ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಅಧ್ಯಾಯ [ನಾಲ್ಕನೆಯ ॐ • . wom ತಿಶಾಯನಃ ಪ್ರಿಯ ಸ್ತಥಾ 5 ಪ್ರಯೋ ದೇಹವೃತಾಂ ಪ್ರಿಯಾತ್ಮನಃ | ತರ್ನ್ನಿ ಸಮಸ ನಿ ನಕ್ಕರಈ ಯತೇ ಭವಂತಂ ಕತಃ ಪತಿ ಪಯೇತ್ ||೧ol ದೋರ್ಷಾ ಪರೇಪಾಹಿ ಗುಣೇಷು ಸಾಧವೊ ಗೃಷ್ಣಂತಿ ಕೇಜಿ ಭವಾದೃಶಾ ದಿಂಜ ! | ಗುಣಾಂಶ್ಚ ಸಲೂ ಬಹುಳೀ ಕರಿಷ್ಯ ವೋ ಮಹತ್ಮಾ ಸ್ವಪವಿದ ದೃವಾ ನಿಘಂ ||೧_sl! ನಾಶ್ಚರ್ಯ ಮೇತ ದಸತ್ಸು ಸರ್ವದಾ ಮಹಪ್ಪಿನಿಂದಾ' ಕುಣಾತ್ಮವಾದಿಪು 1 ಸೇಪ೯೦ ಮ .... ........ ..... ..... ..... ..... .. ಯಸ್ಯ - ಮಾನಸಿಗೆ, ಲೋಕೇ - ಲೋಕದಲ್ಲಿ ಅತಿಶಾಯನಃ - ಹೆಚ್ಚಿದವನಾಗಿ, ಪ್ರಿಯಃ - ಪ್ರಿಯನಾ ಗಲಿ, ತಥಾ - ಹಾಗೆ, ಅಯೋವಾ - ದೇವಿಯಾಗಲಿ, ನಾಸ್ತಿ-ಇಲ್ಲವೊ, ಸವೆಸ್ತಾನಿ - ಎಲ್ಲರಿಗೂ ಆತ್ಮ ನಾಗಿರುವ ವಕ್ವೈ – ಕೆ' - ದ್ವೇಷವನ್ನು ೪ ದ, ರ್ತ - ಆ ಶಿವನಲ್ಲಿ ಭವಂತ೦ಮತೆ- ನಿನ್ನನ್ನುಳಿದು, ಈತನು - ಯಾವವು, ಪ್ರತಿಪಯೇತ್ - ಪ್ರತಿಕೂಲವನ್ನು ಮಾಡುವನು ? |lan!! ಸೇದಿದ - ಎಲೈ ಬ್ರಾಹ್ಮಣನೆ ! ಛವಾದೃಶ... - ನಿನ್ನಂತಹ, ಕಚಕ್ - ಕೆಲವುಮಂದಿ ಅಸೂಯಕರು. ಪರೇಪೈಂ-ಇತ ರರ, ಗುಣೇಷು - ಗುಣಗಳಲ್ಲಿ, ಪ್ರಾದೇವ - ದೋಷಗಳನ್ನೆ, ಗೃಷ್ಣಂತಿ - ಗ್ರಹಿಸುವರು. ಕೇಚಿ ೫ . ಕೆಲವರು, ನ - ಗ್ರಹಿಸುವುದಿಲ್ಲ, ಕೆಲವರು, ಗುಣಾಂಕ : ಗುಣಗಳನ್ನೂ, ಗ್ರಹಿಸುವರು, ಮಹ ಇಮಾಃ - ಸಾಧುವರು ಗುರ್ಣಾ - ಗುಣಗಳನ್ನು ಬಹಳ ಕರಿವಃ - ಅಧಿಕಗೊಳಿಸುವ, ಭರ್ವಾ - ನೀನು, ತೇಪು - ಆ ಸಾಧುಗಳಲ್ಲಿ, ಅಘಂ - ಪಾಪವನ್ನು, ಅವಿದy - ಮಾಡಿದೆ ||೧೦|| ಕುಣಶತೃ ವಾದಿಷು ಶರಿರವೇ ಆತ್ಮವೆಂದು ಹೇಳುವ, ಸತ್ಯ - ಅನಾರುಗಳಲ್ಲಿ, ಸೆಪo - ಅಸೂ ಯೆಯಿಂದ, ಏತತ್ - ರಃ, ಮಹದಿನಿಂದಾ - ಸಾಧುದೂಷಣವು, ನಾಸ್ಥ ಯ೦ - ಆಶ್ಚರ್ಯವಲ್ಲ. ವು ಹಾ...