ಪುಟ:ಸುಶೀಲೆ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ } ೭ ನೋಡಿ)-ಅಯ್ಯೋ ! ಪ್ರಮಾದ !! ಪ್ರಮಾದ !!] ಕೊಲಿನಾ ನಿರುವನು ಕೊಲೆ! ಯಾರೂ ಇಲ್ಲವೆ? ಹಿಡಿಟಿ by ಹಿಡಿಯಿರಿ! ಎಂದು ಕೂಗಿದಳು. ಸಂತ್ರ-ಓಹೋದೀ : ನಿಜ ! ಸುಳ್ಳು, ಕನAಡಿ:ುವನು, ಇವ ನಿಂದ ನಮಗೂ ಹಾನಿತದ್ದನು. ಮೊದ'» ಪೋಲಿಸಿಗೆ ಹಿಡಿದು ಕೆಡಬೇಕು. ಏನೋದನ ಸ್ಥಿತಿ ಹೇಗಾಯ್ತಂಬುಲನ್ನು ಹೇಳಬೇಕೆಕೋ ವಿನುತಾಪಗಳಿಂದ ಕಂಪಿಸುತ್ತ-'ಹಾನಿಯ ನಿನಗೆಂದೂ ಹಾನಿಯು ಶಿಪ್ಪಿದುದಲ್ಲ ! ಕುಲನಾಶಿನಿ 1 ಮಾಯಾವನಿ ! ಈ ದ.ರಭಿಸಂಧಿಗೆಂದು ಇಂದಿನಿಂದ ಚಿಂತಿಸುತ್ತಿದ್ದ ಢಾಕಿಸಿ ! ನಿನ್ನ ಈ ವಂಚನೆ ಯನ್ನು ತಿಳಿ ಯದೆ ನೀನೇ ನನ್ನ ಸುಖದ ಸಾರವೆಂದಿದ್ದೆನಲ್ಲವೆ? :ಣಲಿನಂತಿದ್ದ ನನ್ನ ಸಂಸಾರದಲ್ಲಿ ವಿಷವನ್ನು ಬೆರಸಿದ ಪಾತಕಿ ನೀನೇ ಅಲ್ಲವೆ ? ನನ್ನ ದುರಾಚಾರ-ಮುಕ್ಕಿ ತಿ-ಮಾಹಿ-ದೌಭ೯ಗಗಳಿಗೆಲ್ಲಕ: ನೀನೇ ಹೇತುವೆಂಬುದು ಈಗಳಲ್ಲವೇ ನಿರ್ಧರವಾದುದು ! ಪಾವಿಸಿ ! ನಿನ್ನ ಈ ದುಷ್ಕರ್ಮಕ್ಕೆ ಪ್ರಾಯಶ್ಚಿತ್ರವನ್ನು ಮಾಡದೆ ಬಿಡುವೆನೇ ? ತಂತ್ರ-ಚೀ ! ಕೊಲೆಗಡುಗ ! ಕೈಹಿಡಿದ ಹೆಂಡತಿಯನ್ನೇ ಈ ಸಂದ ಒಂದಿರುವ ನೀನು ಇಲ್ಲಿ ಕ್ಷಣಮಾತ್ರವೂ ನಿಲ್ಲಲಾಗದು, ಹೊದಿ ರಟು ಹೋಗು ! ಇಲ್ಲವಾದರೆ ಪೋ4ನವರನ್ನು ಕರೆತ ರುವೆನು ವಿನೋದ-ಗವನೆ ದಿಂದ ನಕ್ಕೆ, " ಏಾಮಲ ! ಸರ್ವಸ್ವ ಸಹಾಣ ಯದ ಈ ಧರ್ತಿಯ ಮಾತಿಗೆ ಮರಳಾಗಿ, ನನ್ನ ಸಂಸಾರ ವನ್ನು ನಾಶಮಾಡಿಸಿದೆಯಲ್ಲವೆ? ಪಾಪ | ಇವಳನ್ನು ಉಳಿಸಿಕೊ «ಲು ನಿನಗೆ ಶಕ್ತಿಯುಂಟೆಂದಿರುವೆಣಿ : 1 ತಿ'ಗಶ್ರ !