ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂಧ) ಶ್ರೀಭಾಗವತ ಮಹಾಪುರಾಣ Qa ವಕಗತಂ ಕುಸುಮಾಗ್ರವೇಗ ವಿಗ್ರಸ್ತ ಪೌಂಸ್ಕ ಮುಕತೀ ನಭವೇತಕೃತ್ಯ –ಂತಿ ಸಂಶೋಧ್ಯಾಯಃಮುರಬಿದ್ದ, ದೇವರಂ. ಕಾಂತನಾದ, ಕುಸು...ಸ್ಟರಿ- ಮನ್ಮಥನ ಬಾಣಗಳ ಹೊಡೆತದಿಂದ ಧೈರ್ಯವಾರ ಪತಿಯನ್ನು, ಕಾ - ಯವಳುತನೇ, ಉಶತೀ - ಪ್ರೀತಿಸಿ, ಕೃತ್ಯ-ಯೋಗಕಾರ್ಯಗಳಲ್ಲಿ, .ನಭಚೀನ ಹೊಂದದಿದ್ದಾಳು ? ೧೩.? ' - ಇಂಕಾಧ್ಯಾಯಂ ಸಮಾಪ್ತಂ - ತನೆ ಕಾಮಬಾಣಗಳಿಂದ ಪೀಡಿತನಾಗಿ ಪಾದಾಂತವನ್ನು ಮರೆಹೊಕ್ಕು ಬೇಡುವಾಗ ನಿನ್ನಂ ತಹ ಮನಸ್ಸಿನಿಯರು ದೂರುತಾನೇ ಅಪರಾಧವನ್ನು ಮನ್ನಿಸಿ ಅನುಗ್ರಹಿಸಲಾರಳು, ದಯ ಮಾಡಿ ನನ್ನ ತಪ್ಪನ್ನು ಕ್ಷಮಿಸು, ಎಂದು ಪುರಂಜನರಾಜನು ಹೆಂಡತಿಯನ್ನು ಸಂತೈಸುತ್ತಿದ್ದ ನಂಬಲ್ಲಿಗೆ ಭಾಗವತತ ಕೋರ ಚಂದ್ರಿಕೆಯೊಳ್ ಇಪ್ಪತ್ತಾರನೆಯ ಅಧ್ಯಾಯಂ ಮುಗಿದುದು. -ಓಂ ನಮಃ ಪರಮಾತ್ಮನೇ ಅಥ ಸಪ್ತ ವಿಂಶೋಧ್ಯಾಯಃಶ್ರೀನಾರದಃ | ಇತ್ಥಂ ಪುರಂಜನಂ ಸ್ಪಧ್ರ ಗ್ರಕ ಮನೀಯ ವಿಭ, ಮೈs | - ಸಪ್ತವಿಂಶಾಧ್ಯಾಯಂ - ಕಂಸತಿ ಸುತರ ಬೇಳವಗೆ ವಿ ! ಸಿತನಾಗಿ ನಿಜಸರೂರವುಂ ಮರೆತು ಜರಾ ! ಹತನಾದ ಜೀವನೀ ನಂ 1 ಸೃತಿದುಃಖವನಾಂಶ ಪರಿಯ ನೂರೆದಪುದೀಗws ನಾರದ ಮುನಿಯು ಹೇಳುತ್ತಾನೆ, ಮಹಾರಾಜ. ರಾಚೀನಬರ್ಹಿಯ ! ಇತ್ತ೦ - ೫೦ತು, ಪುರಂ ಜನೀ - ರಾಣಿಯು, ಪುರಂಜನಂ - ಪುರಂಜನನು, ಸೃಥಕ್ - ಮಲ್ಲನೆ, ವಿಭುಮ್ರತಿ - ಬೆರಗು ಗಳಿಂದ, ವಕಂ - ಸ್ವಾಧೀನವನ್ನು, ಆನೀಯ - ಹೊಂದಿಸಿ, ಪತಿಂ-ರಾಜನನ್ನು, ಮದಯತಿ - ಮುದ -ಇಪ್ಪತ್ತೇಳನೆಯ ಅಧ್ಯಾಯ-ನಾರದಮುನಿಯು ಕಾಲಕನೋಪಾಖ್ಯಾನವನ್ನು ಹೇಳುವುದು ನಾರದಮುನಿಯು ಹೇಳುತ್ತಾನೆ. ಆಯಾ ಪಚೀನಬರ್ಹಿರಾಜನ ! ಆಪುರಂಜನನಪ ತ್ರಿಯು ಇಂತು ರಾಜನಿಂದ ಸಂತೈಸಲ್ಪಟ್ಟವಳಾಗಿ, ತನ್ನ ಬೆರಳುಗಳಿಂದ ಆತನನ್ನು ಮೆಲ್ಲನೆ ಗಾಗಿ ಜಗತ್ತ್ವಪ್ನ ಸುಪುತ್ತಾದಿಗಳಿಂದ ಅಲೆದಾಡುವ ದೇವನಿಗೆ ದೈವವಶದಿಂದೊಮ್ಮೆ ವಿವೇಕವುಂಟ ಗುವುದು. ಆದುದರಿಂದ ಈಗ ತಾನೇ ಜೀವನು ವಿವೇಕವನ್ನು ಪಡೆದಿದ್ದರೂ, ಅನಾದಿ ಕರ್ಮವಸನಗಳ ಸಂ ಬಂಧದಿಂದ, ರಜಃ ಪ್ರಚುರವಾದ ಬುದ್ಧಿಯು ಮರಳಿ ಆಜೀವನನ್ನು ತನ್ನ ಪಕಗೊಳಿಸಿಕೊಂಡು, ಸಂಸ್ ರಮಾಡಿಸುವುದು, ಎಂಬುದೆ ಈ ಅಧ್ಯಾಯದ ಮುಖಾಭಿಪ್ರಾಯವು.ಇಂತು ದೇವನು ದೈವವಕದಿಂದ ವಿವೇಕ ಇನ್ನು ಪಡೆದಿದ್ದರೂ ಧರ್ಮಾರ್ಥ ಕಾಮಗಳಲ್ಲಾಸೆಯನ್ನುಂಟುಮಾಡುವ ರಜಃ ಪ್ರಚುರವಾದ ಬುದ್ದಿಯು