ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮನಹಳಕಂಡ Sri. ಬಗಿಲನ್ನು ಪೂರ್ವದಂತೆ ಘಟ್ಟಿಯಾಗಿ ಹಾಕಿ, ಕೈಯಲ್ಲಿ ಉದಕಪ್ಪತ್ರೆಯನ್ನು ಹಿಡಿದು ಶ್ರೀರಾಮನ ಬಳಿಗೆ ತೆರಳಿದಳು. ಶ್ರೀರಾಮನನ್ನು ನೋಡಿ ಸ್ವಲ್ಪ ನಗುತ್ತು ದೇವಿಯು ಅತನಿಗೆ ನಮಸ್ಕರಿಸಿ ಸಮೀಪದಲ್ಲಿ ನಿಂತಳು. ಇದೆಲ್ಲವನ್ನೂ ನೋಡಿ ಆ ಸ್ತ್ರೀಯರು ಬೆರಗಾದರು. ಅನಂತರ ಶ್ರೀಮನು ನಮೂಡಬೇಕೆಂದು ಯೋಚಿಸಿ ಭೂಮಿಯನ್ನು ಬಾಣದಿಂದ ಹಡದನು, ಆ ಬಣದ ನೂರ್ಗದಿಂದಲೇ ಪುತಾಳಗಂಗೆಯು ಮೇಲಕ್ಕೆ ಬಂದಳು. ಶ್ರೀರಾಮನು ಆ ಗಂಗೆಯಲ್ಲಿ ಸ್ನಾನ ಮಾಡಿ ತನ್ನ ನಿತ್ಯಕರ್ಮಗಳನ್ನು ನೆರವೇರಿಸಿ ಸ್ವಚ್ಛವಾಗಿ ಕುಳಿತನು. ಆಷ್ಟರಲ್ಲಿ ಕುಶನೇ ಮೊದಲಾದ ಶ್ರೀರಾಮನ ಅನುಯಾಯಿಗಳು ಅಲ್ಲಿಗೆ ಬಂದರು. ಗೀತ ಮತ್ತು ಇತರ ಸ್ತ್ರೀಯರು ಇಲ್ಲಿ ರುವದನ್ನು ನೋಡಿ ಅವರಿಗೆ ಬಹಳ ಆಶ್ಚರ್ಯವಾ ಯಿತು. ತಬರಿಯು ಇದು ವರೆಗೂ ನಡೆದ ವೃತ್ತಾಂತವನ್ನು ಕುಶ-ಲವಾದಿಗಳಿಗೆ ತಿಳುಹಿದಳು, ಆಗ ಅವರ ಸಂಶಯವು ಪರಿಹಾರವಾಯಿತು. ಅವರು ಮನ ನ್ನು ಶಂಕರನಂತಲೂ ಸೀತೆಯನ್ನು ದುರ್ಗಮೆಂತಲೂ ಹೇಳಲಾರಂಭಿಸಿದರು. ಅಮ ಹಾಗೂ ಶಂಕರ, ಸೀತು, ಹಾಗೂ ಪಾರ್ವತಿ ಅವರ ವಿಷಯದಲ್ಲಿ ಅವರಿ ಗಿದ್ದ ಭೇದಬುದ್ದಿಯು ಸಂಪೂರ್ಣನಷ್ಟವಾಯಿತು. ಅನಂತರ ಶ್ರೀರಾಮನು - ಮುಕ್ತ ಪರಿವಾರದೊಡನೆ ಭೋಜನಮಾಡಿದನು, ಆತನು 'ಹೇ ತರುಣಿಯರೇ, ನಿಮಗೆ ಬೇಕಾದ ವರವನ್ನು ಬೇಡಿರಿ?' ಎಂದು ಹೇಳಿದನು. ಆಗಲು ಸ್ತ್ರೀಯರು cಾವಿ, ಗದು, ಯಾತರಿಂದ ನಮ್ಮ ಕೀರ್ತಿಯ ನಿರಂತರವಾಗಿರುದೋ? ಅಂಥ ವರವನ್ನು ನಮಗೆ ದಯಪಾಲಿಸು' ಎಂದು ಪ್ರಾರ್ಥಿಸಿದರು. ಇದನ್ನು ಕೇಳಿ ಶ್ರೀ ರಾಮನು ಹಸುದತಿಯರೆ, ಇಂದಿನಿಂದ ರಾಮ ಎಂಬ ನನ್ನ ಹೆಸರಿ ನಿಂದ ನೀವು ಪ್ರಸಿದ್ಧರಾಗಿರಿ, ಸೃಷ್ಟಿಯಲ್ಲಿ ಯಾವ ಪುರುಷನಿಗೂ ನೀವು ಅಪ್ರಿಯ ಗಜೇಡಿರಿ, ಯಾವ ಸ್ಥಳದಲ್ಲಿ ನಾನು ಗಂಗೆಯನ್ನು ಮೇಲಕ್ಕೆ ಹಿಂದಿ ರುವನೋ, ಆಕಳವು ನನ್ನ ಹೆಸರಿನಿಂದ ಪ್ರಸಿದ್ಧ ಆಗಿರಲಿ” ಎಂದು ಹೇಳಿದನು. ಅನಂತರ ಆ ಸ್ತ್ರೀಯರು ಈ ಪ್ರಭೂ, ನಿನ್ನ ದರ್ಶನವು ನಮಗೆ ಯಾವಾಗ ದೊ ರೆಯುವದು' ಎಂದು ಕೇಳಿದರು. ಶ್ರೀರಾಮನು ಪರಯುಗದಲ್ಲಿ ಕೃಷ್ಣಾ ಸರಗೂಡಬೇಳಗುವದು. ಆಗ ನಿಮ್ಮೆಲ್ಲರಿಗೂ ದನಕೊಡುವನು. ಉಬರಿಯು ನನಗೆ ಪ್ರೀತಿಪಾತ್ರಳಿರುವಳು. ಈಕೆಯನ್ನಾದರೂ ಮುಂದೆ ಉದ್ಧರಿಸು ವನು ಈಗ ನೀವು ನಿಮ್ಮ ಮನೆಗಳಿಗೆ ನಡೆಯಿರಿ” ಎಂದು ಹೇಳಿದನು ಶ್ರೀ *ಚನ ತರಚನಗಳನ್ನು ಕೇಳಿ, ಅಲಲನೆಯರು ಬಹಳ ಹರ್ಷಗೊಂಡು ದೇವಿ