ಪುಟ:ಹನುಮದ್ದ್ರಾಮಾಯಣಂ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

148 ಹನುಮದ್ರಾಮಾಯಣ. ಆ ಸಮಯದೊಳಲ್ಲಿಗೆ ಸರ | ಮಾಸತಿ ನಡೆತಂದು ನೋಡಿ ಖಳಕೃತ್ಯದ ಮಾ || ಯಾಶಿರಮಿದು ಕೇಳೆದೆನು | ತಾ ಸೀತೆಯ ಕರದೊಳಿರ್ದ್ದ ಶಿರಮಂ ಬಿಸುಟಳ್ || ೧೬೫ | ಆಸುರಮಂತ್ರದ ಸಮೆದಾ || ವೈಶಿಕಶಿರಮಂದು ಮಾಯವಾಗಲ್ ವರಧಾ | ತೀಸುತೆಯತ್ಯಾಶ್ಚರ್ಯದೊ | ೪ಾ ಸರಮೆಯೋಳಂದು ಕೇಳಲವಳಿಂತೆಂದಳ್ || ೧೬೬ || ಚಿಂತಿಸದಿರಮ್ಮ ನಿನ್ನಯೆ | ಕಾಂತಂ ಸುಕ್ಷೇಮಿ ಲಕ್ಷಣಂ ಜೀವಂತಂ || ಅಂತಕಹರನಿಭಕಪಿಗಳ | ತಿಂತಿಣಿ ತಾನಿರ್ನ್ನುದವನಿಯಗಲದೊಳಿನ್ನುಂ || ೧೬೭ | ಶರನಿಧಿಯಂ ಬಂಧಿಸಿ ವಾ | ನರಬಲವೆರಸುಂ ಸುವೇಲಗಿರಿಯೆಡೆಗಂ ಸ || ತ್ವರದಿಂ ಬಂದಿಪ್ಪಣ೦ ರಘು | ವರನಿದು ಸುಳ್ಳಲ್ಲಮಬ್ಬಲೋಚನೆ ಕೇಳಾ | ೧೬೮ | ಸುತ್ತಲ್ ಮುತ್ತಿಗೆ ವಾಹಿನಿ | ಪತ್ತನಮಂ ವಾರ್ತೆಗೇಳು ಫೋದಂ ದನುಜಂ | ತತ್ತರಿಸುತ್ತಿದೆ ದೈತ್ಯರ || ಮೊತ್ತಂ ಕಪಿವರ್ಗದಾರ್ಭಟೆಯೊಳಮಲಾಂಗೀ || ೬೯ | ನಾಶಂಗೆಯ್ದ ಪನಸುರಾ || ಧೀಶನನೊರ್ಚ್ಚಣದೊಳ್ಳೆದೆ ರಘುರಾಮಂ ತಾಂ || ಬೇಸರ್ಗೊಳ್ಳದೆ ನೀನು || ಕ್ಲಾಸದೆ ಸೊಗಮಿರ್ಸ್ಸುದೆಂದು ಪೇಳಳ್ ನಲವಿಂ || ೧೭೦ |! ಇಂತೆನೆ ಸೀತಾಮಾನಿನಿ | ಚಿಂತೆಯನುಪಹರಿಸಿ ನೆನೆಯುತಿರ್ದ್ದಳ್‌ ಪತಿಯಂ | ಸಂತೋಷದೊಳೆನುತಂ ಮುನಿ || ಸಂತತಿಗಂ ಪೇಳನೊಲ್ಲು ಸೂತಮುನೀಂದ್ರಂ || ೧೭೧ ! ೫೩೫೩೯