ಪುಟ:ಸುಶೀಲೆ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೦ ಸ ತಿ | ಹಿ ತ್ವ ಸಿ ಣ ತಂತ್ರನಾಥನ ಮನದಲ್ಲಿ ನೆಟ್ಟುಹೋಗಿದ್ದುದು, ಇನ್ನು ಮಾಡುವುದೇ ನೆಂಬುದೇ ತಿಳಿಯದೆ ಎಲ್ಲವನ್ನೂ ಸಂಗ್ರಹವಾಗಿ ಹೇಳಿ ಸುಮ್ಮನಾದನು, ಕಡೆಗೆ ಎನೋದನು ಕರೆಯಿಸಟ್ಟು, ಅಪರಾಧಿ ಸ್ಥಾನದಲ್ಲಿ ತಲೆ ಬಾಗಿನಿಂತನು, ಮೊದಲು ಅವನಲ್ಲ ವಿದ್ಯಾವೈಭವ ಪ್ರದರ್ಶ ವಾಗಿದ್ದ ಕಾಂತಿಯಾಗಲೀ, ಉತ್ಸಾಹವಾಗಲೀ, ಶಕ್ತಿಯ * ಗಲೀ ಯಾವುದೂ ಕಾಣುತ್ತಿಲ್ಲ, ಮುಖವು ಬಾಡಿಹೋಗಿದೆ | ಕಾಂತಿಹೀ ನವಾದ ಕಣ್ಣ &ಂದ ನೀರು ಸೋರುತ್ತಿದೆ !! ಕ್ಷಣಕ್ಷಣಕ್ಕೂ ನಿಟ್ಟು ಸಿರು ಹೊರಹೊರಡುತ್ತಿದೆ !! ಇಂತಿರುವ ಎನದನನ್ನು ನೋಡಿ ಸಹಿಸಬಲ್ಲವರಾರು ? ಆದರೆ ಮಾಡತಕ್ಕುದೇನು ? ಅಟ್ಟು ದನ್ನು '೧ಣ ದಿದ್ದರಾದಿತೆ ? ಪಾಪ | ವಿನೋದು, ಧ:ರ್ವಾವತಾರನನ್ನು ನೆ. ಡುತ್ತೆ ಕ್ಷೀಣಸ್ವರದಿಂದ ಹೇಳಿತೊಡಗಿದನು.-'ಧರಾವತಾರ | ನಾನು ಮಹಾಪರಾಧಿ ! ನನ್ನ ಪೂರ್ವಸ್ಥಿತಿಗಳನ್ನು ನೆನೆನೆನೆದು ಈಗ ನಾನು ಸಂತಪಿಸುತ್ತಿರುವೆನು. ವಾಯಾವಿನಿ ಯಾದ ಚಪಲೆವ, ಕುಟಿ ಲೋಕ್ಕಿಗಳಿಗೆ ಮರಳಾದ ನಾನು, ಗಿರಿಯಮ್ಮ-ತಂತ್ರನಾಥಗ ಹೇಳಿಕೆಯೆಲ್ಲವೂ ನಿಜವಾದುವು ಎಂದೇ ನಂಬಿ, ದುಡುಕಿ ಕೆಟ್ಟೆನು. ಕಾಮಮೋಹಿತನಾದ ನನಗೆ, ಆ ನನ್ನ ಧರ್ಮಪತ್ನಿಯ ವಿಚಾರ ವಾಗಿ ಇವರಾಡಿದ ಅಪಲಾಪಗಳೆಲ್ಲವೂ ಸತ್ಯವೆಂದು ತಿಳಿದು ಅವ ಇನ್ನು ದ್ವೇಷಿಸಿದನು, ಈಗ ಅದನ್ನು ಹೇಳಿ ಫಲವಿಲ್ಲ ನಾನು ಚಪ ಲೆಯನ್ನು ಕೊಲ್ಲಬೇಕೆಂದಿದ್ದುದು ನಿಜ, ಆದರೆ ಕೊಂದವನು ನಾನಲ್ಲ. ನನ್ನ ಸರ್ವಸ್ವವನ್ನೂ ಅಪಹರಿಸಿ, ನನ್ನ ಮೈ ಕೊಲ್ಲಬೇಕೆಂದಿದ್ದ ಚಪಲೆ-ಮತ್ತು ತಂತ್ರನಾಥರನ್ನು ಕೊಲ್ಲಬೇಕೆಂದು ಯೋಚಿಸಿದೆನು. ಅಷ್ಟರಲ್ಲಿ ಚಪಲೆ ತಂತ್ರನಾಥನ ಸಹಾಯದಿಂದ ನನ್ನನ್ನು ಕೊಲ್ಲಲು ಪ್ರಯತ್ನ ಪಟ್ಟು, ತಾನೇ ನ ತಳಾದಳು, ೬೬೦ದು ನಾನು ತಂತ್ರನಾ