ಪುಟ:ಹನುಮದ್ದ್ರಾಮಾಯಣಂ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಷ್ಟ ಮಾಶ್ವಾಸ. -ಉಳಿಸಿ || ೨ || ವೃತ್ತ ! ಸೀತಾವೃತ್ತಮನೈದೆ ಕೇಳು ಪವಮಾನೋಡ್ಕೊತನಿಂ ಸೂರಸಂ | ಜಾತಾದಿಪ್ಲವಗೇಂದ್ರವಾಹಿನಿಯೊಡಂ ಬಂದದ್ದಿ ಯೋಳ್ತಾರ್ವತೀ ! ನೇತಂಗಂ ಸ್ಥಿತಿಗೆಯ್ದು ತಜ್ಜಲಧಿಯೊಳ್ ಪಂಥಾನಮುಂ ತೋರೆ ವಿ ! ಖ್ಯಾತೋರ್ವಿತಳನಾಥನಪ್ಪ ರಘುಜಂ ತಾನೀಗೆ ಸಂತೋಷಮಂ | ೧ | ಕಂದ || ಶ್ರುತಿಲೋಲಂ ನತಪಾಲಂ || ಜಿತಕಾಲಂ ಜಾತರೂಪಗಿರಿನಿಭದೇಹಂ || ಸ್ಮಿತವಕ್ತಂ ನುತಿಪಾತ್ರಂ || ಸತತಂ ಕುಡುಗೆಮಗೆ ಸೌಖ್ಯಮಂ ಹನುಮಂತಂ | ಮುನಿಗಳಿರ ಕೇಳೆ ರಾವಣ ! ದನುಜಂ ನಿಜಸಚಿವಬಂಧುವರ್ಗದೊಳಾಗ || ೪ನುವರದಾಳೋಚನೆಗೆ | ಝನಿತರೊಳಾ ಮಾಲ್ಯವಂತನಲ್ಲಿಗೆ ಬಂದಂ || & | ಮಾತಾಮಹನೆರೆ ಸಂ | ಪ್ರೀತಿಯೋಳುಪಚರಿಸಿ ಪಂಜಿಮುಖನೈದೆ ನಿಜಾ | ರಾತಿಯ ವೀರ್ಯಮನೊರೆಯ | ಲ್ಯಾತಂ ನೆರೆ ವಿನಯದಿಂದೆ ಪೇಳಂ ಬಗೆಯಂ | ೪ | ದಾನವನಾಯಕ ಕೇಳಯ್ | ನೀನತಿಕುಶಲಜ್ಞನತುಳಸಾಹಸಿ ಧೀರಂ || ಮಾನವವಾನರರಲ್ಕು ನಿ | ದಾನಿಸಲವರನೇತ್ರದಿವಿಜರ್ ನೋಡಾ | ೫ | ಖರಮುಖ್ಯಾಸುರರಂ ಸಂ || ಹರಿಸುವೊಡಾರಿಂದ ಸಾಧ್ಯವಿಾ ಶರನಿಧಿಯಂ || ಪರಿಬಂಧಿಪನಾವನವಂ | ನರನೆಂದುಂ ತಿಳಿಯೆನೇಡಮಾ ರಾಮನನುಂ || ೬ || ಈ ನಗರದೊಳವಶಕುನವಿ | ತಾನಂ ನೆರೆ ತೋರುತಿರ್ಪ್ಪುದೆಲ್ಲೆಡೆಯೊಳಗಂ || ೨೧.