ಪುಟ:ಸುಶೀಲೆ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸು : ೪. ಮರಿಯ ಮಾತಿಗೆ ಎನೂನು ಭಯದಿಂದ ಬೆco ನೋಡುತ್ತಿ- ಏನು 1 ಪೋಲೀಸರು ನನ್ನನ್ನು ಹಿಡಿಯಲು ? ಹಾಪೋಲಿಸರೆ ?” ಎಂದು ಕೇಳುತಿದ್ದಂತೆಯೇ ಹಿಂದುಮುಂದು ನೋಡದೆ ಹಿತ್ತಿಲ ಕದವನ್ನು ತೆರೆದು ಹೊರಬಿದ್ದು ತಲೆತಪ್ಪಿಸಿಕೊಂಡು ಬಿಟ್ಟನು. ಮಯರಿ, ಓಡಿದನು-ಹಿ ಕಡೆಯಿಂದ ಓಡಿದನು-ಹಿಡಿಯಿರಿ }-ಕಿಡಿ ಯಿರಿ!” ಎಂದು ಕೂಗಿ ಹೇಳಿ ಸುಶೀಲೆಯನ್ನು ಪಚರಿಸಲುದ್ಯುಕ್ಕೆಯಾ ತಳು ಪೊಲೀಸ್ ಇrಸೈಕಲನ ಆಜ್ಞೆಯಂತೆ ಪೋಲಿಸ ಜವಾನರ ವಿನೋದನ ಬೆನ್ನಟ್ಟಿ ಹೋದರು. ಅಧ್ಯಭಾಕ್ಕುಗಳೇ ! ವಿನೋದನಂತ 5 ಸುಖಬಾಹಿರರು ಷೆ ವರದಿ ಈಗ ಇರದೇಶವೆ ? ಅಂಥವರನ್ನು ಅವ ಧನ್ಯವಾದCoಸಂಸ್ಕತಿ, ಧನ್ಯರಾಗು ? ಹೋಗಲಿ, ಉಳಿದವರಾದರೂ ತಮ್ಮ ತಮ್ಮ ಸತೀರ್ವಸಿ ಯರಲ್ಲಿ ಮುಳಿದು ಮನಬಂದಂತೆ ಮಾಡುವ ಕೆಟ್ಟ ಕೆಲಸಗಳನ್ನು ಬಿಟ್ಟು, ಬಿಡಬಹುದಷ್ಟೆ (ಹಾಗಾಗಲೆ) |