ಪುಟ:ಶ್ರೀ ಮದಾನಂದ ರಾಮಾಯಣ.djvu/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದಾನಂದ ಕಾಮಾಯಣ, -


-- ಯೆ, ಅದರ ವಿಷಯದಲ್ಲಿ ನನಗೆ ಸ್ವಲವಾದರೂ ಯೋಚನೆಯಿಲ್ಲ, ನಾನು, ಮುತ್ತು ನೀನು ಇಬ್ಬರೂ ಬೇರೆ ಅಲ್ಲ. ಬೇರೆ ಎಂದು ತಿಳಿಯುವಮೂತನ” ಎಂದು ಹೇಳಿದಳು. ಕೈಕೇಯಿಯ ಈ ಮಾತುಗಳನ್ನು ಕೇಳಿ ಶ್ರೀರಾಮನು ಸಂ ತಷ್ಟನಾದನು, ಮತ್ತು ಜನನಿದ್ರೆ, ನಿನಗೆ ಪರಮಾರ್ಥ ಜ್ಞಾನದಾಯಿತು, ನಿನ್ನ ಸ್ಥಾನಕ್ಕೆ ಕುಖದಿಂದ ತರಳು ಎಂದು ಹೇಳಿದನು. ಅನಂತರ ಸೀತರಾಯರು ಗಳಿಗೆ ವಂದನೆ ಮಾಡಿ ಕೈಕೇಯಿಯು ಭರತನ ಗ್ರಹಕ್ಕೆ ಬಂದಳು. ಒಂದು ದಿವಸ ಲಕ್ಷಣನ ಶುಯಿಯು ಶ್ರೀ ರಾಮನ ಬಳಿಗೆ ಬಂದು ಕವಚಂದ್ರ, ನನಗೆ ಪರ ಮಾರ್ಥವನ್ನು ಬೋಧಿಸು ಎಂದಳು. ಈ ಮಾತುಗಳನ್ನು ಕೇಳಿ ಶ್ರೀವಿದನ್ನು (ಜನನಿಯೇ ನೀನು ಯಾರು? ಎಂಬದನ್ನು ತಿಳಿದು, ನಾಳಿನದಿವಸ ನನಗೆ ತಿಳಿಸು. ಅನಂತರ ನಿನಗೆ ಉಪದೇಶಿಸುವೆನು ಎಂದನು. ಈ ಮಾತುಗಳನ್ನು ಕೇಳಿ ಸುಮಿತ್ರ ಯು ತನ್ನ ವಸದಂದಿರಕ್ಕೆ ಬಂದು, ಆ ರಾತ್ರಿಯಲ್ಲಿ ನಿದ್ರೆಯಿಲ್ಲದೆ ಯೋಚಿಸಿ ಷ್ಣ ನಾನು ಯಾಂಗತಕ್ಕವಳಿದ್ದೇನೆ. ಈ ವಿಷಯದಲ್ಲಿ ನಿಯಮವಿಲ್ಲ, ಮತ್ತು ಸ್ತ್ರೀ ಯರಲ್ಲಿ ರಕ್ಷಸಿ, ಮಾನುಷಿ, ವೈವಿ, ಅಸುರಿ ಎಂಬ ಭೇದಗಳು ದೇಹಸಂಬಂಧದಿಂದ ಬರುತ್ತವೆ. ಅಭೇದಗಳು ಚೈತನ್ಯದಲ್ಲಿ ಹುಟ್ಟಲಾರವು, ಚೆತನ್ಯಮಾತ್ರ ನಿತ್ಯ ಗಿದೆ, ಅದರ ಅಸ್ತಿತ್ವದಿಂದಲೇ ದೇಹದ ಕ್ರಿಯೆಗಳು ನಡೆಯುತ್ತವೆ. ಸಂತ ನಾನು ವಿಷ್ಣುವೇ ಇರುವನು, ಇದರಲ್ಲಿ ಸ್ವಲ್ಪವಾದರೂ ಸಂಶಯವಿಲ್ಲ” ಎಂದು ನಿಶ್ಚಯಮಾಡಿದಳು. ಪ್ರಾತಃಕಾಲದಲ್ಲಿ ಸುಮಿತ್ರಯು ಕಾಮನಬಳಿಗೆ ಬಂದು ರಾಮಚಂದ್ರ, ನನಗೆ ಎಲ್ಲಾ ವಿಚಾರಗಳೂ ನಿನ್ನ ಅನುಗ್ರದಿಂದ ತಿಳಿದವ, ಇನ್ನು ವಿಚಾರಿಸುವ ವಿಷಯಗಳು ಯಾವವೂ ಇಲ್ಲ' ಎಂದು ಮಾತನಾಡಿದಳು, ಅನಂ ತರ ಕೌಸಲ್ಯೂ ಶ್ರೀರಾಮನ ಬಳಿಗೆ ಬಂದು , ನನಗೆ ಸದುಪದೇಶಮ ಡು ಎಂದು ಕೇಳಿಕೊಂಡಳು. ಆಗ ಶ್ರೀರಾಮನು ತುಯಿಯೋ, ನಾಳೆ ಸ್ವತಃ ಕಲದಲ್ಲಿ ಗೋಶಾಲೆಗೆ ಹೋಗು. ಆಕರಕರುವು ನಿನಗೆ ಉಪದೇಶ ಮಾಡುವದು ಎಂದು ಹೇಳಿದನು. ಕೌಸಲ್ಯಯು ಆತನ ಮಾತಿನಂತ ಗೋಶಾಲೆಗೆ ಹೋದಳು ಮತ್ತು ಅಲ್ಲಿ ನಿಂತಿರುವ ಒಂದು ಆಕಳಳರುವಿನ ಅಹಂ ಮ ಎಂಬ ಶಬ್ದವನ್ನು ಕೇಳಿ, ಇದೇ ಉಪದೇಶವೆಂದು ತಿಳಿದು, ಕೌಸಿಯು ಮನಸ್ಸಿನಲ್ಲಿ ವಿಚಾರ ಮ ಕಲಾರಂಭಿಸಿದಳು, ಶ್ರೀರಾಯನ ಕೃಪೆಯಿಂದ ಆಕಗೆ ಜ್ಞಾನದಾಯಿತು. ಬಳಿಕ ಆಲದಮತೆಯು ಶ್ರೀ ದುನ ಬಳಿಗೆ ಬಂದು ರಾಮಚಂದ್ರ, ನಿನ್ನ ಅನುಗ್ರ