ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮೦ ಸಂಸ್ಕೃತಕವಿಚರಿತೆ ಕಚ್ಚಿತ್ತಿಭತಾಂನಾಥ ದಾಸರ್ವಾಂಗಸುಂದರೀ | ರಾಮಾರಮ್ಯವನೋದ್ದೇಶ ಮಯಾವಿರಹಿತಾಯಾ || ಎಂದು ಪರ್ವತಗಳನ್ನೂ, ಕದಂಬಯದಿಜಾನೀನೇ ಹಂಸಗೀತುಂಶುಭಾನನಾಂ ಯದಿಕಾಲತ್ರಯಾದಷ್ಟಾ ಪಕ್ಷ ತಾಲಫಲಸ್ತ ನೀ || ಎಂದು ಮರಗಳನ್ನೂ ಕೇಳಿಕೊಂಡಿರುವದು ವರ್ಣಿತವಾಗಿರುವುದು. ಆದರೆ ಹಂಸಸಂದೇಶದಲ್ಲಿ ಹೀಗಿರುವುದಿಲ್ಲ. ಇಲ್ಲಿ ಹಂಸವು ಜೀವಸಹಿತವಾಗಿರುವದು. ಆ ಪ್ರಾಣಿಗೆ ಸಂವೇದನಾರ್ಹತೆಯು ಇದ್ದೇ ಇರುವುದು. ಹೇಗೆಂದರೆ ರಾಮಾ ಯಣದಲ್ಲಿ ಶ್ರೀರಾಮನು ವನ್ಯಮೃಗಪಕ್ಷಿಗಳನ್ನೂ ನೋಡಿ ತನ್ನ ಪ್ರಿಯ ತಮೆಯಾದ ಸೀತೆಯನ್ನು ಎಲ್ಲಿಯಾದರೂ ನೋಡಿದಿರಾ ನೋಡಿದಿರಾ ಎಂದು ಬಗೆ ಬಗೆಯಾಗಿ ಹಂಬಲಸಿ ಕೇಳಿದುದಕ್ಕೆ ಅವು ಸೀತೆಯನ್ನು ನೋಡದಿದ್ದರೂ ಸೀತಾ ನೈಷಣ ತತ್ಪರನಾದ ರಾಮನಿಗೆ ಶರೀರದ ಚಲನದಿಂದ ಸೀತೆಯನ್ನು ನೋಡಿದು ದಾಗಿ ತೋರಡಿಸಿಕೊಂಡು ವಿರಹದುಃಖಿಯಾದ ಶ್ರೀರಾಮನಿಗೆ ಸಹಾಯವನ್ನು ಮಾಡಲಿಲ್ಲವೇ! ಏವಮುಕ್ತಾನರೇಂದ್ರ ತೇಮ್ಮಗಾಗೃಹಸೋತಾಃ ದಕ್ಷಿಣಾಭಿಮುರ್ಖಾಸರ್ವೆ ದರ್ಶಯಂತೋನಭಸ್ಥಲಂ ಮೈಥಿಲೀಪ್ರಿಯಮಾಣಾಸು ದಿಶಂಯಾಮಪದತ || ' ಹಂಸಸಂದೇಶಕಾರನು ಎಂದು ಹೇಳಿರುವುದರಿಂದ, ರಾಮನು ಹಂಸದಲ್ಲಿ ಒಂದು ವಿಧವಾದ ಅವ್ಯಾಜಬಂಧುತ್ವವನ್ನಾರೋಪಿಸಿ ಹಂಸವನ್ನು ಪ್ರಾರ್ಥಿಸಿರುವ ನೆಂಬುದು ಸಯುಕ್ತಿಕವೆಂದೂ ಶ್ರೀರಾಮನು ಹಂಸವನ್ನು ಕುರಿತು ಲಂಕೆಗೆ ಹೋಗಬೇಕಾದ ಗುರುತರಕಾರವು ಇರುವುದೆಂದೂ ಇನ್ನೂ ದಕ್ಷಿಣಾಭಿಮುಖವಾಗಿ ಪದ್ಮಕಾಸಾರಗಳನ್ನರಸುತ್ತಾ ಹೋಗಲು ಎಲ್ಲಿಯಾದರೂ ಅತ್ಯಂತ ದಕ್ಷಿಣಭಾಗವು ರಾಕ್ಷಸರಿಂದ ಆವೃತವಾಗಿರುವುದೆಂದೂ, ಅಲ್ಲಿಗೆ ಹೋಗಬಾರದೆಂದೂ, ಹಾಗೆ ಒಂದು ವೇಳೆ ಹೋಗುವದಾದರೆ ತನ್ನ ಕಾರವು ಕೆಡುವುದಲ್ಲದೆ ಹಂಸದ ಬುದ್ದಿ ಯು ಮಾರಟವಾಗಬಹುವಾಗಿ ಶಂಕಿಸಿ:- ಸ್ಥಾ ನರ್ದಿವ್ಯರುಪಚಿಗುಣಾಂ ಚಂದನಾರಿಣ್ಯ ರಮ್ಯಾಂ

  • ಮುಕ್ತಾಸೂತಿಂಮಲಯಮರುತಾಂ ಮಾತರಂದಕ್ಷಿಣಾ ಶಾಂ

ಅಸ್ಕತ್ಯಜನಕತನಯಾ ಜೀವಿತಾರ್ಥಂಚಗರ್ಚ ಏಕಂರಕ್ಷ: ಪದಮಿತಿಸಖೇ ದೋಷಿಃಶಂಸಹೇಧಾಃ || ಹಂ, ಸc ೯. ಎಂದು ಹಂಸವನ್ನು ಕುರಿತು ಪ್ರಾರ್ಥಿಸಿ ಹೇಳಿಕಳುಹಿಸುವುದು (ಜನಕ ತನಯಳ ಜೀವಿತಾರ್ಥಕ್ಕಾಗಿ ಹೋಗುವುದು ಪುನೀತವಾದುದಾದುದರಿಂದ ಇದರ