ಪುಟ:ಹನುಮದ್ದ್ರಾಮಾಯಣಂ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

150 ಹನುಮದ್ರಾಮಾಯಣ, 9 ಭಾನುಕುಲೇಶನೊಳಂ ಸಂ | ಧಾನ೦ಗೆಯಿಾಯವೇಳುಮಯ್ ಸೀತೆಯನುಂ ಮಾಲಿಪ್ರಮುಖಾಸುರರಂ | ಶ್ರೀಲೋಲಂ ಸದೆದನಂದು ಕೃತಯುಗದೊಳ್ ಪಾ || ತಾಳಕೆ ಪೋದೆಂ ಮಗುಳ್ಳು ಸು || ಮಾಲಿಯ ಬೆಂಬಳಿಯೊಳಸುರನಾಥನೆ ಕೇಳಯ್ | ೮ || ಪಲದಿನಮಾಗಲ್ ಯೋಚಿಸು | ತಿಳೆಗೆಂದುಂ ಸುಮಾಲಿ ನಿಜತನುಜೆಯನುಂ || ಕುಲವೃದ್ಧಿಗೋಸುಗಂ ಮುನಿ | ತಿಲಕಗೆ ತಾನಿತ್ತು ಪೋದನಾ ಕೈಕಸಿಯಂ ಅವನಳಿದಂ ನಿರ್ಜರರಾ | ಹವದೊಳ್ ತಾನೊರ್ವನುಳಿದೆನಸುರೇಂದ್ರನೆ ಕೇ | ಳವನಿಯೊಳಾದುದು ಮತ್ತು | ಭವ ನಿನ್ನಿಂದಸುರವೃದ್ದಿಯಿದನಳಿಸದಿರಾ | ೧ | ದೇವರ್ಕಳ ದೂರಿಂದಂ | ಭಾವಜಪಿತನೈದೆ ಮನುಜರೂಪದೊಳಂ ಲೇ | ಖಾವಳಿ ವಾನರರೂಪದೊ | ಳಾವಿರ್ಭವಿಸಿರ್ಪ್ಪುದವನಿಯೊಳನುಜೇಶಾ || m | ಕೋಲದುಳಿಯಂ ರಾಮಂ ಮ | ತುಲಮಂ ನೀನಾತನೊಡನೆ ಸೆಣಸದೆ ಸೀತಾ || ಲಲನೆಯನೊಪ್ಪಿಸಿ ಸಂತಸ | ದಳೆದಿರ್ಪ್ಪುದುಮೆಂದೊಡೆಂದನಸುರವರೇಣ್ಯಂ || ೧೨ || ನಿನ್ನಗ್ರಜರೆಂಬರದೇಂ । ಪನ್ನತಿಕೆಯನುಳ್ಳ ಕಲಿಗಳೇ ನೀನವರಂ || ತೆನ್ನಂ ಗಣಿಸೆಯ ನಡೆನಡೆ | ಬಿನ್ನಣಮಂ ಕೇಳೆನೆಂದನಾ ದಶಕಂಠಂ | ೧೫ | ಪೆಸರಂ ಕೊಳಲಂಜಿ ಸುರ || ಪ್ರಸರಂ ಮದ್ವಾರದಲ್ಲಿ ಕಾದಿಪ್ಪಣದಣಂ || ಶಶಿಧರಕಮಲಜಮುಖ್ಯರ್‌ | ವಶರಾಗಿರೆ ಮುದುಪನೆನಗೆ ನೀನೇನೆಂಬಯ್ || ೧೪ ||