ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಪ್ರತಾಪ ರುದ್ರ (೨)
- ೦೧
ಪಾಲ್ಯ ಪರಿಣತಾಸತಿ ದೌಹಿತ್ರಪ್ರತಾಪರುದ್ರರಾಜ್ಯಧುರಾನಿದಧೆ” ಎಂಬು ದರಿಂದ ಸ್ಪಷ್ಟ ಪಡುತ್ತದೆ. ಕಾಕತಿಯ ಅರಸರವಂಶಾವಳಿಯು ಹೀಗಿರುವುದು.:- ಕಂಕಾಲ ದುರ್ಜಯ ಪೋಲ (೧) ಬೇಟಿ ಪ್ರಭುವನ ಮಲ್ಲ ಪೊಲ (೨) ಪೋಲರಸ ಅಥವಾ ಪೊದರಾಜ + ಮುಪ್ಪಳ ಮಹಾದೇವಿ ರುದ್ರದೇವ ಮಹಾದೇವ + ಬಯ್ಯಮಾಂಬಿಕಾ ಮೇಲಾಂಬಿಕಾ ಗಣಪತಿ + ನಾರನು + ಪೇರಮ + ಸೋಮ … ರುದ್ರಾಂಬಾ ಗಣಪಾಂಬಾ + ಕಟ (ರುದ್ರದೇವ ಮಹಾರಾಜ) ಮುನ್ನಡಾಂಬಾ + ಮಹಾದೇವ ಪ್ರತಾಪ ರುದ್ರ $ ಇವನು ಕ್ರಿ. ಶ. ೧೨೯೧ರಲ್ಲಿ ಸಿಂಹಾಸನವನ್ನು ಹತ್ತಿದನು. ಇವನಿಗೆ ಕುಮಾರ ರುದ್ರದೇವ ಮಹಾರಾಜ ಎಂಬ ಹೆಸರುಗಳಿದ್ದವು.* - - - - - - - - - - _{ ಪ್ರತಾಪ ರುದ್ರೀಯ ಪುಟ. ೧೦೩. $ ರುದ್ರಾಂಬಾಯಾಃ ಪಿತಾಸಮಾಂಬಾ ಗಜಪತಿದೇವ್ (ಪ್ರತಾಪ ರುದ್ರೀಯ, _Foot Note 105) $ Historical Sketches of ancient Dekhan P. 275
- Ancient Dekban P. 296