ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8X ಸ್ಕಂಧ] ಶ್ರೀ ಭಾಗವತ ಮಹಾಪುರಾಣ, ••••w. ' Mr ಹಾ ಪೂರುಷ ಪಾದಪಾಂಸುಭಿ ರ್ನಿರಗ್ಗತೇಜಸ್ಸು ತದೇವ ಶೋಭನಂ ||೧೪| + ಯ – ೧ರಂ ನಾಮ ಗಿರೇರಿತಂ ನೃಣಾಂ ಸಕೃತ್ಪಸಂಗಾ ದಳ ಮಾತು ಹಂತಿ ತ | ಪವಿತ್ರಕೀರ್ತಿಂ ತನಂಘಶಾಸನಂ ಭವಾ ನಹೊ: ? ದೈ ಶಿವಂ ಶಿವೇತರಃ ||೧೪|| ತ್ಪಾದ ಪದ್ಯಂ ಮಹತಾಂ ಮನೋ ೨೪ * ರ್ನಿ ಜೀವಿತಿ೦ ಬ್ರಹ್ಮ ರಸಾಸವಾರ್ಥಿ ಭಿಃ | ಲೋಕಸ್ಥ ಯದ ರ್ಪತಿ ಚಾಶಿ ಪೋ 5 ರ್ಥಿನ ಸತಿ ಭರ್ವಾ ದ್ರು ಕೃಷಿ ವಿಶ್ರಬಂಧವೇ || ೧೫ || ಗಳಲ್ಲಿ, ತದೇವ - ಅದೇ, ಶೋಭನಂ - ಯುಕ್ತವು ||೧೩ || - Gಕ್ಷರಂ - ಎರಡಕ್ಷರವುಳ, (ಶಿವ) ಯನ್ನಾ ಮ - ಯಾವ ಹೆಸರು, ಸಕೃತ್ - ಒಮ್ಮೆ, ಪ್ರಸಂ ಗಡ್ - ಸಂದರ್ಭಾನುಗುಣವಾಗಿ, ಈರಿತಮಪಿ - ಹೇಳಲ್ಪಟ್ಟರೂ , ತತ್ - ಅದು, ನೃಣಾಂ - ಮನು ಸ್ಮರ, ಅಘಂ - ಪಾಪವನ್ನು, ಆಶು - ಬೇಗನೆ, ಹಂತಿ - ನಾಶಗೊಳಿಸುವುದೊ, ಅಂತಹ, ಪವಿತ್ರ ರ್ತಿ೦ • ಏರಿಕು ಕಿರ್ತಿಯುಳ್ಳ, ಅ೦೦೯ಶಾಸನಂ - ತಡೆಯಲ್ಪಡದ ಆಜ್ಞೆಯ ೪, ತ೦೬೦ . ಆ ಪರ ಶಿವನನ್ನು, ಶಿವೇತರಃ - ಅಮೋಂಗಳ ನಾದ, ಭರ್ವಾ - ನೀನು ದೈವಿ - ದೇವಿಸುವೆ. ಅಹೋ - ಅನಯವು lo೪|| ಬ್ರಹ್ಮ ...8, ಬಹ್ಮರಸ - ಬ್ರಹ್ಮಾನಂದವೆಂಖ, ಆಸವ - ಮಕರಂದವನ್ನ, ಅರ್ಥಿ ಭಿಃ - ಬಯಸುವ, ಮಹತಾಂ - ಸಾಧುಗಳ, ಮನೋಳಿಭಿಃ - ಮನಸ್ಸೆಂಬ ತುಂಬಿ.ಗಳಿಂದ, ಹತಾದ ಪದ್ಮಂ - ಯಾವನ ಪಾದಕಮಲವು, ನಿದೇವಿತಂ - ಸೇವಿಸಲ್ಪಡುವುದೋ ಯತ್ರ - ಯಾವನಾದಕವು ಅವು, ಆರ್ಥಿನಃ - ಸಕಾನರದ, ಲೋಕಸ್ಯ - ಜನರಿಗೆ, ಆಶಿಸs - ಆ ಆಬಯಕೆಗಳನ್ನು, ವರ್ಷತಿ - ಕೊಡುವುದೋ, ಅಂತಹ ಏಕಬಂಧವೇ - ಲೋಕಮಂ ಧುವಾದೆ, ಆಸೆ 3-ಆ ಶಿವಸಿಗೆ, ಛವ. ನೀನು, ದ್ರು ಹೈತಿ . ದೊಡವಾಡುತ್ತಿವೆ ll೧|| ಯಃ - ಯಾವನು, ಜಟ 8 , ಜಡೆಗಳನ, ಅವಕೀರ್ಲು : ಕೆದ



