ಪುಟ:ಹನುಮದ್ದ್ರಾಮಾಯಣಂ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಷಷ್ಣಾಶ್ವಾಸ. ಕೇಳುತೆ ಕಡುಗಿನಿಂ ದಶ | ಮೌಳಿ ನಿಜಾಂಬಕಗಳಲ್ಲಿ ಕಿಡಿಗೆದರುತ್ತಂ || ಕೂಳ ವಿವೇಕಮನೆನಗಂ | ಹೇಳಲೀಂ ದೈತ್ಯಗುರುವೆ ಬಗುಳದಿರೆಂದಂ 11 ೭೫ | ಮಾನವರಂ ವಾನರರಂ || ಭಾನುಜನಂ ನಿನ್ನನ್ನೆದೆ ನಿಮಿಷಾರ್ಧದೊಳಂ || ಕೀನಾಶನೆಡೆಗೆ ಕಳಿಪುವೆ | ನೀ ನುಡಿ ದಿಡಮೆಂದು ತಿಳಿವುದೆಲೆ ಕೊಡಗನೇ | ೭೬ | ಎನೆ ಕೊಪಾಟೋಪದೊಳಂ | ಹನುಮಂ ಕಿಡಿಗೆದರುತೆಂದನೆಲವೋ ಕುಣಪಾ || ಶನ ನೀಚ ದುರಾತ್ಮ ದಶಾ | ನನ ನೀನೇಂ ಕಂಡೆಯೆನ್ನ ಸತ್ವಂಗಳನುಂ 11 ೭೭ ! ಶತಕೋಟಿರಾವಣರ್ಬರೆ | ಶತಮಖಜಿತೃಭಾಸುರಾವಳಿಯಿರಲುಂ || ಹತಗೊಳಿಸದಿರ್ದ್ದೊಡಾಂ ರಘು | ಪತಿಯನುಚರನಲ್ಲಮೆಂದನಾ ಕಲಿಹನುಮಂ 11 ೭ಲೆ | ಇವನಂ ನುಡಿಸುವುದೇತಕೆ || ತಿವಿತಿವಿದುಂ ಕೊಂದುಕೊಂದು ಬಗಿದೊಡಲಂ ಭೈ !! ರವಸಂದೋಹಕ್ಕದನಿ | ಕುವುದೆಂದಸುರರ್ಗೆ ಪೇಳನಾ ದಶಕಂಠಂ {{ ೭೯ { ಕರಕಲಿತಶಸದಸುರರ್ || ಭರದಿಂ ಕಡಿದಿರಿದು ಬಡಿದೊಡಾಯುಧನಿಕರಂ || ಮುರಿದುದುಮಲ್ಲದೆ ರೋಮಂ ! ಪರಿದುದುಮಿಲ್ಲನಿಲಪುತ್ರನವಯವಗಳೊಳಂ 11 ೮೦ { ನಾಥನನುರೆ ಪೊಗಳಲ್ಬಂ ! ದೂತರ್ಗದು ಸಹಜಮಿ ತರುಚರನಿವನಂ || ಘಾತಿವುದನುಚಿತವೆಂದಂ | ನೀತಿವಿದಂ ಸರಮಯರಸನಾ ದಶಗಳನೊಳ್ 1 ಲೆಗೆ 1. ತರಿಯದಿರಿಂ ಕೋಡಗನಂ | ಭರದಿಂದಂ ವಾಲಕಗ್ಗಿಯಂ ಪೊತ್ತಿಸುತಂ | 16