Y ಇಪ್ಪತ್ತಾರನೆಯ ಅಧ್ಯಾಯ ಅಳಿಯ ಅಧ್ಯಾಯ [ನಾಲ್ಕನೆಯ ಭೂಸುರ ಕುಲಾ ತೃತಕಿದ ಇಂ! ಪಶೈ ನ ವೀತಭಯ ಮುನ್ನುಡಿತಂ ತ್ರಿಲೋಕ್ಕಾ ಮನತ್ರ ಮೈ ಮುರರಿಪೋ ರಿತರತ್ರ ದಾಸತ್ | ೨೪ || ವಕ್ರಂ ನತೇ ವಿತಿಲಕಂ ಮಲಿನಂ ವಿಹರ್ಸ೦ ಸಂರಂಭಭೀಮ ಮವಿಮ್ಮ ಓ ಮಜೀತರಾಗಂ | ಪಲ್ಲೇ ನಾವು ರುಜೋಸಹ ಸುಜಾತ ಬಿಂ ಬುಧರಂ ವಿಗತಕುಂಕುಮಪಂಕರಗಂ ೧೨೫ ತನ್ನ ಪ್ರಸೀದ ಸುಹೃದಃ ಕೃ ತಃ ಕಿಸ್ (ರಂ ಗತಸ್ಯ ಮೃಗಯ ವೃಸನಾತುರಸ್ಕೃ! ಕಾ ದೇವರಂ ರವ - ನಿನಗೆ, ಕೃತಕಿಪಃ - ಅಪರಾಧ ಮಾಡಿದವನೋ, ಭೂಸುರಕಲಾದನ್ಯತ- ಬ್ರಹ್ಮ ಕುಲದವ ನಲ್ಲವಾದರೆ, ಮುರರಿಪೋ- ವಿನ್ನು ಏನ, ದಾಸನ್ಯತ್ರ-ಭಕ್ತನಲ್ಲವಾದರೆ, ಆr-ಅವನಲ್ಲಿ, ಅಹಂನಾ ನು, ಕದಂ - ಚಂದವನ್ನು, ದದೇ, ಆಗುವನು, ತ್ರಿ ಲೋಳ-ಮೂರುಲೋಕದಲ್ಲಿಯೂ, ದೀತಭಯಂ. ಭಯವಿಲ್ಲದವನನ್ನೂ, ಉನ್ನು ದಿತಂ - ಹಮ್ಮು ಗೊಂಡವನನ್ನೂರ್ನ - ನೋಡುವುದಿಲ್ಲ ಗಿಳಿಗೆ ವಿತಿಲ ಈ - ತಿಲಕವಿಲ್ಲದ, ಮಲಿನಂ - ಮಾಸಿಹೋದ, ವಿಹರFo-ಸಂತೋಷವಿಲ್ಲದ, ಸಂರವಮಂ - ಕೋ ಹದಿಂದ ಭಯಂಕರವಾದ, ಅದಿನ್ನಕ್ಕಂ - ತುಳಿಯಲ್ಪಡದ, ಅಚೇತರಾಗಂ - ಪ್ರೇಮರಸವಿಲ್ಲದ, ತೇ - ನಿನ್ನ, ವಕ್ಕಲ . ಮುಖವನ್ನು, ಸುಜಾತ' - ಸುಂದರTvಾದ ಸ್ವನವಮಿ - ಸ್ತನಗಳನ್ನೂ ರುಜಾ - ಕೋಕದಿಂದ, ಉಪಹಂ - ಖಾಲಿದವುಗಳನ್ನು, ವಿಗ...ಗಂ - ಕುಂಕುಮ ರಾಗವಿಲ್ಲದ, ಬಿಂ ಚಧರಂ - ಕಳದುಟಿಯನ್ನು, ನದಕ್ಕೇ - ಎಂದಿಗೂ ಕಂಡುದಿಲ್ಲ c ೫ಗಿ ತy - ಆದುದರಿಂದ, ಕೃತ ಕಿಟ್ಟಿದ• ಅಪರಾಧ ಮಾಡಿದ, ಕೇರಂ - ಸೋಚ್ಛೆಯಿಂದ, ಮೃಗಯಾಂ - ಬೇಟೆಗೆ, ಗತಸ್ಯದ, ಶೃಸನಾತುರಸ್ಯ - ಚಿಂಕ ಕುರನಾದ, ಮ - ನನ್ನಲ್ಲಿ, ಪ್ರತೀರ - ಪ್ರಸನ್ನಳಾಗು, ವಕಗತಂ . ಗಿಸಿಕೊಂಡಿರುವುದೇಕೆ! ಪ್ರಿಯನಾದ ನನಗೆ ತೋರಿಸು ||೨೩|| ಎಲಾ ವೀರಪತ್ನಿಯೇ ! ನಿನ ಗೆಯವನು ಅಪರಾಧವನ್ನು ಮಾಡಿರುವನು? ಹೇಳು. ಅವನು ಬ್ರಾಹ್ಮಣಕುಲದವನಲ್ಲದೆವು ಶಿವನಾಗಿದ್ದ ಅವನನ್ನು ಕಾಲಿನಿಂದ ತುಳಿದು ಹಾಕುವೆನು ತಿಲೋಕದಲ್ಲಿಯೂ ನಿಮ್ಮ ಭಕ್ತನಾದನವನು ಹೊರತು ಮತ್ಯಾವನುತಾನೇ ಹೆಪ್ಪಗೊಂಡು ನನಗೆ ಹೆದರದಿದ್ದಾನು ! | ಶ್ರಯ ! ನಿನ್ನ ಮೊಗವೇಕ ಕಳೆಗುಂದಿರುವುದು ? ತಿಲಕವು ಅಳಿದು ಧೂಳಿಯಿಂದ ಮಲಿ ನವಾಗಿರುವುದೇಕೆ? ಕಂದಿ ಕುಂದಿರುವುದೇಕ? ಎಂದಿಗೂ ಇಲ್ಲದ ಕೋಪದಿಂದ ಭಯಂಕ ರವಾಗಿರುವುದಕ ? ಪ್ರೇಮರಸವುಕೂನ್ಯವಾಗಿರುವುದು, ಸಂಸ್ಕಾರಹೀನನಾಗಿರುವುದೇಕೆ? ಮತ್ತು ಕಮಲಕರಕಗಳನ್ನು ಹೋಲುವನಿನ್ನ ಹಸ್ತಗಳು ದುಃಖಾಗ್ನಿಯಿಂದ ಬಳಲಿರುವುವು. ಕೋಮಲವಾದನಿನ್ನ ಅಧರಬಿಂಬವು ಬಣ್ಣಗೆಟ್ಟಿರುವುದು.ನಾನೆಂದಿಗೂ ಇದನ್ನು ಕಂಡಿರಲಿಲ್ಲ ವಲ್ಲಾ! ಇದಕ್ಕೆಕಾರಣವೇನು ? ೨೫ನಾನು ಸ್ವಚ್ಛೆಯಿಂದ ಬೇಟೆಯಾಡುವುದಕ್ಕೆ ಹೋ ದುದಕ್ಕಾಗಿಕೋಪಿಸಿರುವೆಯಾ ? ನನ್ನದು ತಪ್ಪಾಯಿತು.ನಿನ್ನಲ್ಲಿಯೇ ಪೂರ್ಣಪ್ರೇಮವುಳನ ನನ್ನು ಕನಿಕರಿಸು. ನಾನು ಮಾಡಿದ ಅಪರಾಧವನ್ನು ಕ್ಷಮಿಸು ಪ್ರಾಣಕಾಂತನಾದಭಕಾಂ ತನ್ನ ಪ್ರಸನ್ನಳಾಗಿ ಒಡನಾಡಿಯಾಗಿರು, ಎಂದು ಜೇವನು ಖುದ್ದಿ ಯನ್ನು ಬೆ?ಡಿದನು. ಎಂದರೆ ಜೀವನು ಸುಳಖುದ್ದಿಯನ್ನುಳಿದು ಅಜ್ಞಾನದಿಂದ ವಿಷಯಗಳನ್ನು ಅನುಭವಿಸುತ್ತಾ ಬೇಸರಗೊಂಡು, ಅಕಟು ವಿ ಈಕಯುಕ್ತವಾದ ಸುಕಬುದ್ಧಿಯಿಲ್ಲದೆ ಭುಮ್ಮನಾದೆನಲ್ಲ ! ಎಂದು ಪಕ್ಕಾ ಶಾಪಪಟ್ಟ ವೆಂದು ಭಾವರು,
ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೭೮
ಗೋಚರ