ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Los ಶ್ರೀಮದಕಂದ ಅಮಾಯಣ, ದರ ಸೇತುವು ಮುರಿಯಲಿಲ್ಲ, ಆಗ ಮಾರುತಿಯು ಇದಕ್ಕೇನು ಕಾರಣವಿರಬಹುದು, ಎಂದು ಯೋಚಿಸಿದನು, ಅವನಿಗೆ ಸೇತುವಿನ ಮಧ್ಯದಲ್ಲಿ ಸುದರ್ಶನಚಕ್ರವಿದೆ ಹಂಬ ಯೋಚನೆಯು ಹೊಳೆಯಲೇ ಇಲ್ಲ. ಅವನು ಈ ನನ್ನ ಅಪಜಯಕ್ಕೆ ಈ ಭಟವೇ ಕಾರಣವಾಗಿರುವನು. ಈತನು ವಟವಲ್ಲ, ಸಾತ್ ಮನೇ ಆಗಿರಬೇಕು. ಶ್ರೀ ರಾಮನು ಈಗ ನನ್ನ ಗರ್ವವನ್ನು ಭಂಗಮಾಡಿದನುಉಮ ಈ ಮುಂದೆ ಈ ಕಪಿಯ ಬಲವೇನು ಪ್ರಯೋಜನ?' ಎಂದು ನಿಶ್ಚಯಿಸಿ, 'ಈ ಆ ನೀನು ಈ ವಟುವಿನಿಂದ ಜಯ ಹೊಂದಿದೆ ಎಂದು ಹೇಳಿದನು, ಮತ್ತು, ಮ, ಯು ಈತನು ವಟುವಲ್ಲ, ಸಾಕ್ಷ ಕೃಷ್ಣನೇ ಆಗಿರಬೇಕು, ಆತನು ಇAವಿನ ಕೆಳಗೆ ಚಕ್ರವನ್ನು ಧರಿಸಿರುವನು. ನಿನಗೆ ಸಹಾಯಮಾಡಬೇಕಂದುಗ್ರಮವು ಇಲ್ಲಿಗೆ ಬಂದದ್ದರಿಂದ ನಿನಗೆ ಜಯವಾಯಿತು, ಯಶಸ್ಥ ಬಂತು, ಕೃಷ್ಣನು ಹಿಂದಿನ ಯುಗದಲ್ಲಿ ನನಗೆ ವರಕೊಟ್ಟಿದ್ದನೋ ಆತನೇ ಈ adಷ್ಟರಲ್ಲಿ ನನಗೆ ದರ್ಶನಕೊಟ್ಟನು” ಎಂದು ಮಾತನಾಡಿದರು. ಅಷ್ಟರಲ್ಲಿ ಇಲ್ಲ.ಕೊಪವನ್ನು ಬಿಟ್ಟು ಶ್ರೀ ಕೃಷ್ಣನು ತನ್ನ ನಿಜರೂಪವನ್ನು ಧರಿಸಿ ಅರ್ಜುನನನ್ನು Wವನ ಮಾಡಿದನು. ಮರುತಿಯ ಅಂಗಗಳಲ್ಲಿ ರೋಮಾಂಚಗಳಾದವು ಆತನು ಶ್ರೀ ಕೃಷ್ಣನಿಗೆ ನಮಸ್ಕಾರ ಮಾಡಿದನು. ಶ್ರೀಕೃಷ್ಣನು ತನ್ನ ವನ್ನು ತೆಗೆದುಬಿಡಲು ಸೇತುವೆಯನ್ನು ತರೆಗಳು ನೀರಿನಲ್ಲಿ ಮುಳುಗಿಸಿದವ ಅನಂತರ ಅರ್ಜುನನ ಗರ್ವವು ಭಂಗವಾಯಿತು ಮತ್ತು ಅನನು ಶ್ರೀಕೃಷ್ಣ *ಕರಣಗಳಿಗೆ ವಂದಿಸಿದನು. ಆಗ ಶ್ರೀ ಕೃಷ್ಣನು «ಈ ಅರ್ಚನ, ನೀನು ಶ್ರೀ ಕದನನ್ನು ತಿರಸ್ಕಾರ ಮಾಡಿದೆಯಾದ್ದರಿಂದ ಮಾರುತಿಯು ನಿನ್ನ ಸೇತುವೆಯನ್ನು ಮುರಿದನು. ಹೇ ಮಾರುತಿ, ನೀನು ಅಂತರಂಗದಲ್ಲಿ ಗರ್ವವನ್ನು ವಹಿಸಿದೆಯು ದ್ದರಿಂದ ನಿನಗೂ ಗರ್ವಭಂಗವಯಿತು*ಇನ್ನು ಮುಂದೆ ನೀವ ಗರ್ವವನ್ನು ಹೊಂದದೆ ನನ್ನನ್ನು ಭಜಿಸಿರಿ, ಈ ಆಂಜನೇಯ, ನೀನು ಅರ್ಜುನನ ರಥದ ಮೇಲೆ ಕುಳಿತುಕೊಳ್ಳಿ ಎಂದು ಹೇಳಿ, ಅರ್ಜುನನೊಡನೆ ತರಳಿದನು ಸ Oಂಶ, ಈ ರೀತಿ ಅರ್ಜುನನು ಕಪಿಧ್ಯ ಚಿನಾಗುವನು. ಈಗ ನಾನು ಜ್ಞಾನದೃಷ್ಟಿ ಯಿಂದ ತಿಳಿದು ನಿನಗೆ ಹೇಳುವನು, - ಮನೋಹರಕಾಂಡಕಮಾತ್ರ ಮಂಗಳಂ ಕೂಸಲೇಂದ್ರೀಯ ಮಹನೀಯ ಗುಣನೇ. ಚಕ್ರವತೀ ತನೂಜಯ ಸಾರ್ವಭೌಮಯ ಮಂಗಳಂ