ್ರಹವೆ ಸರಿ. ನೆದಲೆ ಉಂಟಾಗಿದ್ದಲ್ಲಿ ಅದನ್ನು ತಡೆಯುವುದಕ್ಕಾಗಿ ಇಷ್ಟು ೯೦ಪ ಪಡುತ್ತಿರ ಲಿಲ್ಲ. ಆದಕಾರಣ ನಾನಿನ್ನೆಂದಿಗೂ ಸುದ್ದಿಯನ್ನುಳಿಯುವದಿಲ್ಲ !! ಎ-1 ಮುನ್ನು ನಾನು ವಿವೇಕ ವಿಲ್ಲದೆ ನಿನ್ನನ್ನುಳಿದನು. ಅದು ನನಗೆ ಸ್ಪಷ್ಟವಸ್ಥೆಯಾಗಿತ್ತು ಆಗ ನಾನು ವಿವೇಕಿಯಾಗಿರುವನು. ಇನ್ನು 347