ಪುಟ:ಸುಶೀಲೆ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

:) ಹಿತ್ಯ PCSC ಒಪದ ೬೬.ಗುಶಿ ಹೋಗಿ ಚ 'ಲೆದು ಮೇಲೆ ಬಿದ್ದು ಅವಳು ಏರ್ಗಪ್ರಾಣ�2:ಗಿ ಕೆಳಗೆ ಬೀಳುವಂತೆ ಮಾಡಿಬಿಟ್ಟಳು, ವಿನೋ ದನು; ತಂತ್ರನಾಥನನ್ನು ಕೊಘೋದನು, ಆದರೆ ತಂತ್ರನಾಥನು. ಹಸಿಯ ಕೊಲೆಗೆ ಶಾನೇ ಕಾರಣನಂದರಿಗೂ ತಪ್ಪಿಸಿಕೊಳ್ಳುವುದು ಕ್ಯಾಗಿ ಅಲ್ಲಿ ನಿಲ್ಲದೆ ಬೀದಿಗೆ ಬಂದು, 'ಕೊಲೆ, ಕೊಲೆ' ಎಂದು ಕೂಗಿ ಕೊಂಡನು. ಹಕ್ಕಿಗದಲ್ಲಿಯೇ ಬರುತ್ತಿದ್ದ ಪೋಲೀಸಿನವರ ಆಗಲ್ಲ ಮನದೊಳಹೊಕ್ಕು ನೋಡಿದರು, ಅಷ್ಟರಲ್ಲಿ ತಂತ್ರನಾಥನು ಹೊರ ಟುಹೋಗಿದ್ದುದರಿಂದ ಮನೆಯಲ್ಲಿ ಚಪಲೆಯ ವತದೇಣದ ಬಳಿಯ ಯೇ ಸಂಭ್ರಾಂತನಗಿ ನಿಂತಿದ್ದೆ ಎನೋದನ್ನು ಕಂಡರು, ಆ. ಇಕ ವಿನೋದನು ಅCoದ ಬಂಧಿತನಾಗಿ ಒಯ್ಯಲ್ಪಟ್ಟ ಸಂಬುದನ್ನು ಕೇಳಬೇಕಾದುದಿಲ್ಲಷ್ಟೆ, (Jಹದರ್ಯ ! ವಿಚಾರವಾನ ಫಲವಂತರ್ಹು.ಂಬುದು, ಈಗಳರ್ವೇ ತಿಳಿಯಬೇಕು ? ಮರ ಗತಕ್ಕುದೇನು ಕರ್ತವ್ಯ ಜ್ಞಾನಶೂನ್ಯತೆ.ಐ ವಿನೋದನಿಗುoಟಾ ವಿಪತ್ತಿಗಾಗಿ ಮರುಮಗುವುದೊಂದೇ ವCE ತಕ್ಕುದು ; ಮುಂದೆಯಾದರೂ ಜ್ಞಾನಾಮೃತವರ್ಷದಿಂದ ಸುಖ ಸಂಗತಿ ಸಂಗಮಿಸಬೇಕಲ್ಲವೇ (ಅ೦ತಾಗಲಿ.) yi: --*--