ಪುಟ:ಶ್ರೀ ಮದಾನಂದ ರಾಮಾಯಣ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೨ ಶ್ರೀಮಹಾನಂದ ರಾಮಾಯಣ, ಬೇಕೆಂದು ಶ್ರೀರಾಮನು ತನ್ನ ವಾಹನವಾದ ಗರುಡನನ್ನು ಆರೋಹಣ ಮಾಡಿ ದ್ದರಿಂದ ಆತನ ರಥದಲ್ಲಿ ಗರುಡಧ್ವಜವು ಥಳಥಳಿಸುತ್ತಿತ್ತು. ಶ್ರೀ ರಾಮನಿಗೆ ಸುಮಂತ್ರ, ಚಿತ್ರರಥ, ವಿಜಯ, ದಾರುಕರೆಂಬ ನಾಲ್ಕು ಜನ 'ಸಾರಥಿಗಳಿದ್ದರು. ೨ನೆಯ ಪ್ರಕರಣ ಶ್ರೀರಾಮನ ತೀರ್ಥಯೂತ್ರವಿವರಣವು. ಇತ್ತ೮ ರಘುನಾಥನು ಸ್ವಲ್ಪ ಪಶ್ಚಿಮಕ್ಕೆ ಪ್ರಯಾಣಮಾಡಿ, ಪ್ರಯಾಗಕ್ಷೇತ್ರ ವನ್ನು ಸೇರಿದನು ಕ್ಷೇತ್ರಕ್ಕೆ ಸ್ವಲ್ಪ ದೂರದಲ್ಲಿ ಪುಷ್ಪಕವನ್ನು ನಿಲ್ಲಿಸಿ, ಪರಿವಾರ ಸಮೇತನಾಗಿ ಮೆಲ್ಲ ಮೆಲ್ಲನೆ ತ್ರಿವೇಣಿ ಸಂಗಮಕ್ಕೆ ತೆರಳಿದನು. ಅಲ್ಲಿ ನಾರಿಕೇಳ ಸಹಿತವಾದ ಪಾಯನದಾನಗಳನ್ನು ಬ್ರಾಹ್ಮಣೋತ್ತಮರಿಗೆ ಸಮರ್ಪಿಸಿ, ಭೂಷಣ ಗಳಿಂದ ಸಹಿತವಾದ ಸೀತಾದೇವಿಯ ಹೆರಳನ್ನು ನಾಲ್ಕು ಬೆರಳಿನಷ್ಟು ಮಾತ್ರ ಕತ್ತರಿಸಿ ದಾನಮಾಡಿದನು. ಲಕ್ಷಣನೇ ಮೊದಲಾದ ತಮ್ಮಂದಿರೊಡನೆ ಶ್ರೀ ರಾಮನು ದಹನದಿ ತೀರ್ಥಕೃತ್ಯಗಳನ್ನು ನೆರವೇರಿಸಿ, ಆ ದಿವಸ ಉಪವಾಸಮಾಡಿದನು. ಮರುದಿವಸ ಪಿತೃಶ್ರಾದ್ಧ, ತರ್ಪಣಾದಿಗಳನ್ನು ನೆರವೇರಿಸಿದನು. ಮಾಘಮಾಸ ಒಂದು ತಿಂಗಳು ಕಳೆಯುವ ವರೆಗಾ ಶ್ರೀ ರಾಮಾದಿಗಳು ಅದೇ ಕ್ಷೇತ್ರದಲ್ಲಿ ವಾಸ ಹಾಗಿದ್ದರು. ಅವರು ಅಷ್ಟತೀರ್ಥಗಳಿಗೆ ಹೋಗಿ, ಅಲ್ಲಿ ದಾನಧರ್ಮಗಳನ್ನು ನೆ ರವೇರಿಸಿ, ಅಕ್ಷಯವತಿಯ ದರ್ಶನ ಮಾಡಿದವರಾಗಿ, ತ್ರಿವೇಣಿ ಸಂಗಮಕ್ಕೆ ಬಂದು ಎಲ್ಲರೂ ಪೂಜಾದಿಗಳನ್ನು ನಡೆಸಿದರು. ಬಳಿಕ ಶ್ರೀ ರಾಮನು ಸಾವಿರಾರು ಕುಂಭ ಗಳಲ್ಲಿ ಗಂಗೆಯನ್ನು ತುಂಬಿ ವಿಮಾನದಲ್ಲಿರಿಸಿಕೊಂಡು, ತೀರ್ಥವಾಸಿಗಳಾದ ಸಮ ಕ ಬ್ರಾಹ್ಮಣರ ಅಪ್ಪಣೆಯನ್ನು ಪಡೆದು ವಿಮಾನಾರೂಢನಾಗಿ ವಿಂಧ್ಯಾಚಲಕ್ಕೆ ಪ್ರಯಾಣಮಾಡಿದನು. - ಅಲ್ಲಿ ದುರ್ಗಾಜೆ,ಈ ತೀರ್ಥವಿಧಿ, ಬ್ರಾಹ್ಮಣಭೋಜನ, ದನ ಇವುಗಳ ಇಲ್ಲ ಮುಗಿಸಿಕೊಂಡು, ಸಮಸ್ತರೊಡನೆ ಶ್ರೀ ರಾಮನು ಪುಷ್ಟಕಾರೂಢನಾಗಿ ಆಶೀಕ್ಷೇತ್ರಕ್ಕೆ ಪ್ರಯಾಣ ಮಾಡಿದನು ಆಕಾಶಮಾರ್ಗದಿಂದ ಬರುತ್ತಿರುವ ಷ್ಣ ಹೊಯನೆಂತಲೂ, ಕೂಡ್ಡ ನಕ್ಷತ್ರವೆಂತಲೂ ತಮತಮಗೆ ತೋಚಿದಂತ ಮತ್ತು