w ಶ್ರೀರದ ಹಂದೆ ಅಮಾಯಣ, ತಳಿದನು. ಆ ಕಾಲದಲ್ಲಿ ಅವನಿಗೆ ಅನೇಕ ದುಶಕುನಗಳಾದವು. ಬಳಿಕ ರಾಕ್ಷ ಸೇಶನು ಯುದ್ಧರಂಗಕ್ಕೆ ಹೋಗಿ, ಮಯನಿಂದ ನಿಣ ಮೂಡಿಸಿದ ದೂಯ ಸೀತೆಯನ್ನು ವಾನರರ ಸೈನ್ಯದ ಮಧ್ಯದಲ್ಲಿ ಕತ್ತರಿಸಿ ಬಿಸುಟಿದನು, ಇದನ್ನು ನೋಡಿ ಸಮಸ್ತ ವಾನರರ ಹ ಹಾeಾರ ದೂಡಿದರು. ಶ್ರೀರಾಮನಿಗೆ ಈ ವಿಷಯವು ಮೊದಲೇ ಬ್ರಹ್ಮನಿಂದ ತಿಳಿದಿತ್ತಾದ್ದರಿಂದ ಆತನು ಶೋಕಪಡಲಿಲ್ಲ, ಬಳಿಕ ವಾನರರಿಗೂ ಸೀತಾದೇವಿಯು ಕ್ಷೇಮವಾಗಿರುವಳೆಂಬ ವರ್ತಮಾನವು ತಿಳಿ ಯಿತು. ಆಗ ಅವರು ಪರಮಾನಂದದಿಂದ ರಾವಣನೊಡನೆ ಯುದ್ಧ ಮೂಡಲು ಸಿದ್ದರ ಕರು ಅಷ್ಟರಲ್ಲಿ ಮೂತಲಿಯು ಶಸ್ತ್ರಾಸ್ತ್ರಗಳಿಂದ ತುಂಬಿದ ದೇವೇಂದ್ರನ ರಥವನ್ನು ತಗೆದುಕೊಂಡು ಬಂದು, ಶ್ರೀರಶಮನ ಬಳಿಯಲ್ಲಿ ನಿಂತನು. ಶ್ರೀರಾಮನು ಆ ರಥ ಡ ಮೇಲೆ ಕುಳಿತು ರಾವಣನೊಡನೆ ಯುದ್ಧ ಮೂಡಲು ಆರಂಭಿಸಿದನು. ಆಗ ಆ ಮ ಹಾವೀರರಿಬ್ಬರೂ ಒಬ್ಬರಮೇಲೊಬ್ಬರು ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸ ತೊಡಗಿನ ರು, ಈ ರೀತಿಯಾಗಿ ರಾಮರಾವಣರಶಸ್ತಕಗಳಿಗೇ ಬಹಳ ಹೊತ್ತಿನವರೆಗೆ ಹೂ ಡದಾಟ ನಡೆಯಿತು. ಅವರು ಸ್ವಲ್ಪವಾದರೂ ಘಾಸಿಯಾಗಲಿಲ್ಲ. ಆಗ ಕಮ ನು ತನ್ನ ನಿಜವಾದ ಪರಾಕ್ರಮವನ್ನು ಪ್ರಕಟಮಾಡಿದನು. ' ಆ ಕಾಲದಲ್ಲಿ ಶ್ರೀ ಕದನ ಹಸ್ತ ಚಾತುರ್ಯವನ್ನು ನೋಡಿ, ಲಕ್ಷಣ, ಅಂಗದ, ಅಂಜನೇಯನೇ ಮೊದಲಾದ ಸಮಸ್ತ ವೀರರೂ ಬೆರಗಾದರು. ಬಳಿಕ ವಣನ ಸನ್ಯದಲ್ಲಿ ಸಾವಿರಾರು ಕಬಂಧಗಳು ಕುಣಿದಾಡಿದವು. ರಾವಣನು ತನ್ನ ಶಸ್ತ್ರದಿಂದ ಶ್ರೀ ರಾಮನ ರಥದ ಧ್ವಜವನ್ನು ಮುರಿದನು. ಅನಂತರ ಶ್ರೀ ರಾಮನ ಆಜ್ಞೆಯಂತ ಮಾರುತಿಯು ಆ ಧ್ವಜದ ಸ್ಥಾನದಲ್ಲಿ ಕುಳಿತನು. ಇವ nಸು ಬಹಳ ಕೋಪದಿಂದ ಮಾತಲಿ, ದೂರುತಿಗಳಿಬ್ಬರನ್ನೂ ಮೂಛಗೊಳಿ ಸಿದನು, ಮಾರುತಿಯು ಜಾಗ್ರತೆ ಎಚ್ಚರ ಹೊಂದಿದನಾದ್ದರಿಂದ ಶ್ರೀ ರಾಮನು ಆತನ ಹೆಗಲ ಮೇಲೆ ಕುಳಿತು ದುಕ್ಕೂ ಯುದ್ದ ಮಾಡಲಾರಂಭಿಸಿದನು ಮತ್ತೆ ಶರಣನು ತನ್ನ ಗದೆಯ ಹಡತದಿಂದ ಆಂಜನೇಯನನ್ನು ಮೂಛಗೊಳಿಸಿ ದನು ಆಗ ಶ್ರೀ ರಾಮನು ತನ್ನ ರಥವನ್ನು ಕರೆದನು ಒಡನೆ ಆ ರಥವು & 0ಮನ ಬಳಿಗೆ ಆಕಾಶಮಾರ್ಗದಿಂದ ಬಂದು ನಿಂತಿತು. ಸಮುಕ್ತ ಶಸ್ತ್ರಗಳೂ ಅದರಲ್ಲಿ ಸಿದ್ದವಾಗಿದ್ದವು. ಶೈಬ್ಯ, ಸುಗ್ರೀವ, ಮೇಘರತ, ಬಲಹಕಗಳೆಂಬ ಕುದುರೆಗಳಿಂದ ಕೂಡಿದ ಆ ರಥವನ್ನು ನಡೆಸಲು ಮಾರುಕನು ಸಿದ್ಧನಾಗಿದ್ದನು ಇಂಥ ತನ್ನ ರಥದ ಮೇಲೆ ಕುಳಿತ್ರ, ಶ್ರೀ ಕಾದುನುರ್ತಾವೆಳನುಕೃನ್ನು
ಪುಟ:ಶ್ರೀ ಮದಾನಂದ ರಾಮಾಯಣ.djvu/೧೧೦
ಗೋಚರ