ಪುಟ:ಸುವರ್ಣಸುಂದರಿ.djvu/೧೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಚಿನ್ನದ ಪಾತ್ರೆಯನ್ನು ತೆಗೆದುಕೊಂಡು ಮುಖವನ್ನು ನೋಡಿ ಕೊಳ್ಳುತ್ತ, ಅದರ ಮೆರtನ ಹೊಳಪಿಗೆ ಮುಖವು ಕಂಡಾಗಲೆಲ್ಲ « ಎಲಾ, ಸುವರ್ಣಶೇಖರನೆ ! ಎಷ್ಟು ಸುಖಿಯೋ ನೀನು ! ಎಂದು ತನ್ನ ಷ್ಟಕ್ಕೆ ತಾನೇ ಅಂದುಕೊಳ್ಳುತ್ತಿದ್ದನು ಇವನು, ಹಲ್ಲು ಕಿರಿದಾಗಲೆಲ್ಲಾ ಪಾತ್ರೆಯಲ್ಲಿ ಕಾಣುವ ಪ್ರತಿಬಿಂಬವೂ ಹಲ್ಲು ಕಿರಿದು ನಗುತ್ತಿದ್ದಿತು ಇದನ್ನು ನೋಡಿದರೆ ಸುವರ್ಣ ಶೇಖರನ ದಡ್ಡತನವನ್ನು ತಿಳಿದು ಆತನನ್ನು ಅಣಕಿಸಬೇಕೆಂದು ಆ ಪಾತ್ರೆಯು ಗ್ರಯತ್ನ ಪಡುವಂತೆ ಕಾಣುತ್ತಿದ್ದಿತು ಸುವರ್ಣಶೇಖರನೇನೋ ಸುಖಪುರುಷನೆಂದು ಅಂದು ಕೊಳ್ಳುತ್ತಿದ್ದರೂ ತನ್ನ ಮನಸ್ಸಿಗೆ ತೃಪ್ತಿಯಗುವಷ್ಟು ಸುಖವಾಗಿ ರಲಿಲ್ಲವೆಂದು ಅಸಮಾಧಾನವಾಗಿದ್ದನು ಎರಡನೆಯ ಪ, ಕರಜ. ಸುವರ್ಣ ಶೇಖರನು ಪದ್ದತಿಯಪ್ರಕಾರ ಒಂದು ದಿನ ಕೊಠಡಿ ಯಲ್ಲಿ ಬಾಗಿಲುಗಳನ್ನು ಹಾಕಿಕೊಂಡು, ಸುವರ್ಣದ ರಾಶಿಯ ನಡುವೆ ಕುಳಿತು ಒಹು ಸಂಭ್ರಮದಿಂದಿರುವಾಗ, ಅಲ್ಲಿ ಏನೋ ಒಂದು ನೆರಳು ಕಂಡಿತು ಕೂಡಲೆ ಸುವರ್ಣಶೇಖರನು ಧಿಗ್ಗ. ನೆದ್ದು ತಲೆಯನ್ನೆತ್ತಲು ಸೂರ್ಯರಶ್ಮಿಯ ಬೆಳಕಿನಲ್ಲಿ ಯಾರೋ ಅಪರಿಚಯಸ್ಥನೊಬ್ಬಳು ನಿಂತಿರುವಂತೆ ಕಾಣಿಸಿತು ಆತನು ಇನ್ನೂ ಪ್ರಾಯಸ್ಸಸು , ಹಸನ್ಮುಖಿ ಸುವರ್ಣಶೇಖರನಿಗೆ ಏನೂ ತೋರದು, ಅವನಿಗೆ ಸುವರ್ಣದ ಚಿಂತೆಯೇ ಸಂಪೂರ್ಣ ವಾಗಿ ಆವರಿಸಿರುವುದರಿಂದ ಆ ಅಪರಿಚಯಸ್ಥನ ಹಸನ್ಮುಖದ ಭಾವ ದಲ್ಲಿಯೂ ಕೂಡ ಆ ಚಿನ್ನದ ಕಾಂತಿಯೇ ತೋರುತ್ತಿದೆ ಇದೇನು, ಆಶ್ಚರ್ಯ ಆತನು ಸೂರ್ಯರಶ್ಮಿಗೆ ಅಡ್ಡಲಾಗಿ ನಿಂತಿದ್ದರೂ