ಪುಟ:ಸುಶೀಲೆ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

hy ಸ೨೬ ಹೈ ಕಿಣಿ ದೇಶಾಮೃತವು ನನ್ನ ಹೃದಯದಲ್ಲಿ ನೆಲೆಗೊಂಡಿರುವವರೆಗೂ ಆತ್ಮದ್ರೋಹ, ಗುರುದ್ರೋಹ, ಪತಿದ್ರೋಹಂದಿಗಳಗಂದಿಗೂ ನಾನು ಎಡೆಕೊಡಲಾರೆನು, ಹೊರಟುಹೋಗು. ತಂತ್ರ-ಹಾಗಾದರೆ ನೀನು ಸಾರುವ | ನಿನಗಾಗಿ ನಿನ್ನ ಗಂಡನ ಸಾಯುವನು, ಇದು ನಿಜವು. ಸುಶೀಲೆ...-ಸಾಯುವೆನು ; ನನ್ನ ಸತಿಯ ಸಂಗಡ ನಾನು ಸಾಯುವು ರೆಂದರೆ ಸಂತೋಷವೇ ಸರಿ, ಹಗಲನ್ನು ಬಿಟ್ಟು ಇರಳ, ನೆರಳನ್ನು ಬಿಟ್ಟು ವಸ್ತುವೂ ಹೇಗೆ ಇರಲಾರದೋ, ಹಾಗೆಯೇ ಹುಟ್ಟು (ಜನ್ಮ) ಸಾವನ್ನು ಬಿಟ್ಟಿರಲಾರದು, ನನ್ನ ಪತಿಯ ಸಾವಿಗೆ ನೀನು ಕರಣpuಎತವಾದರೆ ಇಹಪರಗಳಲ್ಲಿ ಎಂತಹ ರಾಶನೆಗಳಿಗೆ ಗುರಿಯಾಗುವೆಯೆಂಬುದನ್ನು ಕ್ಷಣಕಾಲ ಭಾವಿಸಿ ನೋಡು ? ಇನ್ನು ಹೇಳಲಾರೆನು ಇಲ್ಲಿಂದ ಮೊದಲು ಹೊರಗು. ತಂತ್ರ-ಕೈ ಬೆರಳುಗಳನ್ನು ಕಚ್ಚಿ ಗೂಳ್ಳು ಕರ್ಕಶಸ್ವರದಿಂದ-ಪಾಪಿ! ಚoಡಿ) ಹೀಗೆ ಹೇಳಿದೆಯಲ್ಲವೆ ? ಇರಲಿ, ಇನ್ನು ಒಂದು ವಾರದೊಳಗಾಗಿಯೇ ನಿನ್ನೀ ಕಾಠಿಣ್ಯಕ್ಕೆ ತಕ್ಕ ಪ್ರತೀಕಾರ ವನ್ನು ಹೊಂದುವೆ! ಎಂದAರಿ ಆ ನಿಲ್ಲದೆ ಉನ್ಮತ್ತನಂತಿ ಹೊರಟು .ದನು. ಪಾಪ ! ಸುಶೀಲೆಗೆ ಚಿಂತೆ-ಅನುಶಃ-ಕಳವಳಗಳು ಮಿತಿ ಮಾರಿದ್ದುವು. ಚದರಿರುವ ಧೈರ್ಯವನ್ನು ಮತ್ತೆ ಹೊಂದಲು ಅವ ಕಶಲ್ಲ, ಮರೀದೆ ಮಾರ:ವರ ನಂಬುದನ್ನರಿಯಲಾರದೆ ಕಾತರಿಸಿ, ಕಣ್ಣೀರಸುರಿಸುತ್ತ ಮತ್ತೆ ದೇವಲಾಪ್ರಾರ್ಥನೆಗೆ ತೊಡಗಿ-.ದೇವರ ಜಗಲಿಯ ಮೇಲೆಯೇ ತಲೆಟ:ಟ್ಟು ಮಲಗಿ ಪರವಶಳಾದಳು.