ಭಿಃ - ಮಹಾತ್ಮರಾದ ಧೂಳಿಯಿಂದ, ನಿರಸವೇಜನ್ನು - ತೇಜಸ್ಸನ್ನು ಕಳೆದುಕೊಂಡ ಆ ಅಜ್ಞಾನಿ ಮದೊದ್ದ ತನಾದ ತಂದೆಯೆ ? ಯಾವ ಮಹಾತ್ಮನು ಸಕಲಪ್ರಾಣಿಗಳಿಗೂಅತಿಪ್ರಿಯವೆನಿಸಿದ ಆತ್ಮಸರೂಪನಾಗಿರುವನೋ,ಲೋಕದಲ್ಲಿ ಯಾವನಿಗೆ ಹೆಚ್ಚಿದವನಾಗಲಿ,ಪ್ರಿಯನಾಗಲಿ, ಪಿಯಾಗಲಿ ಇಲ್ಲವೋ, ಅಂತಹ ನಿರ್ವೈರನೂ, ಸರಾತ್ಮಕನೂ ಆಗಿರುವ ಪರಶಿವಮೂರ್ತಿ ಯಲ್ಲಿ ನಿನ್ನನ್ನು ಹೊರತು ಮತ್ತಾವನುತಾನೇ ದ್ವೇಷವನ್ನು ಎಣಿಸುವನು ? |looll ಎಲೈ ಬ್ರಾಹ್ಮಣನೆ ! ಲೋಕದಲ್ಲಿ ಪರರಗುಣಗಳಲ್ಲಿ ದೋಷಗಳನ್ನಾರೋಪಿಸುವವರು ಅಧಮರೆ: ತಲೂ, ಸರರಲ್ಲಿರುವ ದೋಷಗಳನ್ನು ಮಾತ್ರವೇ ಎಣಿಸದೆ ಯಥಾಸ್ಥಿತವಾಗಿ ಗುಣದೋಷr ಳೆರಡನ್ನೂ ಗ್ರಹಿಸುವವರು ಮಧ್ಯಮರೆಂತಲೂ, ಪರರಲ್ಲಿರುವ ದೋಷಗಳನ್ನೆಣಿಸದೆ ಗು ಣಗಳನ್ನು ಮಾತ್ರ ಗ್ರಹಿಸುವವರು ಉತ್ತಮರೆಂತಲೂ, ಪರದೋಷಗಳನ್ನು ಗಮನಿಸದೆ ವರಲ್ಲಿರುವ ಅಲ್ಪ ಗುಣಗಳನ್ನೇ ಅಧಿಕವಾಗಿ ಭಾವಿಸಿ ಸಂತೋಷಿಸುವವರು ಉತ ಮೋತ ದುರೆಂತಲೂ ಗಣಿ ಪಡುವರಾದುದರಿಂದ, ಅಂತಹ ಉತ್ತಮೋತ್ತಮರಲ್ಲಿ ನೀನು ಅಸರಾ ವನೆಣಿಸಿದೆ !೧೨ll ಅಥವಾ ಸಿರಂತರವೂ ಜಡವಾದ ದೇಹವೇ ಆತ್ಮ ನೆಂದು ತಿಳಿದಿರುವ ಅಜ್ಞಾನಿಗಳು ಮಹಾತ್ಮರನ್ನು ಜರೆಯುವುದೆ”ನಾಶ್ಚಯ, ವಲ್ಲ. ಸಾಧ7 vಾದವರು, ಅಸೂಯೆ ಕೆಳಗಾಗಿ ದುರ್ಜನದಪ್ರಣದಿಂದ ಕೋಪಿಸದಿದ್ಧರೂ ಆ ಮಹಾಪುರುಷರ ಪಾದದೂಳಿಯೆ ದೂಷಕರಾದ ದ.ರಾತ್ಮರ ತೇಜಸ್ಸೆಲ್ಲವನ್ನೂ ಕಳೆಯುವುದು. ಅಂತವರಿಗೆ ಅದೇನಂಗ