ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಘನೋಹರೆ ಕಂಡ. ಅರ್ಜುನನು ಛೇ, ಶ್ರೀ ರಾಮನ ಈ ಸೇತುಬಂಧನಪ್ರಯಾಸವು ವ್ಯರ್ಥವೇ ಸರಿ, ಬಣಗಳಿಂದ ಸೇವೆಯನ್ನು ಕಟ್ಟಿದ್ದರೆ ಸಾಗಿತ್ತು' ಎಂದನು. ಬಳಿಕ ಮ ರುತಿಯು “ನನ್ನ೦ಥ ವಾನರನ ಭಾರದಿಂದ ಆ ಶರಸೇತುವು ನಗರಕ್ಕೆ ಮುರಿದು ಬಿದ್ದೀತು ಎಂಬ ಹೆದರಿಕೆಯಿಂದ ಶ್ರೀರಾಮನು ಕುದ್ರ ಸೇತುವೆಯನ್ನು ಕಟ್ಟಲಿಲ್ಲ” ಎಂದನು. ಈ ಮಾತುಗಳನ್ನು ಕೇಳಿ ಅರ್ಜುನನು ನಗುತ್ತ ನಿನ್ನ೦ಥ ಕಪಿಯ ತುಳತದಿಂದ ಶರಸೇತುವು ಮುರಿದುಹೋದರೆ, ಧನುರ್ಧಾರಿಯ ಧನುರ್ವಿದ್ಯೆಯು ನ ಎತ್ತು ಶಿವಗಿರಬಹುದು ನಾನು ಈಗ ಶರಸೇತುವೆಯನ್ನು ತೋರಿಸು ದನು, ಅದರಮೇಲೆ ನಿನ್ನಂಥ ಎಷ್ಟೋಕಪಿಗಳು ಕುಣಿದಾಡಿದರೂ ಸೇತುವು ಸ್ವಲ್ಪ ಆದರೂ ಅಕ್ಕಪಕ್ರದು” ಎಂದು ಹೇಳಿದನು. ಇದನ್ನು ಕೇಳಿ ಮಾರುತಿಯು ನಿನ್ನ ಸೇರುವೆಯನ್ನು ನನ್ನ ಎಡಗಾಲಿನ ಅಂಗುಷ್ಠದಿಂದ ಮುರಿದರೆ ಅಸಲು, ಅಗ ಅರ್ಜುನನು ನಿನ್ನ ಭರದಿಂದ ಸೇತುವು ಮುರಿದು ಸಮುದ್ರದಲ್ಲಿ ಬಿದ್ದರೆ ನಾನು ಅಗಲೇ ಅಗ್ನಿಪ್ರವೇಶಮಾಡುವನು” ಎಂದನು ಅಕ್ರತಿಜ್ಞೆಯನ್ನು ಕೇಳಿ ಮರುತಿಯು ಆರ್ಡಿನನಿಗೆ ಸೇತುವೆಯನ್ನು ಕಟ್ಟು ನಂತ ಹೇಳಿ ನಾನು ನಿನ್ನ ಸೇತುವೆಯನ್ನು ಮುರಿದುಹಾಕದೆ ಹೋದರೆ, ನಿನ್ನೆ ರಥದ ಮೇಲೆ ಇಡಿಗಿ ಕೂತಿರುವೆನು, ಎಂದು ಪ್ರತಿಜ್ಞೆ ಮಾಡಿದನು. ಅರ್ಜಿ ನನು ಒಂದು ಕ್ಷಣದಲ್ಲಿ ನೂರುರೂಜಿನ ವಿಸ್ತೀರ್ಣವುಳ್ಳ ಸೇತುವೆಯನ್ನು ನಿಮಾ ಮಡಿದನು ಹೇಳುವರು ಸಿದ್ದವಾದ ಕೂಡಲೆ ಮಾರುತಿಯು ತನ್ನ ಉದ ಗುಷ್ಠದ ಭರದಿಂದ ಸೇತುವೆಯನ್ನು ಮುರಿದು ಹಾಕಿದನು, ಆಗ ವಿದ್ಯಾಧರರು ಮೂರುತಿಯ ಮೇಲೆ ಶಸ್ತವರ್ಷಣ ಮಾಡಿದರು. ಅಕ್ಷಣದಲ್ಲಿ ಅರ್ಜುನನು ಚಿತ ಯನ್ನು ಸಿದ್ಧನೂ, ಮೂರುತಿಯ ಬೇಡ, ಬೇಡವೆನ್ನುತ್ತಿರಲು, ಪ್ರತಿಜ್ಞೆಯಂತ ಅಗ್ನಿಯಲ್ಲಿ ಹಾರಲನುವದನು, ಅಷ್ಟರಲ್ಲಿ ಶ್ರೀಕೃಷ್ಣನುವದು ರೂಪದಿಂದ ಅಲ್ಲಿಗೆ ಬಂದನು ಮತ್ತು ಅರ್ಜುನನ ಮುಖದಿಂದ ಸದುಕ್ತತ್ಸಂಗವನ್ನೂ ವಿಜ ರಿಸಿ ತಿಳಿದನು ಮತ್ತು ಬ್ರಹ್ಮಚಾರಿಯು “ಎಲೈ ವೀರರ ಇಲ್ಲದ ನ್ಯಾಯವು ಶೋಭಿಸಲಾರದು. ಹಿಂದೆ ನಡೆದದ್ದು ಕೆಲಸವಿಲ್ಲ. ನನ್ನ ಎದುರಿಗೆ ನಿನ್ನು ಹಣವನ್ನು ಸಾಧಿಸಿರಿ ನೋಡೋಣ ಎಂದನು. ಈ ನತು ಇಬ್ಬರಿಗೂ ಮಾನ್ಯವಾಯಿತು ಅಜಿತನು ಆತನ ಎದುರಿಗ ಮೊದಲಿನಂತ ಸೇತುವೆಯನ್ನು ನಿರ್ಮಿಸಿದನು, ಈರುತಿಯು ಇಂಗುಷ್ಠದಿಂದ ಮುರಿಯಲು ನೋಡಿದ್ರಕು ಕೃಯೋಜನಗಳಿಲ್ಲ, ಆಲು, ಹಳ್ಳ ಭುಜ ಅವುಗಳನ್ನೆಲ್ಲ ಉಪಯೋಗಿಸಿ