-- -- ---

ವು ||೧ ! ಶಿವ ಎಂಬೆರಡಕ್ಷರಗಳಿಂದೊಡಗೂಡಿ ಜಗನ್ನಂಗಳಕರವೆನಿಸಿರುವ ಯಾ ವನ ನಾವ.ವನ ಆಕಸ್ಮಿಕವಾಗಿ ಒಮ್ಮೆ ಉಚ್ಚರಿಸಿದರೂ,ಯಾವ ದಿವ್ಯನಾಮವು ಪುರುಷರ ಪಾಪಗಳನ್ನು ಕೂಡಲೇ ಕಳೆಯುವದೋ, ಅಂತಹ ಪವಿತ್ರಕೀರ್ತಿಯ, ಅಮೋಘ ಶಾಸನನೂ ಆದ ಪರಶಿವಮೂರ್ತಿಯನ್ನು ಅ ಮಂಗಳನಾದ ನೀನು ಜರಿಯುತ್ತಿರುವುದಾ ಸ್ಥರ್ಯವಲ್ಲವೆ ? !೧8!ಬಹ್ಮಾನಂದವೆಂಬ ಮಕರಂದವನ್ನು ಬಯಸುತ್ತಿರುವ ಮಹಾ ತ್ಮರ ವನಸ್ಸೆಂಬ ಭ್ರಮರವು ಯಾವ ಭಗವಂತನ ಪಾದಪದ್ಮ ನನ್ನಾಶ್ರಯಿಸಿರುವುದಾ, ಯಾವನ ಪಾದಕ ಮಲವು ಧ್ಯಾನಮಾತ್ರದಿಂದಲೇ ಸಕಾರರದ ಜನರ ಮನೋಭಿಷ್ಯ ಗಳನ್ನು ಸಲ್ಲಿಸುವುದೋ, ಅಂತಹ ಲೋಕ ಬಂಧುವಾದ ಭಗವಂತನಿಗೆ ನೀನು ದ್ರೋಹವ ನೈಣಿಸಬಹುದೆ ? |lay!!

  1. ವೀ, ಭಗವನ್ನಾಮದಂತೆಯೇ ಮಹಾತ್ಮರ ನಾಮೋಚ್ಛಾರಣಾದಿಗಳೂ ಪಾದಗಳನ್ನು ಕಳೆಯುವುವು. + (1) ವೀ || ಈಕ್ಷರಾತ್ ೯ ರ ಮಚೆ ತ್ || ಎಂ ಖಂತೆ ಜ್ಞಾನದಾತನು ಶಿವನೆಂದರಿಯಬೇಕು.

(2) ವಿ. ಶೆ!! ಸನಕಾದಿ ರುದ್ರಶಿ ಸ್ತ್ರೀಪಾ ಮನ್ವೇಚ ಯೋಗಿ ನಃ | ಬ್ರಹ್ಮ ಶಿಶ್ನ ಸೃಥಾ ರುದ್ರೋ ಬ್ರಹಾ ನಾರಾಯಣಸ್ಯಚ | ಎಂಬವತನದಿಂದ ರುದ್ರನು ನಿನಗೆ ಗುರುವಾದ ಕಾರಣ ಆತನನ್ನು ರೂಪಿಸುವ ನೀನು ಗುರುದ್ರೋಹಿಯು,