ಪುಟ:ಸುಶೀಲೆ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ ಕ೩೬ d ಗಿರುವ ಚಾತುವು, ಮತ್ಯಾರಲ್ಲಿಯೂ ಇರಲಾರದು, ನಿನ್ನನ್ನು ನೋಡಿದಂದಿನಿಂದ ನನಗೆ ಮನ-ಹೆಂಡತಿ-ಮಕ್ಕಳು-ಮರಿಗಳೆಲ್ಲರೂ ಮ ರೆತೇಹೋಗಿರುವರು, ಯಾವಾಗಲೂ ನಿನ್ನ ಬಳಿಯಲ್ಲಿಯೇ ಇರಬೇ ಕೆಂಬ ಕುತೂಹಲವುಂಟಾಗಿರುವುದು, ನಿನಗೆ ಏನುಬೇಕಾದರೂ, ಸಂತೋಷವಾಗಿ ಕೊಡಲು ಸಿದ್ದನಾಗಿರುವೆನು' ಎಂದು ಚಪಲೆಯ ಮು ಖವನ್ನೇ ನೋಡುತ್ತ ಕುಳಿತನು. ಪಾಠಕವರ್ಗ ! ಇಲಿ, ಹಾವುಗಳು ತಲೆತಪ್ಪಿಸಿಕೊಳ್ಳಬೇಕಾದರೆ, ಬಿಲವನ್ನೂ, ಹುತ್ತವನ್ನು ಹುಡುಕುವುದು ಸ್ವಭಾವವಲ್ಲವೆ ? ಕಳ್ಳರಿಗ ಕೊಲೆ ಪತಕರಿಗೂ ತಲೆಪ್ಪಿಸಿಕೊಳ್ಳುವುದಕ್ಕೆ ಕೂಡ, ಅಂತಹ ಸ್ಥಳಗಳನ್ನೇ ಹುಡುಕಬೇಕಾದುದೂ ಸಹಜವಾದುದಲ್ಲವೆ ? ಪಘಾತಕನಾದ ಎನೋವನಿಗಾದರ, ಗ್ರಾಮರಕ್ಷಕ (Police) ಕಯ್ಯ ಂದ ತಪ್ಪಿ ಸಿಕೊಳ್ಳುವುದಕ್ಕೆ ಚಪಲೆಯ ಮನೆಯೇ ಸರಿಯಾಗಿ ಕಂಡು ಬಂದುದ ರಿಂದ ಓಡಿಬಂದನು, ಬಂದವನು ಆತುರದಿಂದ ಬಾಗಿಲನ್ನು ಬಲ ವಾಗಿ ಒದ್ದನು. ಹಳೆಯದಾಗಿದ್ದುದರಿಂದ ಕದವ ಒಡೆದುಹೋ ಯಿತು, ಒಡನ ಒಳಹೊಕ್ಕನು, ನೋಡಿದನು; ಸರಸ ಸಲ್ಲಾಸದ ಬಿದ್ದ ತಂತ್ರನಾಥ-ಡಪಲೆಯರ ತಾತ್ಕಾಲಿಕ ಸ್ಥಿತಿಗತಿಗಳನ್ನು ಕಂಡನು. ಅಗಲೀ ಚಪಲೆಯ ನೈಭಾವವೂ ಹೃತ್ಥತವಾಯ್ತು, ಆ ವೇಳೆ ಯಲ್ಲಿ ವಿನೋದನಿಗೆ ಹೇಗಾಗಿರಬೇಕೆಂಬುದನ್ನು ಗ್ರಾಹಕರೇ ಊಹಿ ಸುವುದು ಲೇಸು ! ಹೇಗೂ ಕ್ರೋಧ-ವಿಸ್ಮಯ-ಭಯ-ಶಕಗಳಿಂದ ಜಡನಂತಾಗಿ ಅಡ್ಡಗಟ್ಟಿ ನಿಂತನು. ಬಸಲೆ-ಚಿಕಿತಭಾವದಿಂದ-Iಇದೇನು ? ಏನೋದ ! ಇಷ್ಟು ರೌದ್ರಾ ವೇಶ ಬೇಕೆ ? ಏನುಮಾಡಿದೆ ? ಮುಗಿಸಿಬಿಟ್ಟೆ? (ಅತ್ರಿ