ಪುಟ:ಸುಶೀಲೆ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸು 8 9 ರ್ಇ ಎನೂನು ಉನ್ಮತ್ತನಂತ ವಿಕಾರವಾಗಿ ನಕ್ಕು ತಂತ್ರ ನಾಥಸ ಬಾಹುಬoi ತದಿಂದ ಸುಲಭವಾಗಿ ಬಿಡುಗಡೆ ಹೊಂದಿ ಕಯ ಇದ್ದ ಕತ್ತಿಯಿಂದ ತಂತ್ರನಾಥನ ತೋಳನ್ನು ತಿವಿದು ಕಳಗ:ರುಳಿಸಿ ದನು ... ಮತ್ತೆ ಚಲ್ಲೆಯ ಜಡೆಯನ್ನು ಎಡಗಯ್ಯ ಂದ ಹಿಡಿ ಅಳೆದು4 ಚಪಲೆ ! ನಿನ್ನ ದುಃFಧನೆಯಿಂರಲಿ ನಾನು ಕುಲ, ಮಾನ, ಧನ, ಕೀರ್ತಿ, ಗೌರವ, ಸುಖ ಭೋಗಗಳೆಲ್ಲವನ್ನೂ ಕೆಡಿಸಿಕೊಂಡುದಲ್ಲದೆ, ಆನಂದಕ್ಕೆ ಆಧಾವಾಗಿದ್ದ ಆರಾಮವನ್ನೂ ಹಾಳುಮಾಡಿದೆನು ! ನಿನ್ನ ಕುಟಿಲಪ್ರೀತಿ ಎನ್ನು ನಿಜವೆಂದೇ ನಂಬಿ, ನಿನ್ನ ಮುಖೋಲ್ಲಾಸ ಕ್ಯಾಗಿ, ಎಷ್ಟೋ -ಟ್ಟ ಕೆಲಸಗಳನ್ನು ಮಾಡಿಬಿಟ್ಟಿ ನು! ಅಷ್ಟಕ್ಕೂ ಕಣಿ ಯದೆ ನೀನು ನನ್ನ ಪತ್ನಿಯ ಮೇಲೆ ಮಿಥಾಪವಾದವನ್ನು ಹೊರೆ ಯಿಸಿ, ಅವಳ ಪ್ರಾ ಇವನ್ನು ನನ್ನ ಕನ್ನಿಂದ ತೆಗೆಯಿಸಲು ಪ್ರಯತ್ನ ಪಟ್ಟಿ | ಆಗಲಿ; 41 ಆ ಕರ್ಮಗಳಿಗೆ ಫಲವನ್ನು ಅನುಭವಿಸ !” ಎಂದು ಹೇಳುತ್ತಿದ್ದ ತೆಯೇ ಒಮ್ಮೆ ಚಪಲಿಯ ಮುಖವನ್ನು ನೋಡಿದ ನು, ಈತನ ಕರ ದೃಷ್ಟಿಗೆ ಚಪಲೆಯು ಗದಗದಿಸುತ್ತೆ ತಪ್ಪಿಸಿ ಕೊಳ್ಳಲು ಪ್ರಯ' ಪಟ್ಟ ಳು ; ಸಾಧ್ಯ:ಗಲಿಲ್ಲ ಇವಳ ಪ್ರದ. Cಂದ ಮತ್ತೂ ಕು: ತನಾದ ಎನೋದನು 'ಮರಳಿ ನೀನೀ ಅಂತಕನ ಕಂದ ಬಿಡಿಸಿ.ಎಳ್ಳಬಲ್ಲೆಯಾ ? ನಿನ್ನಿ೦ದಾದೀತೇ ? ಎಂದಿಗೂ ಸಾಗದು !......... ಎನೋದನ ಮಾತು ಮುಗಿವುದಕ್ಕೆ ಮೊದಲೀ, ಪೆಟ್ಟು ತಿಂದು ನೆಲದ ಮೇಲೆ ಬಿದ್ದಿ ತ೦ತ್ರ ನಾಥನು ಮೇಲಕ್ಕೆದ್ದು ಬಂದು ತಾನೇ ಕೊಡಲಿಯನ್ನು ತೆ: ಏದಲ್ಲದೆಅದನ್ನೇ ಎನೋವನ ತಲೆಯ ಮೇಲೆ ಗುರಿಯಿಟ್ಟು ಹೊಡೆ :ಲೆದನು. ಎನಹೀದನು ಈ ಸುಳಿವನ್ನು ಮುಂದಾಗಿ ತಿಳಿದು, ಕೊಡಲಿ ಯೆಟು ತನ್ನ ಕಡೆಗೆ ಬೀಳುವ ವೇಳೆಗೆ ಸರಿಯಾಗಿ ಬಲಗಡೆ- ಸದಿರ ಪು;