ಪುಟ:ಸುಶೀಲೆ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೮ ಚಪ-ತಂತ್ರನಾಥನನ್ನು ನೋಡುಶ್ಯ -:ುತನು ಮೊದಲೇ ಇವನು ತಿಳಿಗೇಡಿ / ಸಾಂದುದಕ್ಕೆ ಈಗಶಾ ನೇ ಹಡತಿಯನ್ನು ಕೊಂದೂ ಬಂದಿರುವನು, ಮೊದಲು ಇವನನ್ನು ಹೊರಡಿಸು ವದೊಳ್ಳೆಯದು, R ಳಿದುವು ಆಕಾಗಬಹುದು, ಚಪಳೆಯು ಈ ಬಗೆಯ ಕರವಾಕ್ಯ : 1ಳಿಂದ ವಿನೋದನು ಮರ್ವಾಹತನಾದನು, ಸಾಧೀಮಣಿಯಾದ : ಹೆಂಡತಿಯ ಹಿತ ಬೋಧೆಗಳು ನೆನಪಿಗೆ ಬಂದು' ಅನತಪಾಗ್ನಿ ಯಿಂದ ಸುಡತೊಡಗಿದುವು. ಯಾನಾಧಿಕ್ಕ ದಿಂದ ನಿಲ್ಲಲಾರದೆ ಕ್ಷಣಕಾಲ 7-.ಡೆಯನ್ನು ನಮ್ಮ ಎಡಗಯ್ಯ ಂದೆ ತಲೆಯನ್ನು ಬಲವಾಗಿ ಹಿಡಿದು ನಿಂತಿದ್ದು, ಅಳಿಕ ತನ್ನಲ್ಲಿ ತಾನೇ ತಿಳದೆಚ್ಚೆತ್ತು, ನಿಟುಟ್ಟು-IC: ಹೈ ! ನನ್ನ ಧರ್ಮ ೧., ನನ್ನ ನ್ನು ಕುರಿತು ಅಡಿಗಡಿಗ, ಹೇಳ: L ಹಿತವಾದಗಳು ಈಗಲೀಗ ನಗೆ ಹೃದಯಂಗಮವಾಗುತ್ತಿವೆ ! ನಿನ್ನ ಕುಟಿಲನಟನೆ? ಇರುಳಾ?: ನಿನ್ನನ್ನೇ ನ ಬಿ ನನ್ನ ಸರ್ವಸ್ವವನು, ನಿನಗೆ ಕೊಡಬೇಕೆಂ ಒದ್ದೆನು, ನಿನ್ನ ಸಂಸರ್ಗ ದಿಂದ ಈ ಒಗೆ ಸಹಿಸಲಾರದ ಸಂತಾ ಪಕ್ಕೆ ಪಕ್ಕಾ ದೆನಲ್ಲದೆ, ಪತ್ನಿಯನ್ನೂ ವ್ಯತ ಮುಖದಲ್ಲಿ ಬಿಟ್ಟು ೬ otನು ಇನ್ನು ನನಗುಳಿದಿವುದು ಮರಣ ನಂದೇ ! ಇದೇ ನನ್ನ ಘರಿಕರ್ವಕ್ಕೆ ಪ್ರಾಯಶ್ಚಿವ, ಆದರೂ, ಈ ನನ್ನ ಸಂಕಟಕ್ಕೆ ಕಣ೪ ದ ನಿನ್ನನ್ನು ಕಡಿದಲ್ಲದೆ ನನ್ನ ಆತ್ಮ ತಣವಾಗದೆಂದು ತಿಳಿ, ' ಎಂದು ಕಲೆಯ ಮುಂದೆ ನಿಂತನು. 159 ತಂತ್ರ- ಹಿಂದಿನಿಂದ ಬಂದು ತನ್ನ ತೋಳು” ?೦ದ ಏನೋದನನ್ನು .ಲವಾಗಿ ಬಿಗಿದು,-'ಚಪಲೆ ! ಆ ಮೂ : ಯುತ್ತಿರುವ ಕೊಡಲಿ ಯನ್ನು ತೆಗೆದುಕೊಂಡು ಬಾ ! ನೊದ ೨ ಇವನನ್ನು ಕೊನೆ Gಸು |