ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶರು ಸಂಘಟನಾಥ ಕೌರಾಃ ಪಶುಃ ಪ್ರಿಯಾಪರಿಭವಕ್ಕೇಶೋಪಶಾಂತಿಃ ಫಲಂ | ರಾಜಸ್ಕೋಪನಿಮಂತ್ರಣಾಯರಸತಿ ಸೀತಂ ಯಶೋದುಂದುಭಿಃ || ಎಂಬುದನ್ನು ಜ್ಞಾಪಕಕ್ಕೆ ತರುವುದಾಗಿದೆ- ಇದರಲ್ಲಿನ ವಿಶೇಷವೇನೆಂದರೆ, ಯಜ್ಞವನ್ನು ಮಾಡುವುದು ಕರ್ಮಶ್ರದ್ದೆ ಯಿಂದ ಹೊರ್ತು ಕ್ರೋಧದಿಂದಲ್ಲ. ಹಾಗೆ ಯಜ್ಞದಲ್ಲಿ ವಧೆಯಾದ ಪಶುಗಳು ಸ್ವರ್ಗಕ್ಕೆ ಹೋಗುವುದಾಗಿ ಕರ್ಮಠರ ನಂಬುಗೆ, ಭೀಮನ ಆಗ್ರಹಕ್ಕೆ ಪಾತ್ರರಾದ ಕೌರವರು ಕ್ರೋಧದಿಂದ ಕೊಲ್ಲಲ್ಪಟ್ಟಿರುವರೇ ಹೊರ್ತು ಸ್ವರ್ಗಸುಖಾಕಾಂಕ್ಷೆ ಯಿಂದಲ್ಲವೆಂಬುದು ಸ್ಪಷ್ಟ ಪಡುವುದು, ಏತೇನಿರ್ಭರನಿರ್ಯ ರಭಸುಧಾಪ್ರಾಗ್ವಾರವಿಭ್ರಾಜಿತಂ | ಮಾನೋಲುಂಛನಖಾನಲಾಂಛನ ಮಹಾಧಾನುಷ್ಕ ಬಾಹೋರಂ ಛಾಯಾಲೀನಮಹೇಂದ್ರವಾರವನಿತಾಧಮ್ಮಿಲ್ಲ, ಮಾಲೋಚಿತಂ ಶಾಖಾಗ್ರೆರ್ಮುಂಚಂತಿ ಪುಷ್ಪನಿಕರಂ ವೃಕ್ಷಾ ವರು ಭಿತಾಃ ||೨-೩ ಎಂಬ ಶ್ಲೋಕವು ಭವಭೂತಿಯ ಉತ್ತರರಾಮಚರಿತದ:- ಕಂಡೂಲದ್ವೀಪಗಂಡಪಿಂಡಕ್ಷಣಾಕಂಪೇನ ಸಂಪಾತಿಭೆ ರ್ಧಮ್ರಗ್ರಂಸಿತ ಬಂಧನೆಶ್ವ ಕುಸುಮೆರ್ಚಂತಿ ಗೋದಾವರೀಂ ಛಾಯಾಪ• ರಮಾಣವಿರ ಮುಖವ್ಯಾಕಷ್ಟಕೀಟತ್ವಚಃ ಕೂಜಂತಕಪೋತಕುಕ್ಕುಟಕುಲಾ: ಕೂಲೇ ಕುಲಾಯದ್ರು ಮಾಃ | ಎಂಬ ಈ ಶ್ಲೋಕವನ್ನು ನೆನಪಿಗೆ ತರುತ್ತದೆ. ಇದರ ಕೆಲವು ಶ್ಲೋಕಗಳು:- ಮಾಯೆಯ ಬಲೆಗೆ ಸಿಲುಕಿ ದಿಕ್ಕು ತೋರದೆ ವಿಲಪಿಸುತ್ತಿರುವ ಜೀವನ ವರ್ಣನವು ಎಷ್ಟು ಮನೋಹರವಾಗಿದೆ. ಪದೂರಂಗತವತಿರ ಪದ್ಮನೀವಪ್ರಸುಬ್ಬಾ ಮಾನಾಕಾರಾಸುಮುಖನಿಭ್ರತಾವ ಶತೇ ಬುದ್ದಿ ರಂಬಾ ಮಾಯಾಯೋಗಾನಲಿನಿತರುವಲ್ಲಭೇ ತುಲ್ಯ ಶೀಲಾ ರಾಹುಗ್ರಸೇತುಹಿನಕಿರಣೇ ನಿಷ್ಪ ಭಾಯಾಮಿನೀವ || ೧-೭೫ ತನ್ನ ವಲ್ಲಭನಾದ ಸೂರನು ಕಾಣದೇ (ಬಹುದೂರ ಹೋದಾಗ ಪ್ರಣಯಿ ನಿಯಾದ ಕಮಲಿನಿಯು ಸಂಕುಚಿತಳಾಗುವಂತೆ, ಬುದ್ದಿಯು ತನ್ನ ವಲ್ಲಭನಾದ ಜೀವಾತ್ಮನು ಮಾಯಾಸಂಬಂಧವನ್ನು ವಹಿಸಿ ಸ್ಥಾವರತ್ವವನ್ನು ಹೊಂದಿದಾಗ, ಪತಿ ವತೆಯಂತ ಸಕಲಕಾರವಿರಹಿತಳಾಗಿ ಸಂಕುಚಿತಳಾಗುವಳು, ಅದೇ ಜೀವಾತ್ಮನು