ವಿಷಯಕ್ಕೆ ಹೋಗು

ಪುಟ:ಹನುಮದ್ದ್ರಾಮಾಯಣಂ.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

174 ಹನುಮದ್ರಾಮಾಯಣ, ಉರುಗಜಮನೇರ್ದ್ದು ಕಣ್ಣಳೊ | ಳುರಿಯಂ ಸೂಸುತ್ತೆ ಬರ್ಪ್ಪ ವೀರನೆ ಸುಮಹೋ || ದರನೆಂಬನೀತನೊಳ್ಳಂ | ಗರಕಾಂಪೊಡೆ ಸುಭಟರಿಲ್ಲಮವನೀತಳದೊಳ್ || ೧೫ | ಶೂಲಧರನಾಗಿ ವೃಷಭದ | ಮೇಲೇದ್ದು ೯೦ ಬರ್ಸ್ಸನವನೆ ವೃಷಭಾಖ್ಯ ಖಳಂ | ಸ್ಕೂಲವರೂಧಮನೇದ್ದು Fo | ಕಾಲೋಪಮನಾಗಿ ಬರ್ಪ್ಪನವನೆ ನಿಕುಂಭಂ | ೧೬ | ತುರಗಮನೇದ್ದು ೯೦ ಮಿಗೆ ಸ | ತ್ವರದಿಂ ನಡೆತರ್ಪ್ಪನವನೆ ದೇವಾಂತಕನಯ್ || ವರರಥದೊಳ್ ಶರಧನುವಂ | ಧರಿಸಿಪ್ಪF೦ ವರನರಾಂತಕಂ ಕೇಳರಸಾ || ೧೭ || ಜಾಂಬೂನದರಧದೊಳ್ ಬಿ | ಛಂಬಂ ತಾಳ್ಳಿ ರ್ಪನಾತನೆ ವಿರೂಪಾಕ್ಷಂ | ಕುಂಭಿಯ ಮೇಲೇರ್ಕ್ಟಂ ವರ | ಕುಂಭಾಸುರನೆಂಬನತುಳಸಾಹಸಿಯಧಿಪಾ | | ಈತಂ ಯುದ್ದೋನ್ಮಾದಕ | ನೀತನೆ ಮಕರಾಕ್ಷನಿವನೆ ಸಾರಣದನುಜಂ || ಈತಂ ವಿದ್ಯುನ್ಮಾಲಿ ಗ | ಡೀತನೊಳಂ ಸೆಣಸಿ ಗೆಲ್ಲ ಭಟರಂ ಕಾಣೆಂ || ೧೯ ) ಮಣಿಖಚಿತಕನಕರಥದೊಳ್ | ತ್ರಣಿತಮಹಾಚಂದ್ರಹಾಸಶಕ್ಕಾಯುಧಮಾ || ರ್ಗಣಮಂ ಧರಿಸಿರ್ಪ್ಪಾತನೆ | ರಣರುದ್ರಂ ರಾವಣಾಸುರೇಂದ್ರಂ ನೋಡಾ U ೨೦ | ಸಿತವೇದಂಡಸುದಂತ | ಕೃತವಕ್ಷಸ್ಥಲದ ಚಾರುಮಣಿಮುಕುಟಮಹಾ || ದ್ಯುತಿರುಚಿರವದನದಶಕದ || ಚತುರಾನನದತ್ತವರದ ದನುಜೇಂದ್ರನಿವಂ | on | ಹರಗಿರಿಯನೆತ್ತಿದಾತಂ । ಸುರಪಾದ್ಯರ ಜೇತನೀತನದಟಿನ ಬಲಮಂ ||