ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ] ಕೇಶವ, ವೆಂಕಟನಾಥ ೨೯ -- --- -- ಯಗಳೆಂದು ಐದು ಅಧ್ಯಾಯಗಳಾಗಿ ಪ್ರತ್ಯೇಕಿಸಲ್ಪಟ್ಟಿರುವವ, ಅಮರಕೋಶವೇ ಮೊದಲಾದ ಇತರಕೋಶಗಳಲ್ಲಿ ದೊರೆಯದ ಶಬ್ದಗಳು ಅನೇಕಾರ್ಥಗಳೊಡನೆ ಇದರಲ್ಲಿ ವಿವರಿಸಲ್ಪಟ್ಟಿವೆ. ಪ್ರಕೃತದೊರೆತಿರುವುದು ದೃಕ್ಷರಕಾಂಡ ಪೂರಿಯಾಗಿ, ಉಳಿದ ಮೂರುಕಾಂಡಗಳು ಕಾಲಕ್ರಮದಲ್ಲಿ ಮುದ್ರಿಸಲ್ಪಡುವ್ರವಾಗಿ ತ್ರಿನೇತ್ರಂ ಮ|| ರಾ|| ಶ್ರೀಗಣಪತಿಶಾಸ್ತ್ರಿಗಳು ಹೇಳಿರುವರು. ವೆ ೦ ಕ ಟ ನಾ ಥ ಈತನು ಅನಂತಸೂರಿಯ ಮಗಳು, ಪುಂಡರೀಕ ಸೋಮಯಾಜಿಯ ಮುನ್ನ ಗನು. ಇವನ ತಾಯಿಯ ಹೆಸರು ತೋತಾರಂಬಾ, ಕಾಂಜಿ' ಪುರದ ಬಳಿಯಲ್ಲಿ ರುವ ತಪ್ಪಲ್ ಎಂಬ ಅಗ್ರಹಾರವು ಇವನ ಜನ್ಮಭೂಮಿ* ಕಾಲ:-ಈತನು ಶಾಲಿವಾಹನ ಶಕ ೧೧೯೦ ಅಥವಾ ಕ್ರಿಶ ೧೨೬೮ ಕಲಿ ೪೩೭೦ ಕ್ಕೆ ಸಲ್ಲುವ ವಿಭವ ಸಂವತ್ಸರದ ಪುರಟಾತಿವಾಸ (ಸೆಪ್ಟಂಬರು) ಬುಧ ವಾರ ಶ್ರವಣ ನಕ್ಷತ್ರದಲ್ಲಿ ಜನ್ಮಗ್ರಹಣಮಾಡಿದನು … ಇವನು ತನ್ನ ಇಚ್ಛೆತ್ತನೆಯ ವರ್ಷದ ವೇಳೆಗೆ ಈತನ ಸೋದರಮಾವಂದಿರಾದ ಆತ್ರೇಯ ರಾಮಾನುಜರ ಬಲಿ ವೇದ ವೇದಾಂಗ ತರ್ಕವಿಾವಾಂಸಾದಿ ಸಕಲಶಾಸ್ತ್ರಗಳನ್ನೂ $ ಕಲಿತು ಸಕಲ ಗುರು ಪರಂಪರಾ ಪ್ರಭಾವ. ಪು (೧೭-೧೧೮ $ 3 B. R: A S, vol P 277, ದೇಶಿಕರ ಜನ್ಮನವರನ್ನು ವಿಭವನೆಂದು ಕೆಲವರೂ, ಕೆಲವರು ಶುಕ್ಕಸಂವತ್ಸರವೆಂದೂ ಹೇಳುವರು ಈಚೆಗೆ ಹೊಸದಾಗಿ ಅಚ್ಚಾಗಿರುವ ವಡಗಿ ಸಂಪ್ರದಾಯದ ಗುರುಪರಂಪರಾಪ್ಪಭಾವದಲ್ಲಿ ಶುಕ್ಲ ಸಂವತ್ಸರವೆಂದಿದೆ ಆದರೆ ಮಇಪ್ರ ನಾಳದಲ್ಲಿಯ, ವೈಭವಪ_ಕವಿಕೆಯು ಲ್ಲಿಯೂ, ಶ್ರೀನಿವಾಸ ಸೂರಿಯವ ಪ್ಯಾನದಲ್ಲಿಯೂ, ( ಪುಟ ೨೨) ವಿಭವವೆಂದೆ ಹೇಳಿದೆ, ಅಲ್ಲದೆ ಆಚಾರ ದಶಕ, ಆಚಾರ ದ್ವಾತ್ರಿಂಶತ್‌, ಆಚಾರ ಶಕದಲ್ಲಿಯೂ ವಿಭವವೆಂದೇ ಹೇಳಿದೆ ದೇಶಿಕರ ಅಷ್ಟೋತ್ತರ ಶತನಾಮಾವಳಿಯಲ್ಲಿಯ CC ವಿಭವಾಬ ಸಮುತ್ಪನ್ನ ಎಂದಿದೆ. ಹೆಗೂ ವಿಭವ ಸಂವತ್ಸರವೆಂದೇ ಸಿದ೦ತ ಮುಗುತ್ತದೆ. $ 14 ವಿಂಶತ್ಯ ಬೇವಿಶ್ರುತನಾನಾ ವಿಧವಿದ್ಯ;' ಸಂಕಲ್ಪ ಸೂರೋದಯ ಪ್ರೊ ೧-೧೫ ಜ್ಯೋತಿಚ್ಛಂದಃ ಶಬ್ದ ಶಾಸ್ತ್ರ ಪ್ರವೀಣಃ ಕಾವ್ಯ ಶೋರೂಪಕಾಲಂಕೃತಿಜ್ಞಃ ಮಿಮಾಂಸಾಯಾಃ ಬ್ರಹ್ಮಕರ್ಮಾನುಗಾಯಃ ಸೃಷ್ಟ, ಸಾಕ್ಷಾತ್ಸರ್ವತಂತ್ರ ಸ್ವತಂತ್ರ - ಸಾಂಖ್ಯೆಯೋಗೆ: ಭಾಟತಂತ್ರೆಗುರೂಕ್ ಶೈವೇಜೆನೆ ಶಂಕರೇಭಾಸ್ಕರೆಂಚ ರಸ್ತೆ ಬೌದ್ಧಯಾದವೇ ಗರ್ವಿತಾನಾಂ ಪ್ರತಿ ಖ್ಯಾತ ಸರ್ವತಂತ್ರ ಸ್ವತಂತ್ರ: ಭರದ್ವಾಜ ಶಾಂಡಿಲ್ಯ ಹಾರೀತಮುಖ್ಯ ಸ್ಮತಿಸ್ತೋಮು ಸೂಕ್ಷರ್ಧ ನಿರ್ಗತಿಕ್ಕ'