280 ಹನುಮದ್ರಾಮಾಯಣ. ಓಸರಿಸದ ವಿರಚಿಸಿ ರಾ | ಮೇಶನನರ್ಚಿಸಿದೊಡಕ್ಕುಮುರುಸದ್ದತಿಯುಂ || ೮೨ || ಇಂತೆಂದು ವರಮನಿತ್ತುಂ || ತಾಂ ತಳ್ಳದೆ ಸೀತೆವೆರಸು ರಥಮನಡದ್ದು Fo || ಸಂತಸದಿಂ ಶ್ರೀಮದ್ರಘು | ಕಾಂತಂ ಗಗನಾಧ್ವದಲ್ಲಿ ನಡೆತಂದನಣಂ | ೮& | ಶರಣವಿಭೀಷಣನೆಮ್ಮಯ | ಚರಣಗಳಂ ಕಂಡ ತಾಣವಿದು ಕಿಕ್ಕಿಂಧಾ || ಗಿರಿಯಿದು ಸುಗ್ರೀವನ ವುರ || ವರಮೆನೆ ಕಯ್ಯುಗಿದು ಪೇಳ್ತಳಾ ಭೂಮಿಸುತೇ \ ೮೪ || ವಾನರರಬಲೆಯರಂ ಮೇಣ್ || ತಾನೀಕ್ಷಿಸೆವೆಳ್ಳುಮೆಂದೊಡಾ ರಘುಜಂ ತ | ನ್ಯಾನಿನಿಯರನತಿಭರದಿಂ | ಭಾನುಜ ನೀನಿಲ್ಲಿಗೆಯ್ಕೆ ಕರೆತರೆವೇಳ್ಳುಂ | ೮೫ | ಎಂಬಿನಮಿಳಿದುದು ಭಾಸ್ಕರ | ಬಿಂಬದ ವೊಲ್ ಧನದಪುಷ್ಪಕಂ ಭೂತಳಕಂ || ಕುಂಬಿಟ್ಟುಂ ರಘುಪತಿಗಂ | ತಾಂ ಬಂದಂ ರವಿಜನೈದೆ ನಿಜಮಂದಿರಕಂ || ೮೬ || ತಾರಾರುಮಾದಿ ವಾನರ | ನಾರಿಯರೆಂದರಿನನ ಸುತನೊಡನಾಗಳ್ || ಸಾರುತೆ ಪುಷ್ಟಕಮಂ ಪದ | ಸಾರಸಕಭಿನಮಿಸಿ ನಿಂದರವನೀಸುತೆಯಾ | ೮೭ | ಅಂದಿರಿಸಿದ ಭೂಷೆಗಳಂ | ತಂದಿಟ್ಟಂ ರವಿಜನೈದೆ ರಾಘವನಿದಿರೊಳ್ || ಅಂದದೊಳಾಂತುಂ ಧರಣೀ | ನಂದನೆ ಮನ್ನಿಸಿದಳಂದು ತಾರಾದಿಗಳಂ j ಲಿಲಿ | ಪುರಕೆನ್ನೊಡನೀ ಸತಿಯರ್ | ಬರುವೊಡೆ ನೇಮಿಸುಗುಮೆಂದು ಧರಣಜೆಯೆನೆ ಭೂ || ವರನಂತಾಗಲೆನುತ್ತಂ || ತರಣಿಜಗಂ ಪೇಳೆ ನೇಮಗೆಲ್ಲಂ ನಲವಿಂ j ೮೯ |
ಪುಟ:ಹನುಮದ್ದ್ರಾಮಾಯಣಂ.djvu/೨೮೮
ಗೋಚರ